Day: November 11, 2022

ಮುಂದಿನ ಆದೇಶದವರೆಗೆ ಗ್ಯಾನವಾಪಿ ‘ಶಿವಲಿಂಗ’ವನ್ನು ರಕ್ಷಿಸಲಾಗುವುದು : ಸುಪ್ರೀಂಕೋರ್ಟ್

ಮುಂದಿನ ಆದೇಶದವರೆಗೆ ಗ್ಯಾನವಾಪಿ ‘ಶಿವಲಿಂಗ’ವನ್ನು ರಕ್ಷಿಸಲಾಗುವುದು : ಸುಪ್ರೀಂಕೋರ್ಟ್

"ಮುಂದಿನ ಆದೇಶಗಳಿಗಾಗಿ ನಾವು ನಿರ್ದೇಶಿಸುತ್ತೇವೆ, ಮೇ 17ರ ಮಧ್ಯಂತರ ಆದೇಶವು ಕಾರ್ಯಾಚರಣೆಯಲ್ಲಿ ಮುಂದುವರಿಯುತ್ತದೆ" ಎಂದು ನ್ಯಾಯಾಲಯ(Court) ಹೇಳಿದೆ.

‘ದ್ವೇಷ ಮತ್ತು ಅಪಹಾಸ್ಯ’ ಬಗ್ಗೆ ಮಾಡಿದ ಪೋಸ್ಟ್ ಬಳಿಕ ದೊರೆತ ಪ್ರೀತಿ, ಬೆಂಬಲಕ್ಕೆ ದನ್ಯವಾದ ತಿಳಿಸಿದ ರಶ್ಮಿಕಾ

‘ದ್ವೇಷ ಮತ್ತು ಅಪಹಾಸ್ಯ’ ಬಗ್ಗೆ ಮಾಡಿದ ಪೋಸ್ಟ್ ಬಳಿಕ ದೊರೆತ ಪ್ರೀತಿ, ಬೆಂಬಲಕ್ಕೆ ದನ್ಯವಾದ ತಿಳಿಸಿದ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಅವರು ಕಾಂತಾರ(Kantara) ಚಿತ್ರವನ್ನು ನೋಡದಿದ್ದಕ್ಕಾಗಿ 'ದ್ವೇಷ' ಸ್ವೀಕರಿಸುವ ಬಗ್ಗೆ ಇನ್‌ಸ್ಟಾಗ್ರಾಮ್ನಲ್ಲಿ(Instagram) ತಮ್ಮ ಮೊದಲ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.

ಶಾಲೆಯ ಶುಲ್ಕ ಪಾವತಿಸದಕ್ಕೆ ಕಿರುಕುಳ ; 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ! : ವರದಿ

ಶಾಲೆಯ ಶುಲ್ಕ ಪಾವತಿಸದಕ್ಕೆ ಕಿರುಕುಳ ; 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ! : ವರದಿ

ಘಜಿಯಾಬಾದ್‌ನಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಬಿಜೆಪಿ ಸರ್ಕಾರ ಕೆಂಪೇಗೌಡರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ : ಹೆಚ್.ಡಿ ಕುಮಾರಸ್ವಾಮಿ

ಬಿಜೆಪಿ ಸರ್ಕಾರ ಕೆಂಪೇಗೌಡರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ : ಹೆಚ್.ಡಿ ಕುಮಾರಸ್ವಾಮಿ

ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಮೋದಿ ಅವರಿಂದ ಅನಾವರಣ ಮಾಡಿಸುವ ಮೂಲಕ ಒಕ್ಕಲಿಗ ಮತ ಗಳಿಸಬಹುದು ಎಂಬ ಭ್ರಮೆಯಲ್ಲಿ ಬಿಜೆಪಿ(BJP) ಇದೆ.

ಕೆಂಪೇಗೌಡರ ಪ್ರತಿಮೆಗೆ ಸರ್ಕಾರದ ಹಣವನ್ನು ಯಾಕೆ ಬಳಸಲಾಗಿದೆ?? : ಡಿ.ಕೆ. ಶಿವಕುಮಾರ್

ಕೆಂಪೇಗೌಡರ ಪ್ರತಿಮೆಗೆ ಸರ್ಕಾರದ ಹಣವನ್ನು ಯಾಕೆ ಬಳಸಲಾಗಿದೆ?? : ಡಿ.ಕೆ. ಶಿವಕುಮಾರ್

ನವೆಂಬರ್ 11 ಗುರುವಾರ ದಿನದಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಯುವಕರಿಗೆ ಕೈಬೀಸಿ ‘ಹೆದರಬೇಡಿ’ ಎಂದ ರಾಹುಲ್ ಗಾಂಧಿ

