Uttara Kannada: ಅರಬ್ಬಿ ಸಮುದ್ರಕ್ಕೆ (Arabian sea boat tragedy) ಇಳಿದಿದ್ದ ಗೋವಾ ಮೂಲದ ಮೀನುಗಾರರ ಬೋಟ್ ಕಾಣೆಯಾಗಿದ್ದು, ಸುಮಾರು 40 ಜನರು(40 Members)
ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ. ಈ ಘಟನೆಯು (Arabian sea boat tragedy) ಉತ್ತರ ಕನ್ನಡದ ಕಾರವಾರ ಜಿಲ್ಲೆಯಲ್ಲಿ ಸಂಭವಿಸಿದೆ.
ಪಣಜಿಯಿಂದ(Pangi) ಅಂಕೋಲಾ ತಲುಪಿದ ಬಳಿಕ ನಾಪತ್ತೆಯಾಗಿದ್ದು, ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೋಟ್ ಮುಳುಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ
ತಾಲೂಕಿನ ಬೇಲಿಕೇರಿ ಬಳಿ ಕೊನೆಯ ಜಿಪಿಎಸ್ ದಾಖಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದ ಬೋಟ್(Boat) ಕಾಣೆಯಾಗಿದೆ ಎನ್ನಲಾಗುತ್ತಿದ್ದು, ಗೋವಾ ಮೂಲದ ಕ್ರಿಸ್ಟೋರಿ ಎಂಬ ಬೋಟ್ ನಾಪತ್ತೆಯಾಗಿದೆ. ಕಾಣೆಯಾದ ಬೋಟ್
ಎಂಜಿನ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಬಲವಾದ ಗಾಳಿಯಿಂದ ಕಾಣೆಯಾಗಿದೆ ಎಂದು ಹೇಳಲಾಗುತ್ತಿದೆ.
ಆದರೆ ಉತ್ತರ ಕನ್ನಡದ(Uttar Kannada) ಅಂಕೋಲಾದ ಬೇಲಿಕೇರಿ ಬಳಿ ಕೊನೆಯ ಜಿಪಿಎಸ್ ದಾಖಲಾಗಿದ್ದು, ಕ್ರಿಸ್ಟೋರಿ ಬೋಟ್ ಗೋವಾದ ಪಣಜಿಯಿಂದ ಹೊರಟಿದೆ. ನಾಲ್ಕು ದಿನಗಳಿಂದ
ಈ ಬೋಟ್ನ ನೆಟ್ವರ್ಕ್ ಸಂಪರ್ಕ ಕಡಿತಗೊಂಡಿದ್ದು, ಸದ್ಯ ಕರಾವಳಿ ಕಾವಲು ಪಡೆ ಕಾಣೆಯಾದ ಬೋಟ್ಗಾಗಿ ಕಾರ್ಯಚರಣೆ ನಡೆಸುತ್ತಿದೆ.
ಇದನ್ನು ಓದಿ: ಬೋಟ್ ದುರಂತ: ಅರಬ್ಬಿ ಸಮುದ್ರಕ್ಕೆ ಇಳಿದಿದ್ದ ಬೋಟ್ ಮಿಸ್ಸಿಂಗ್, 40 ಜನ ನಾಪತ್ತೆ
- ಭವ್ಯಶ್ರೀ ಆರ್ ಜೆ