Pankaja

Pankaja

ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್, ಬರೋಬ್ಬರಿ ನಾಲ್ಕು ದಿನ ಮದ್ಯ ಸಿಗಲ್ಲ

ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್, ಬರೋಬ್ಬರಿ ನಾಲ್ಕು ದಿನ ಮದ್ಯ ಸಿಗಲ್ಲ

ಮೇ 8 ರಂದು ಸಂಜೆ 5 ಗಂಟೆಯಿಂದ ಪಬ್‌ಗಳು, ಬಾರ್‌ಗಳು ಮತ್ತು ಎಂಆರ್‌ಪಿ ಔಟ್‌ಲೆಟ್‌ಗಳನ್ನು (Pubs, bars, MRP outlet) ಮುಚ್ಚುವುದು ಕಡ್ಡಾಯವಾಗಿದೆ.

ಆರ್ಯನ್ ಖಾನ್ ಮತ್ತು ಕಾಜೋಲ್ ಮಗಳು ಡೇಟಿಂಗ್! ಬೀಗರಾಗುವ ಬಗ್ಗೆ ಶಾರುಖ್, ಕಾಜೋಲ್ ಮಾತು

ಆರ್ಯನ್ ಖಾನ್ ಮತ್ತು ಕಾಜೋಲ್ ಮಗಳು ಡೇಟಿಂಗ್! ಬೀಗರಾಗುವ ಬಗ್ಗೆ ಶಾರುಖ್, ಕಾಜೋಲ್ ಮಾತು

10 ವರ್ಷಗಳ ನಂತರ ಆರ್ಯನ್ ಖಾನ್ ಮತ್ತು ನ್ಯಾಸಾ ದೇವಗನ್ ಡೇಟಿಂಗ್ ಮಾಡಲು ಪ್ರಾರಂಭಿಸಿದರೆ ನಿಮ್ಮ ಪ್ರತಿಕ್ರಿಯೆ ಏನಿರುತ್ತದೆ ಎಂದು ಕೇಳಿದ್ದರು.

ಅಂದು ಅಕ್ಸೆಂಚರ್​ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್​ನಲ್ಲಿ 3,500 ಉದ್ಯೋಗಿಗಳ ವಜಾ

ಅಂದು ಅಕ್ಸೆಂಚರ್​ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್​ನಲ್ಲಿ 3,500 ಉದ್ಯೋಗಿಗಳ ವಜಾ

ವಜಾಗೊಳಿಸುವಿಕೆಯು ಸಾವಿರಾರು ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕಷ್ಟದ ಸಮಯದಲ್ಲಿ ಅನೇಕರು ಕೆಲಸವಿಲ್ಲದೆ ಉಳಿಯುತ್ತಾರೆ.

ಧೋನಿ RCB ಕ್ಯಾಪ್ಟನ್‌ ಆಗಿದ್ದಿದ್ದರೆ ಮೂರು ಬಾರಿ ಕಪ್‌ ಗೆಲ್ಲುತ್ತಿತ್ತು: ಪಾಕ್‌ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್‌

ಧೋನಿ RCB ಕ್ಯಾಪ್ಟನ್‌ ಆಗಿದ್ದಿದ್ದರೆ ಮೂರು ಬಾರಿ ಕಪ್‌ ಗೆಲ್ಲುತ್ತಿತ್ತು: ಪಾಕ್‌ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್‌

ಒಂದು ವೇಳೆ ಆರ್‌ಸಿಬಿಗೆ ಧೋನಿ ನಾಯಕನಾಗಿದ್ದರೆ, ಅವರು ಮೂರು ಬಾರಿ ಕಪ್ ಗೆಲ್ಲುವಲ್ಲಿ ವಿಜಯಶಾಲಿಯಾಗುತ್ತಿದ್ದರು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬಾಗಿಲು ಮುಚ್ಚುತ್ತಿವೆ ಖಾಸಗಿ ವಿಮಾನಯಾನ ಕಂಪನಿಗಳು: ಈಗ Gofirst ಕಂಪೆನಿ ಸರದಿ !

ಬಾಗಿಲು ಮುಚ್ಚುತ್ತಿವೆ ಖಾಸಗಿ ವಿಮಾನಯಾನ ಕಂಪನಿಗಳು: ಈಗ Gofirst ಕಂಪೆನಿ ಸರದಿ !

27 ಕಂಪನಿಗಳು ಇತರ ವಿಮಾನಯಾನ ಸಂಸ್ಥೆಗಳೊಂದಿಗೆ ವಿಲೀನಗೊಂಡಿವೆ ಮತ್ತು ಕೆಲವೊಂದು ವಿಮಾನಯಾನ ಸಂಸ್ಥೆಗಳು ಸಂಪೂರ್ಣವಾಗಿ ಕಾರ್ಯಾಚರಣೆಯನ್ನು ನಿಲ್ಲಿಸಿವೆ

ಮೋದಿ ತವರು ಗುಜರಾತಲ್ಲಿ 5 ವರ್ಷಗಳಲ್ಲಿ 40,000 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ; ಎನ್‌ಸಿಆರ್‌ಬಿ ವರದಿ

ಮೋದಿ ತವರು ಗುಜರಾತಲ್ಲಿ 5 ವರ್ಷಗಳಲ್ಲಿ 40,000 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ; ಎನ್‌ಸಿಆರ್‌ಬಿ ವರದಿ

2020 ರಲ್ಲಿ 8,290 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau (NCRB)) ನಲ್ಲಿ ವರದಿಯಾಗಿದೆ.

ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಕ್ಕೆ ಇನ್ನೇನು ಕ್ಷಣಗಣನೆ : ಇಂದು 11 ಗಂಟೆಗೆ sslc ವಿದ್ಯಾರ್ಥಿಗಳ ಫಲಿತಾಂಶ

ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಕ್ಕೆ ಇನ್ನೇನು ಕ್ಷಣಗಣನೆ : ಇಂದು 11 ಗಂಟೆಗೆ sslc ವಿದ್ಯಾರ್ಥಿಗಳ ಫಲಿತಾಂಶ

2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವು ಇಂದು (ಮೇ 8) ಕರ್ನಾಟಕ ರಾಜ್ಯದಲ್ಲಿ ಬಿಡುಗಡೆಯಾಗಲಿದೆ.

ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಬೆಂಗಳೂರಿನಲ್ಲಿ ಅಸಿಸ್ಟೆಂಟ್ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಹಾಕಿ : 1.42 ಲಕ್ಷ ಸಂಬಳ

ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಬೆಂಗಳೂರಿನಲ್ಲಿ ಅಸಿಸ್ಟೆಂಟ್ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಹಾಕಿ : 1.42 ಲಕ್ಷ ಸಂಬಳ

ಅರ್ಜಿ ಸಲ್ಲಿಸುವ ಮೊದಲು, ಉದ್ಯೋಗದ ಮಾಹಿತಿ, ವಿದ್ಯಾರ್ಹತೆ, ವೇತನ, ವಯಸ್ಸಿನ ನಿರ್ಬಂಧಗಳು, ಅರ್ಜಿ ಶುಲ್ಕಗಳು, ಆಯ್ಕೆ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

Page 13 of 39 1 12 13 14 39