FIFA ವಿಶ್ವಕಪ್‌ನ ರೋಚಕ; ಸ್ಮರಣೀಯ ಕ್ಷಣಗಳ ಝಲಕ್‌ಗಳು

Qatar : ರೋಚಕ ಪಂದ್ಯದಲ್ಲಿ ಫ್ರಾನ್ಸ್‌ (Argentina FIFA World Cup Winner) ಅನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2 (3-3) ಮಣಿಸಿ FIFA ಫುಟ್ಬಾಲ್‌ ವಿಶ್ವಕಪ್‌ ಕಪ್‌ ಗೆದ್ದ ಅರ್ಜೆಂಟೈನಾ ತಂಡದ ಸಂಭ್ರಮಾಚರಣೆ.

ವಿಶ್ವಕಪ್(world cup) ಫೈನಲ್‌ನಲ್ಲಿ ವಿಶ್ವದಾಖಲೆ ಬರೆದ ಅರ್ಜೆಂಟೈನಾ (Argentina) ತಂಡದ ನಾಯಕ ಲಿಯೋನೆಲ್‌ ಮೆಸ್ಸಿಯ ಆಟದ ಅಪೂರ್ವ ಕ್ಷಣ.

ವಿರೋಚಿತವಾಗಿ ಆಡಿ ಹ್ಯಾಟ್ರಿಕ್ ಗೋಲ್‌ ಹೊಡೆದ ಫ್ರಾನ್ಸ್‌ ತಂಡ ಸ್ಟಾರ್‌ ಆಟಗಾರ ಕೈಲಿಯನ್‌ ಎಂಬಾಪ್ಪೆ ಗೋಲು ಹೊಡೆದು ಸಂಭ್ರಮಿಸಿದ ಕ್ಷಣ.

ಗೋಲ್ಡನ್ ಬೂಟ್‌ ಗೆದ್ದ ಎಂಬಾಪ್ಪೆ, ಗೋಲ್ಡನ್‌ ಬಾಲ್‌ ಗೆದ್ದ ಮೆಸ್ಸಿ (Lionel Messi), ಗೋಲ್ಡನ್‌ ಗ್ಲೌಸ್‌ ಗೆದ್ದ ಎಮಿಲಿಯಾನೋ ಮಾರ್ಟಿನೆಜ್‌, ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಗೆದ್ದ ಎನ್ಝೋ ಫೆರ್ನಾಂಡಿಸ್‌.
Exit mobile version