Day: May 24, 2022

Manohari

ಚಿನ್ನದ ಸರದ ಬೆಲೆಗೆ ಸಮ ಈ `ಮನೋಹರಿ ಗೋಲ್ಡ್ ವೆರೈಟಿ’ ಟೀ ಬೆಲೆ ; ಕೇಳಿದ್ರೆ ನೀವು ಶಾಕ್ ಆಗ್ತೀರಾ!

ಬೆಳಗ್ಗಿನ ಎನರ್ಜಿ ಡ್ರಿಂಕ್ ಎಂದೇ ಪ್ರಸಿದ್ಧವಾಗಿರುವ ಚಹಾವನ್ನು(Tea) ಕಂಡುಹಿಡಿದದ್ದು ಚೀನಾ(China), ಆದರೆ ಬಹುಶಃ ಇದು ಭಾರತದಲ್ಲಿ ಜನಪ್ರಿಯವಾದಷ್ಟು ಬೇರೆ ಯಾವ ದೇಶದಲ್ಲಿಯೂ ಆಗಿಲ್ಲ.

Gyanvapi mosque

ಗ್ಯಾನವಾಪಿ ಮಸೀದಿ ಒಳಗಿರುವುದು ಶಿವಲಿಂಗವಲ್ಲ, ಅದು ಕಾರಂಜಿ ; ಎಷ್ಟೋ ವರ್ಷಗಳಿಂದ ಅದು ಕೆಲಸ ಮಾಡ್ತಿಲ್ಲ ಅಷ್ಟೇ : ಕಾಶಿ ದರ್ಶಕರು!

ಗ್ಯಾನವಾಪಿ ಮಸೀದಿಯ ಒಳಗಿರುವ ರಚನೆಯು ಕಾರಂಜಿ(Fountain) ಎಂದು ಮುಸ್ಲಿಂ ಕಡೆಯವರು ಹೇಳಿದರೆ, ಹಿಂದೂಗಳ ಕಡೆಯವರು ಇದು ಶಿವಲಿಂಗ ಎಂದು ಹೇಳುತ್ತಿದ್ದಾರೆ.

JNU

‘ರಾಷ್ಟ್ರೀಯತೆ’ ಪರಿಕಲ್ಪನೆ ಸಂವಿಧಾನದಿಂದ ಬಂದಿಲ್ಲ, ಅದು ಪ್ರಾಚೀನ ಬೇರುಗಳನ್ನು ಹೊಂದಿದೆ : JNU ಕುಲಪತಿ!

ಭಾರತವನ್ನು(India) ನಾಗರಿಕ ರಾಷ್ಟ್ರವಾಗಿ ಒಂದು ಸಂವಿಧಾನಕ್ಕೆ(Constitution) ಬದ್ದವಾಗಿ ಗುರುತಿಸುವುದು ಅದರ ಪ್ರಾಚೀನ ಪರಂಪರೆ, ಇತಿಹಾಸ(History), ಸಂಸ್ಕೃತಿ(Culture) ಮತ್ತು ನಾಗರಿಕತೆಯನ್ನು ನಿರ್ಲಕ್ಷ್ಯ ಮಾಡಿದಂತಾಗುತ್ತದೆ.

BJP

ವಿಜಯೇಂದ್ರ ಕೈ ತಪ್ಪಿದ ಪರಿಷತ್ ಟಿಕೆಟ್, ಕುಟುಂಬ ರಾಜಕಾರಣಕ್ಕೆ ಬ್ರೇಕ್!

ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ(Former Chiefminsiter) ಬಿ.ಎಸ್.ಯಡಿಯೂರಪ್ಪನವರ(BS Yedurappa) ಪುತ್ರ ಬಿ.ವೈ. ವಿಜಯೇಂದ್ರ(BY Vijayendra) ಅವರಿಗೆ ವಿಧಾನಪರಿಷತ್ ಟಿಕೆಟ್(Vidhanaparishath Ticket) ಕೈ ತಪ್ಪಿದೆ.

Online

ಮನೆಯಿಂದ ಹೊರಬರದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು, ಹೇಗೆ ಗೊತ್ತಾ? ; ಈ ಸುಲಭ ನಿಯಮಗಳನ್ನು ಅನುಸರಿಸಿ!

ನೀವು ಅಂತಿಮವಾಗಿ ಕಾರನ್ನು ಓಡಿಸಲು ಕಲಿತ್ತಿದ್ದೀರಾ? ಹೌದು ಎಂದಾದರೆ, ನೀವು ಮಾಡಬೇಕಾದ ಮೊದಲ ಕೆಲಸವೇನು ಅಂದ್ರೆ, ಡ್ರೈವಿಂಗ್ ಲೈಸೆನ್ಸ್(Driving License) ಅರ್ಜಿ ಸಲ್ಲಿಸುವುದು.

ಪ್ರಳಯ ಆದರೂ 14 ಜನರನ್ನು ಮತ್ತೆ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಸಿದ್ದರಾಮಯ್ಯ

ಪರಿಷತ್ : ಮುಸ್ಲಿಂ ಅಥವಾ ಕ್ರೈಸ್ತರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಪಟ್ಟು!

ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳಲು ಅನೇಕ ನಾಯಕರು ಪ್ರಾದೇಶಿಕ, ಜಾತಿ, ಸಂಘಟನೆ, ಹಿರಿತನ ಹೀಗೆ ಅನೇಕ ಮಾನದಂಡಗಳನ್ನು ಇಟ್ಟುಕೊಂಡು ಲಾಬಿ ನಡೆಸುತ್ತಿದ್ದಾರೆ.

Page 2 of 2 1 2