2.5 ವರ್ಷಕ್ಕೆ ಗಿನ್ನಿಸ್ ದಾಖಲೆ; ಪುಟ್ಟಪೋರನ ವಿಶಿಷ್ಟ ಸಾಧನೆ
ಎಲೆಮರೆ ಕಾಯಿಯಂತಿದ್ದು ಅಪೂರ್ವ ಸಾಧನೆ ಮಾಡಿ ಇತರರಿಗೆ ಸ್ಫೂರ್ತಿಯಾಗಿರೋ ವಿಶೇಷ ಸಾಧಕರನ್ನು ಪರಿಚಯಿಸೋ ವಿಜಯಸಾಧಕರು ಕಾರ್ಯಕ್ರಮದಲ್ಲಿ ಚಿನ್ನದ ಊರು ಕೋಲಾರದ ಲಕ್ಕೂರಿನ ವಿಶಿಷ್ಟ ಸಾಧಕನ ಪರಿಚಯ. ಆತನ ಹೆಸರು ತಾನೀಶ್. ವಯಸ್ಸು ಬರೀ ಎರಡೂವರೆ ವರ್ಷ. ಈ ರೀತಿ ಪಟಪಟ ಅಂತ ಉತ್ತರ ಕೊಟ್ಟು ಎದುರಿಗಿದ್ದವರನ್ನು ಅಚ್ಚರಿಪಡಿಸೋ ಈ ಬಾಲಕನ ಹೆಸರು ತಾನೀಶ್. ಈತನಿಗೆ ನೀವು…