67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ ‘ಅಕ್ಷಿ’ ಸೇರಿ ಅಸುರನ್, ಜರ್ಸಿಗೆ‌ ಉತ್ತಮ ಚಿತ್ರ ಗರಿ

ಹೊಸದಿಲ್ಲಿ, ಮಾ. 23: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆ ಆಗಿದ್ದು, ‘ಅಕ್ಷಿ’ ಸಿನಿಮಾಗೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಲಭಿಸಿದೆ. ಕೋವಿಡ್‌ ಕಾರಣದಿಂದಾಗಿ ಈ ಸಾರಿ ಸಿನಿಮಾ ಪ್ರಶಸ್ತಿಗಳು ತಡವಾಗಿ ಪ್ರಕಟವಾಗಿವೆ.

ಮೇ. 3ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಫೀಚರ್ ಫಿಲ್ಮ್ ವಿಭಾಗದಲ್ಲಿ 461 ಚಿತ್ರಗಳು ಮತ್ತು ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ 220 ಚಲನಚಿತ್ರಗಳಿದ್ದವು.

ನಾನ್ ಫೀಚರ್ ಫಿಲ್ಮ್ ವರ್ಗ:

ಅತ್ಯುತ್ತಮ ನಿರೂಪಣೆ: ವೈಲ್ಡ್ ಕರ್ನಾಟಕ, ಸರ್ ಡೇವಿಡ್ ಅಟೆನ್‌ಬರೋ
ಅತ್ಯುತ್ತಮ ಸಂಪಾದನೆ: ಶಟ್ ಅಪ್ ಸೋನಾ, ಅರ್ಜುನ್ ಗೌರಿಸೇರಿಯಾಅತ್ಯುತ್ತಮ ಆಡಿಯೋಗ್ರಫಿ: ರಾಧಾ (ಮ್ಯೂಸಿಕಲ್), ಆಲ್ವಿನ್ ರೆಗೊ ಮತ್ತು ಸಂಜಯ್ ಮೌರ್ಯ

ಅತ್ಯುತ್ತಮ ಆನ್-ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್: ರಾಹಾಸ್ (ಹಿಂದಿ), ಸಪ್ತರ್ಶಿ ಸರ್ಕಾರ್

ಅತ್ಯುತ್ತಮ ಛಾಯಾಗ್ರಹಣ: ಸೊನ್ಸಿ, ಸವಿತಾ ಸಿಂಗ್

ಅತ್ಯುತ್ತಮ ನಿರ್ದೇಶನ: ನಾಕ್ ನಾಕ್ ನಾಕ್ (ಇಂಗ್ಲಿಷ್ / ಬಂಗಾಳಿ), ಸುಧಾನ್ಶು ಸಾರಿಯಾ

ಕುಟುಂಬ ಮೌಲ್ಯಗಳ ಅತ್ಯುತ್ತಮ ಚಿತ್ರ: ಒರು ಪಾತಿರಾ ಸ್ವಪ್ನಮ್ ಧ್ರುವ (ಮಲಯಾಳಂ)

ಅತ್ಯುತ್ತಮ ಕಿರುಕಥೆ: ಕಸ್ಟಡಿ (ಹಿಂದಿ / ಇಂಗ್ಲಿಷ್)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಸ್ಮಾಲದ ಸ್ಕೇಲ್ ಸೊಸೈಟೀಸ್ (ಇಂಗ್ಲಿಷ್)

ಅತ್ಯುತ್ತಮ ಆನಿಮೇಷನ್ ಚಿತ್ರ: ರಾಧಾ (ಸಂಗೀತ)

ಅತ್ಯುತ್ತಮ ತನಿಖಾ ಚಿತ್ರ: ಜಕ್ಕಲ್

ಅತ್ಯುತ್ತಮ ಪರಿಶೋಧನಾ ಚಿತ್ರ: ವೈಲ್ಡ್ ಕರ್ನಾಟಕ (ಇಂಗ್ಲಿಷ್)

ಅತ್ಯುತ್ತಮ ಶಿಕ್ಷಣ ಚಿತ್ರ: ಆಪಲ್ಸ್ ಅಂಡ್ ಆರೆಂಜಸ್ (ಇಂಗ್ಲಿಷ್)

ಸಾಮಾಜಿಕ ಸಮಸ್ಯೆಗಳ ಕುರಿತು ಅತ್ಯುತ್ತಮ ಚಿತ್ರ: ಹೋಲಿ ರೈಟ್ಸ್ (ಹಿಂದಿ) ಮತ್ತು ಲಾಡ್ಲಿ (ಹಿಂದಿ)

ಅತ್ಯುತ್ತಮ ಪರಿಸರ ಚಲನಚಿತ್ರ: ದ ಸ್ಟಾರ್ಕ್ ಸೇವಿಯರ್ಸ್ (ಹಿಂದಿ)

