ಬೋಟ್ ದುರಂತ: ಅರಬ್ಬಿ ಸಮುದ್ರಕ್ಕೆ ಇಳಿದಿದ್ದ ಬೋಟ್ ಮಿಸ್ಸಿಂಗ್, 40 ಜನ ನಾಪತ್ತೆ

Uttara Kannada: ಅರಬ್ಬಿ ಸಮುದ್ರಕ್ಕೆ (Arabian sea boat tragedy) ಇಳಿದಿದ್ದ ಗೋವಾ ಮೂಲದ ಮೀನುಗಾರರ ಬೋಟ್ ಕಾಣೆಯಾಗಿದ್ದು, ​ಸುಮಾರು​ 40 ಜನರು(40 Members)

ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ. ಈ ಘಟನೆಯು (Arabian sea boat tragedy) ಉತ್ತರ ಕನ್ನಡದ ಕಾರವಾರ ಜಿಲ್ಲೆಯಲ್ಲಿ ಸಂಭವಿಸಿದೆ. ​

ಪಣಜಿಯಿಂದ(Pangi) ಅಂಕೋಲಾ ತಲುಪಿದ ಬಳಿಕ ನಾಪತ್ತೆಯಾಗಿದ್ದು, ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೋಟ್ ಮುಳುಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ

ತಾಲೂಕಿನ ಬೇಲಿಕೇರಿ ಬಳಿ ಕೊನೆಯ ಜಿಪಿಎಸ್​ ದಾಖಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದ ಬೋಟ್(Boat)​​ ಕಾಣೆಯಾಗಿದೆ ಎನ್ನಲಾಗುತ್ತಿದ್ದು, ಗೋವಾ ಮೂಲದ ಕ್ರಿಸ್ಟೋರಿ ಎಂಬ ಬೋಟ್​ ನಾಪತ್ತೆಯಾಗಿದೆ. ಕಾಣೆಯಾದ ಬೋಟ್​​

ಎಂಜಿನ್​ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಬಲವಾದ ಗಾಳಿಯಿಂದ ಕಾಣೆಯಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಉತ್ತರ ಕನ್ನಡದ(Uttar Kannada) ಅಂಕೋಲಾದ ಬೇಲಿಕೇರಿ ಬಳಿ ಕೊನೆಯ ಜಿಪಿಎಸ್​ ದಾಖಲಾಗಿದ್ದು, ಕ್ರಿಸ್ಟೋರಿ ಬೋಟ್​ ಗೋವಾದ ಪಣಜಿಯಿಂದ ಹೊರಟಿದೆ. ನಾಲ್ಕು ದಿನಗಳಿಂದ

ಈ ಬೋಟ್​​ನ ನೆಟ್​ವರ್ಕ್​​ ಸಂಪರ್ಕ ಕಡಿತಗೊಂಡಿದ್ದು, ಸದ್ಯ ಕರಾವಳಿ ಕಾವಲು ಪಡೆ ಕಾಣೆಯಾದ ಬೋಟ್​ಗಾಗಿ ಕಾರ್ಯಚರಣೆ ನಡೆಸುತ್ತಿದೆ.

ಇದನ್ನು ಓದಿ: ಬೋಟ್ ದುರಂತ: ಅರಬ್ಬಿ ಸಮುದ್ರಕ್ಕೆ ಇಳಿದಿದ್ದ ಬೋಟ್ ಮಿಸ್ಸಿಂಗ್, 40 ಜನ ನಾಪತ್ತೆ

Exit mobile version