Day: June 10, 2022

JDS

ದೇವೇಗೌಡರ ಕುಟುಂಬದ ಅನೇಕರಿಗೆ ಸಾಲ ಕೊಟ್ಟಿರುವ ಕುಪೇಂದ್ರ ರೆಡ್ಡಿ!

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ(RajyaSabha) ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್(JDS) ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕುಪೇಂದ್ರ ರೆಡ್ಡಿ(Kupendra Reddy) ನಾಮಪತ್ರದ ಜೊತೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಅನೇಕ ಅಚ್ಚರಿ ಅಂಶಗಳನ್ನು ನಮೂದಿಸಿದ್ದಾರೆ.

Rajyasabha

ರಾಜ್ಯಸಭೆಗೆ ಕರ್ನಾಟಕದಿಂದ ಕನ್ನಡಿಗರು ಆಯ್ಕೆಯಾಗಬೇಕಲ್ಲವೇ?

ರಾಜ್ಯಸಭೆಯಲ್ಲಿ ಕನ್ನಡಿಗರಿಗೆ(Kannadigas) ಸಿಗಬೇಕಾದ ಪ್ರಾತಿನಿಧ್ಯ, ರಾಜಕೀಯ ಕಾರಣಗಳಿಂದ ಬೇರೆ ರಾಜ್ಯಗಳ ಪ್ರಭಾವಿ ರಾಜಕಾರಣಿಗಳ ಪಾಲಾಗುತ್ತಿರುವುದು ದುರಂತ.

Page 2 of 2 1 2