ಅತ್ಯುತ್ತಮ ಪ್ರಚಾರ ಚಿತ್ರ: ಶವರ್ (ಹಿಂದಿ)

ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಲನಚಿತ್ರ: ಶ್ರೀಕ್ಷೇತ್ರ-ರು-ಸಾಜಿತಾ (ಒಡಿಯಾ)

ಅತ್ಯುತ್ತಮ ಜೀವನಚರಿತ್ರೆಯ ಚಿತ್ರ: ಎಲಿಫೆಂಟ್ಸ್ ಡು ರಿಮೆಂಬರ್ (ಇಂಗ್ಲಿಷ್)

ಅತ್ಯುತ್ತಮ ಎಥ್ನೊಗ್ರಾಫಿಕ್ ಫಿಲ್ಮ್: ಚರಣ್-ಅಟ್ವಾ ದಿ ಎಸೆನ್ಸ್ ಆಫ್ ಬೀಯಿಂಗ್ ಎ ನೋಮಾಡ್ (ಗುಜರಾತಿ)

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ನಾನ್ ಫಿಚರ್ ಚಿತ್ರ: ಖಿಸಾ (ಮರಾಠಿ)

ಅತ್ಯುತ್ತಮ ನಾನ್ ಫೀಚರ್ ಚಿತ್ರ: ಎಂಜಿನಿಯರಿಂಗ್ ಕನಸು (ಹಿಂದಿ)

ಫೀಚರ್ ಫಿಲ್ಮ್ಸ್ ವರ್ಗ:

ವಿಶೇಷ ಉಲ್ಲೇಖ: ಬಿರಿಯಾನಿ (ಮಲಯಾಳಂ), ಜೊನಕಿ ಪೊರುವಾ (ಅಸ್ಸಾಮೀಸ್), ಲತಾ ಭಗವಾನ್ ಕರೇ (ಮರಾಠಿ), ಪಿಕಾಸೊ (ಮರಾಠಿ)

ಅತ್ಯುತ್ತಮ ತುಳು ಚಿತ್ರ: ಪಿಂಗಾರಾ

ಅತ್ಯುತ್ತಮ ಪಾಣಿಯಾ ಚಿತ್ರ: ಕೆಂಜೀರಾ

ಅತ್ಯುತ್ತಮ ಮಿಶಿಂಗ್ ಚಿತ್ರ: ಅನು ರುವಾಡ್

ಅತ್ಯುತ್ತಮ ಖಾಸಿ ಚಲನಚಿತ್ರ: ಲೆವ್ದುಹ್

ಅತ್ಯುತ್ತಮ ಹರಿಯಾನ್ವಿ ಚಿತ್ರ: ಚೋರಿಯಾ ಚೋರೊನ್ ಸೆ ಕಾಮ್ ನಹಿ ಹೋತಿ

ಅತ್ಯುತ್ತಮ ಛತ್ತೀಸ್​ಘರೀ ಚಲನಚಿತ್ರ: ಭೂಲನ್ ದಿ ಮೇಜ್

ಅತ್ಯುತ್ತಮ ತೆಲುಗು ಚಲನಚಿತ್ರ: ಜರ್ಸಿ

ಅತ್ಯುತ್ತಮ ತಮಿಳು ಚಿತ್ರ: ಅಸುರನ್

ಅತ್ಯುತ್ತಮ ಪಂಜಾಬಿ ಚಲನಚಿತ್ರ: ರಬ್ ದ ರೇಡಿಯೋ 2

ಅತ್ಯುತ್ತಮ ಒಡಿಯಾ ಚಿತ್ರ: ಸಲಾ ಬುಧರ್ ಬದ್ಲಾ ಮತ್ತು ಕಲಿರಾ ಅತಿಟಾ

ಅತ್ಯುತ್ತಮ ಮಣಿಪುರಿ ಚಿತ್ರ: ಈಗಿ ಕೋನಾ

ಅತ್ಯುತ್ತಮ ಮಲಯಾಳಂ ಚಿತ್ರ: ಕಲ್ಲಾ ನೋಟಂ

ಅತ್ಯುತ್ತಮ ಮರಾಠಿ ಚಿತ್ರ: ಬಾರ್ಡೋ

ಅತ್ಯುತ್ತಮ ಕೊಂಕಣಿ ಚಲನಚಿತ್ರ: ಕಾಜ್ರೊ

ಅತ್ಯುತ್ತಮ ಕನ್ನಡ ಚಿತ್ರ: ಅಕ್ಷಿ

ಅತ್ಯುತ್ತಮ ಹಿಂದಿ ಚಲನಚಿತ್ರ: ಚಿಚೋರೆ

ಅತ್ಯುತ್ತಮ ಬಂಗಾಳಿ ಚಲನಚಿತ್ರ: ಗುಮ್ನಾಮಿ

ಅತ್ಯುತ್ತಮ ಅಸ್ಸಾಮೀಸ್ ಚಲನಚಿತ್ರ: ರೋನುವಾ- ಹೂ ನೆವರ್ ಸರೆಂಡರ್

ಅತ್ಯುತ್ತಮ ಆಕ್ಷನ್ ನಿರ್ದೇಶನ ಪ್ರಶಸ್ತಿ:

