Day: May 24, 2022

sharemarket

200 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್ ; ಅನ್ಯ ಷೇರುಗಳ ಮಾಹಿತಿ ಹೀಗಿದೆ!

ಸೆನ್ಸೆಕ್ಸ್(Sensex) ಮತ್ತು ನಿಫ್ಟಿ(Nifty) ಮಂಗಳವಾರದ ಎರಡನೇ ನೇರ ಸೆಷನ್‌ಗೆ ಕೆಳಮಟ್ಟಕ್ಕೆ ಇಳಿಕೆಗೊಂಡಿದೆ. ಐಟಿ ಹೆವಿವೇಯ್ಟ್‌ಗಳಲ್ಲಿನ ನಷ್ಟದಿಂದ ಒತ್ತಡಕ್ಕೊಳಗಾಗಿದೆ.

BJP

ಕುವೆಂಪು ಅವರನ್ನು ಅವಮಾನಿಸಿದ್ದು ಬರಗೂರು ಸಮಿತಿ : ಬಿಜೆಪಿ ಸ್ಪಷ್ಟನೆ!

ನೂತನ ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ(Rashtrakavi) ಕುವೆಂಪು(Kuvempu) ಅವರನ್ನು ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್(Congress) ಬಿಜೆಪಿ(BJP) ವಿರುದ್ದ ವಾಗ್ದಾಳಿ ನಡೆಸಿತ್ತು.

textbook

ಬರಗೂರು ಸಮಿತಿ ರೂಪಿಸಿದ್ದ ಪಠ್ಯದಲ್ಲಿ 19 ಬ್ರಾಹ್ಮಣ ಲೇಖಕರಿದ್ದರು : ಬಿಸಿ ನಾಗೇಶ್!

ಬರಗೂರು ರಾಮಚಂದ್ರಪ್ಪ(Bargur Ramachandrappa) ನೇತೃತ್ವದ ಸಮಿತಿ ರೂಪಿಸಿದ್ದ ಪಠ್ಯಪುಸ್ತಕದಲ್ಲಿ 19 ಬ್ರಾಹ್ಮಣ ಲೇಖಕರಿದ್ದರು ಎಂದು ಶಿಕ್ಷಣ ಸಚಿವ(Education Minister) ಬಿ.ಸಿ.ನಾಗೇಶ್(BC Nagesh) ತಿರುಗೇಟು ನೀಡಿದ್ದಾರೆ.

Punjab

ಭ್ರಷ್ಟಾಚಾರ ಆರೋಪದಡಿ ಆರೋಗ್ಯ ಸಚಿವರನ್ನು ವಜಾಗೊಳಿಸಿದ ಸಿಎಂ ಭಗವಂತ್ ಮಾನ್!

ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಭ್ರಷ್ಟಾಚಾರದ(Corruption) ಆರೋಪದ ಮೇಲೆ ರಾಜ್ಯ ಸಂಪುಟದಿಂದ ವಜಾಗೊಳಿಸಿರುವುದಾಗಿ ಮಂಗಳವಾರ ಟ್ವೀಟ್ ಮಾಡಿ ತಿಳಿಸಿದ್ದಾರೆ.

5 rs doctor

5 ರೂ. ವೈದ್ಯ ಎಂದೇ ಖ್ಯಾತರಾಗಿದ್ದ ಮಂಡ್ಯದ ಶಂಕ್ರೇ ಗೌಡರಿಗೆ ಹೃದಯಾಘಾತ!

ಮಂಡ್ಯ(Mandya) ಜಿಲ್ಲೆಯಲ್ಲಿ 5 ರೂ. ವೈದ್ಯ ಎಂದೇ ಹೆಸರುವಾಸಿಯಾಗಿದ್ದ ಶಂಕರೇಗೌಡರು(Shankaregowda) ಹೃದಯಾಘಾತ ಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

bc nagesh

ರೋಹಿತ್ ಚಕ್ರತೀರ್ಥ ಅವರು ಐಐಟಿ ಪ್ರೊಫೆಸರ್ : ಬಿ.ಸಿ.ನಾಗೇಶ್

ಶೈಕ್ಷಣಿಕವಾಗಿ ಸಿಇಟಿ ಮತ್ತು ಐಐಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ ಎಂದು ಶಿಕ್ಷಣ ಸಚಿವ(Education Minister) ನಾಗೇಶ್(BC Nagesh) ಸ್ಪಷ್ಟಪಡಿಸಿದ್ದಾರೆ.

Congress

ಪಕ್ಷಕ್ಕೆ ಬಲ ನೀಡಲು ಪ್ರಿಯಾಂಕಾ ವಾದ್ರಾ ಪ್ರಚಾರ ನಡೆಸಲಿದ್ದಾರೆ : ಡಿಕೆಶಿ!

ಕಾಂಗ್ರೆಸ್‍ನ(Congress) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ(Priyanka Vadra) ಅವರು ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್(State Congress) ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivkumar) ...

qutub

ಕೆಡವಿದ ಕಟ್ಟಡದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ : ಪುರಾತತ್ವ ಸಮೀಕ್ಷೆ!

ಒಂದು ವಾರದೊಳಗೆ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸಲು ಸಂಬಂಧಪಟ್ಟ ಕಕ್ಷಿದಾರರಿಗೆ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

JDS

ಹಾಸನ ಕ್ಷೇತ್ರದಿಂದ ಭವಾನಿ ಶಾಸಕರಾಗುತ್ತಾರೆ : ಎಚ್.ಡಿ.ರೇವಣ್ಣ!

ಒಂದಲ್ಲ ಒಂದು ದಿನ ಭವಾನಿ ಅವರು ಎಂಎಲ್‍ಎ ಆಗಿಯೇ ಆಗುತ್ತಾರೆ ಎಂದು ಎಚ್.ಡಿ.ರೇವಣ್ಣ(HD Revanna) ಅವರು ಮಾದ್ಯಮಗಳ ಮುಂದೆ ವಿಶ್ವಾಸ ವ್ಯಕ್ತಪಡಿಸಿದ್ದರು.

Page 1 of 2 1 2