ಭಾರತ್ ಜೋಡೋ ಯಾತ್ರೆಯಲ್ಲಿ ಯುವಕರಿಗೆ ಕೈಬೀಸಿ ‘ಹೆದರಬೇಡಿ’ ಎಂದ ರಾಹುಲ್ ಗಾಂಧಿ

ಜೀವನದಲ್ಲಿ ಯಾವುದಕ್ಕೂ ಭಯಪಡಬೇಡಿ, ನಿರ್ಭೀತರಾಗಿದ್ದರೆ ಯಾರನ್ನೂ ದ್ವೇಷಿಸುವುದಿಲ್ಲ. ನಿಮ್ಮ ಹೃದಯದಲ್ಲಿರುವ ಭಯವನ್ನು ತೊಡೆದುಹಾಕಿ ಮತ್ತು ದೇಶಕ್ಕಾಗಿ ನಿರಂತರವಾಗಿ ಕೆಲಸ ಮಾಡಿ

T-20 ವಿಶ್ವಕಪ್‌ನಿಂದ ಹೊರಬಿದ್ದ ನಂತರ ಭಾರತ ತಂಡದ ಬಗ್ಗೆ ಕರಾಳ ಭವಿಷ್ಯ ನುಡಿದ ಸುನಿಲ್ ಗವಾಸ್ಕರ್!

T-20 ವಿಶ್ವಕಪ್‌ನಿಂದ ಹೊರಬಿದ್ದ ನಂತರ ಭಾರತ ತಂಡದ ಬಗ್ಗೆ ಕರಾಳ ಭವಿಷ್ಯ ನುಡಿದ ಸುನಿಲ್ ಗವಾಸ್ಕರ್!

ಈ ಅಭಿಯಾನ ಕೊನೆಗೊಂಡ ನಂತರ ಭಾರತ ತಂಡದ T-20 ಸೆಟಪ್‌ನಲ್ಲಿ ಪ್ರಮುಖ ಬದಲಾವಣೆಗಳಿವೆ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್(Sunil Gavaskar) ಅಭಿಪ್ರಾಯಪಟ್ಟಿದ್ದಾರೆ.

ಇತಿಹಾಸ ಪುಟ ಸೇರಿದ ‘ನೋಕಿಯಾ 1100’ ಬಗ್ಗೆ ನೀವು ತಿಳಿಯದ ಕೆಲ ಮಾಹಿತಿ ಇಲ್ಲಿದೆ ಓದಿ

ಇತಿಹಾಸ ಪುಟ ಸೇರಿದ ‘ನೋಕಿಯಾ 1100’ ಬಗ್ಗೆ ನೀವು ತಿಳಿಯದ ಕೆಲ ಮಾಹಿತಿ ಇಲ್ಲಿದೆ ಓದಿ

ನೊಕಿಯಾದ ಜನಪ್ರಿಯ 1100 ಮಾಡೆಲ್ ನ ಹ್ಯಾಂಡ್ ಸೆಟ್ ಗಳು ಬರೋಬ್ಬರಿ 25 ಕೋಟಿ ಸಂಖ್ಯೆಯಲ್ಲಿ ಮಾರಾಟ ಕಂಡಿವೆ. ಇದು ವಿಶ್ವದಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ಎಲೆಕ್ಟ್ರಾನಿಕ್ ...

ನಾನು ನಡೆದುಕೊಂಡು ಹೋಗಿದ್ದೆ, RSS ನಾಯಕರು ಹೆಲಿಕಾಪ್ಟರ್ನಲ್ಲಿ ಬಂದಿದ್ದರು ; ರಾಹುಲ್ ಗಾಂಧಿ

ನಾನು ನಡೆದುಕೊಂಡು ಹೋಗಿದ್ದೆ, RSS ನಾಯಕರು ಹೆಲಿಕಾಪ್ಟರ್ನಲ್ಲಿ ಬಂದಿದ್ದರು ; ರಾಹುಲ್ ಗಾಂಧಿ

ಕೇದಾರನಾಥಕ್ಕೆ(Kedarnath) ಭೇಟಿ ನೀಡಿದ ವೇಳೆ ಆರ್ಎಸ್ಎಸ್ ಮುಖಂಡರೊಬ್ಬರನ್ನು ಭೇಟಿಯಾದ ಸಂದರ್ಭದ ಕುರಿತ ಘಟನೆಯೊಂದನ್ನು ವಿವರಿಸಿದರು.

‘ದಿ ಕಾಶ್ಮೀರ್ ಫೈಲ್ಸ್‌’ ನಂತರ ತೆರೆ ಮೇಲೆ ಬರಲು ಸಜ್ಜಾದ ವಿವೇಕ್ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್‌ ವಾರ್’!

‘ದಿ ಕಾಶ್ಮೀರ್ ಫೈಲ್ಸ್‌’ ನಂತರ ತೆರೆ ಮೇಲೆ ಬರಲು ಸಜ್ಜಾದ ವಿವೇಕ್ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್‌ ವಾರ್’!

32 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ವಲಸೆ ಹಾಗೂ ಅವರ ಮೇಲಿನ ದಾಳಿ ಕುರಿತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಯಾರಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ...

Page 1 of 2 1 2