ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್‌ : ಆಕ್ಸೆಂಚರ್ ಕಂಪನಿಯಲ್ಲಿದೆ ನೇರ ನೇಮಕಾತಿ!

accenture
ಪ್ರಸಿದ್ಧ ಕಂಪನಿಗಳಲ್ಲಿ ಒಂದಾದ ಆಕ್ಸೆಂಚರ್‌ ಕಂಪೆನಿಯು ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದೆ. ಉದ್ಯೋಗಾಂಕ್ಷಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಬೆಂಗಳೂರು ಮತ್ತು ಹೈದರಾಬಾದ್ ಕ್ಯಾಂಪಸ್‌ಗಳಲ್ಲಿ ನೇರ ನೇಮಕಾತಿಗಳು ನಡೆಯಲಿವೆ. ಅಭ್ಯರ್ಥಿಗಳು ಬಿ.ಇ ಕಂಪ್ಯೂಟರ್‌,ಬಿ ಟೆಕ್‌ ಕಂಪ್ಯೂಟರ್‌,ಎಂ.ಸಿ.ಎ , ಸ್ನಾತಕೋತ್ತರ ಪದವಿ ಮಾಡಿರಬೇಕು
ಹುದ್ಧೆಗಳು: ಅಪ್ಲಿಕೇಶನ್ ಡೆವಲಪರ್ (Application developer)
ಅನುಭವ : 5 -10 ವರ್ಷ
ಕೌಶಲ್ಯ: ಜಾವಾ ಫುಲ್ ಸ್ಟಾಕ್ ಡೆವಲಪ್ಮೆಂಟ್ (java full stack development)
ತಾಂತ್ರಿಕ ಕೌಶಲ್ಯ: ಸ್ಪ್ರಿಂಗ್ ಫ್ರೇಮ್ವರ್ಕ್(Spring frameworks), ರೆಡಿಸ್(Redis), Camel, ava API Design, JWT 4 Containers

ಅಭ್ಯರ್ಥಿಗಳು ಈ ಎಲ್ಲಾ ಕೌಶಲ್ಯಗಳನ್ನು ಹೊಂದಿರಬೇಕು,ಹಾಗೂ ಉತ್ತಮ ತಂಡವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು. 
ಹೆಚ್ಚಿನ ಮಾಹಿತಿಗಾಗಿ https://www.accenture.com/ ವೀಕ್ಷಿಸಬಹುದಾಗಿದೆ. 

Jobs in karnataka for freshers | latest government jobs in karnataka - vijayatimes
Exit mobile version