Pankaja

Pankaja

4.7 ಲಕ್ಷ ಭಾರತೀಯರ WhatsApp ಖಾತೆಗಳು ಬ್ಯಾನ್ :ಈ ