Day: May 20, 2022

bjp

ನಿಮ್ಮಲ್ಲಿರುವ ದಲಿತ ನಾಯಕರಿಗೆ ನ್ಯಾಯ ಕೊಡಿಸಿ : ಬಿಜೆಪಿಗೆ ಟಾಂಗ್ ಕೊಟ್ಟ ಕಾಂಗ್ರೆಸ್!

ಟ್ವೀಟ್‍ರ್‍ನಲ್ಲಿ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ನಡುವೆ ದಲಿತರ ವಿಚಾರವಾಗಿ ಭಾರೀ ವಾಗ್ವಾದ ನಡೆಯುತ್ತಿದೆ. ಎರಡು ಪಕ್ಷಗಳು ದಲಿತರ ವಿಚಾರವಾಗಿ ಪರಸ್ಪರ ಟೀಕಿಸುತ್ತಿವೆ.

New Delhi

ಮನೆಗೆಲಸದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ದಂಪತಿ ; ಎದ್ದೇಳಲಾಗದೆ ಸ್ಥಳದಲ್ಲೇ ಮೂತ್ರ ಮಾಡಿಕೊಂಡ ಮಹಿಳೆ!

ಮನೆಯ ಮಾಲೀಕರಾದ ದಂಪತಿಗಳು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಹೊಡೆಯುವುದಲ್ಲದೇ, ಆಕೆಯ ಕೂದಲನ್ನು ಕತ್ತರಿಸಿ ಎದ್ದೇಳಲಾಗದಂತೆ ಮೂಲೆಯಲ್ಲಿರುವಂತೆ ಮಾಡಿದ್ದಾರೆ.

BJP

ಸಿದ್ದುಗೆ ದಲಿತರ ಸಾಲಮನ್ನಾ ನೆವದಲ್ಲಿ ಸಿಎಂ ಆಗುವ ಭ್ರಮೆ : ಬಿಜೆಪಿ ವ್ಯಂಗ್ಯ!

ಬಿಜೆಪಿ ಟ್ವೀಟ್‍ರ್‍ನಲ್ಲಿ ಮಾಜಿ ಸಿಎಂ(Former Minister) ಸಿದ್ದರಾಮಯ್ಯ(Siddaramaiah) ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ. ಅದರ ವಿವರ ಇಲ್ಲಿದೆ ನೋಡಿ.

Navjot singh sidhu

ಅನಾರೋಗ್ಯದ ಕಾರಣ ಒಂದಿಷ್ಟು ಸಮಯದ ಬಳಿಕ ಶರಣಾಗುವೆ : ನವಜೋತ್ ಸಿಧು!

ಕಾಂಗ್ರೆಸ್ ನಾಯಕ(Congress Leader) ನವಜೋತ್ ಸಿಂಗ್ ಸಿಧು(Navjot Singh Sidhu) ವೈದ್ಯಕೀಯ ಕಾರಣಗಳಿಗಾಗಿ ಜೈಲುವಾಸಕ್ಕೆ ತೆರಳಲು ಇನ್ನೂ ಕೆಲವು ವಾರಗಳ ಕಾಲಾವಕಾಶ ಕೋರಿದ್ದಾರೆ.

Jyoita Mondal

ದೇಶದ ಮೊದಲ ಮಂಗಳಮುಖಿ ನ್ಯಾಯಾಧೀಶೆ ಜೋಯಿತಾ ಮೊಂಡಲ್ ; ಜೋಯಿತಾ ಅವರ ಜೀವನವೇ ರೋಚಕ!

ಮಂಗಳಮುಖಿಯರಿಗೆ(Transgender) ಸರ್ಕಾರ(Government) ಎಷ್ಟೇ ಅನುಕೂಲಗಳನ್ನು ಮಾಡಿಕೊಟ್ಟಿದ್ದರೂ, ಇಂದಿಗೂ ಅವರು ಶೋಷಣೆಗೆ ಒಳಗಾಗುತ್ತಿರುವುದು ಮಾತ್ರ ಸತ್ಯ.

Page 2 of 2 1 2