ಪ್ರತಿಷ್ಠಿತ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಖಾಲಿ ಇರುವ 4062 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದೀಗ ಆನ್ಲೈನ್ (Job Vacancy in EMRSs) ಅರ್ಜಿಗೆ ದಿನಾಂಕ ವಿಸ್ತರಣೆ
ಮಾಡಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದ (Job Vacancy in EMRSs) ಸಂಪೂರ್ಣ ವಿವರ ಇಲ್ಲಿದೆ.
ಸಂಸ್ಥೆಯ ಹೆಸರು: ನ್ಯಾಷನಲ್ ಎಜುಕೇಷನ್ ಸೊಸೈಟಿ ಫಾರ್ ಟ್ರೈಬಲ್ ಸ್ಟೂಡೆಂಟ್ಸ್
ಹುದ್ದೆಗಳ ವಿವರ :
ಪೋಸ್ಟ್ ಗ್ರಾಜುಯೇಟ್ ಶಿಕ್ಷಕರು : 2266
ಪ್ರಾಂಶುಪಾಲರು : 303
ಲೆಕ್ಕಿಗರು : 361
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ : 759
ಲ್ಯಾಬ್ ಟೆಕ್ನೀಷಿಯನ್ : 373
ಒಟ್ಟು ಹುದ್ದೆಗಳು: 4062
ಶೈಕ್ಷಣಿಕ ಅರ್ಹತೆ :
ಪ್ರಾಂಶುಪಾಲರು :ಸ್ನಾತಕೋತ್ತರ ಪದವಿ ಜೊತೆಗೆ ಕಾರ್ಯಾನುಭವ.
ಪೋಸ್ಟ್ ಗ್ರಾಜುಯೇಟ್ (Post Graduate) ಶಿಕ್ಷಕ : ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿ.
ಲೆಕ್ಕಿಗರು : ಬಿ.ಕಾಂ (B.Com), ಬಿಬಿಎಂ, ಎಂ.ಕಾಂ, ಎಂಬಿಎ.
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ : ಯಾವುದೇ ಪದವಿ.
ಲ್ಯಾಬ್ ಟೆಕ್ನೀಷಿಯನ್ : ಎಸ್ಎಸ್ಎಲ್ಸಿ (SSLC) / ಪಿಯುಸಿ
ಅರ್ಜಿ ಶುಲ್ಕ ವಿವರ :
ಪ್ರಾಂಶುಪಾಲರು : 2000 ರೂ.ಗಳು
ಪೋಸ್ಟ್ ಗ್ರಾಜುಯೇಟ್ ಟೀಚರ್ : 1500 ರೂ.ಗಳು
ನಾನ್ ಟೀಚಿಂಗ್ ಹುದ್ದೆಗಳು : 1000 ರೂ.ಗಳು
ಅಪ್ಲಿಕೇಶನ್ ಸಲ್ಲಿಕೆಗೆ ಕೊನೆ ದಿನಾಂಕ : 19-10-2023
ಪರೀಕ್ಷಾ ದಿನಾಂಕ : ಪ್ರಕಟಿಸಲಾಗುವುದು
ಪರೀಕ್ಷಾ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ
ವಯೋಮಿತಿ : ಶಿಕ್ಷಕ ಹುದ್ದೆಗಳಿಗೆ ಗರಿಷ್ಠ 50 ವರ್ಷ, ಶಿಕ್ಷಕೇತರ ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಇದನ್ನು ಓದಿ: ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 4062 ಹುದ್ದೆಗಳಿಗೆ ಅರ್ಜಿ ಆಹ್ವಾನ