ಅತ್ಯುತ್ತಮ ಸಾಹಸ: ಅವನೇ ಶ್ರೀಮನ್ನಾರಾಯಣ (ಕನ್ನಡ)

ಅತ್ಯುತ್ತಮ ನೃತ್ಯ ಸಂಯೋಜನೆ: ಮಹರ್ಷಿ (ತೆಲುಗು)

ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ಮರಕ್ಕರ್- ಅರಬ್

ತೀರ್ಪುಗಾರರ ವಿಶೇಷ ಪ್ರಶಸ್ತಿ: ಒಥಾ ಸೆರುಪ್ಪು ಗಾತ್ರ -7 (ತಮಿಳು)

ಅತ್ಯುತ್ತಮ ಸಾಹಿತ್ಯ: ಕೋಲಾಂಬಿ (ಮಲಯಾಳಂ)

ಅತ್ಯುತ್ತಮ ಸಂಗೀತ ನಿರ್ದೇಶನ:

ಹಾಡುಗಳು: ವಿಶ್ವಸಂ (ತಮಿಳು)

ಸಂಗೀತ ನಿರ್ದೇಶನ: ಜ್ಯಸ್ಥೋಪುಟ್ರೊ

ಮೇಕಪ್ ಕಲಾವಿದ: ಹೆಲೆನ್

ಅತ್ಯುತ್ತಮ ನಿರ್ಮಾಣ ವಿನ್ಯಾಸ: ಆನಂದಿ ಗೋಪಾಲ್

ಅತ್ಯುತ್ತಮ ಸಂಪಾದನೆ: ಜರ್ಸಿ (ತೆಲುಗು)

ಅತ್ಯುತ್ತಮ ಆಡಿಯೋಗ್ರಫಿ: ಲೆವ್ಡುಹ್ (ಖಾಸಿ)

ಅತ್ಯುತ್ತಮ ಚಿತ್ರಕಥೆ:

ಮೂಲ ಚಿತ್ರಕಥೆ: ಜ್ಯಶ್ಚೋಪುತ್ರಿ

ರೂಪಾಂತರಗೊಂಡ ಚಿತ್ರಕಥೆ: ಗುಮ್ನಾಮಿ

ಸಂಭಾಷಣೆ ಬರಹಗಾರ: ತಾಷ್ಕೆಂಟ್ ಫೈಲ್ಸ್ (ಹಿಂದಿ)

ಅತ್ಯುತ್ತಮ ಛಾಯಾಗ್ರಹಣ: ಜಲ್ಲಿಕೆಟ್ಟು (ಮಲಯಾಳಂ)

ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕ: ಬಾರ್ಡೋ (ಮರಾಠಿ)

ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ: ಕೇಸರಿ, ತೇರಿ ಮಿಟ್ಟಿ (ಹಿಂದಿ)

ಅತ್ಯುತ್ತಮ ಪೋಷಕ ನಟಿ: ತಾಷ್ಕೆಂಟ್ ಫೈಲ್ಸ್, ಪಲ್ಲವಿ ಜೋಶಿ

ಅತ್ಯುತ್ತಮ ಪೋಷಕ ನಟ: ಸೂಪರ್ ಡಿಲಕ್ಸ್, ವಿಜಯ ಸೇತುಪತಿ

ಅತ್ಯುತ್ತಮ ನಟಿ: ಕಂಗನಾ ರಣಾವತ್ (ಮಣಿಕರ್ಣಿಕಾ, ಪಂಗಾ)

ಅತ್ಯುತ್ತಮ ನಟ: ಮನೋಜ್ ಬಾಜಪೇಯಿ (ಭೋಂಸ್ಲೆ) ಮತ್ತು ಧನುಷ್ (ಅಸುರನ್)

ಅತ್ಯುತ್ತಮ ನಿರ್ದೇಶನ: ಬಹಟ್ಟರ್ ಹುರೈನ್

ಅತ್ಯುತ್ತಮ ಮಕ್ಕಳ ಚಿತ್ರ: ಕಸ್ತೂರಿ (ಹಿಂದಿ)

ಪರಿಸರ ಸಂರಕ್ಷಣೆ ಕುರಿತು ಅತ್ಯುತ್ತಮ ಚಿತ್ರ: ವಾಟರ್ ಬರಿಯಲ್

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ: ಹೆಲೆನ್ (ಮಲಯಾಳಂ)

ಅತ್ಯುತ್ತಮ ಚಲನಚಿತ್ರ: ಮರಕ್ಕರ್ ಲಯನ್ ಆಫ್ ಅರೇಬಿಯನ್ ಸೀ (ಮಲಯಾಳಂ)

Exit mobile version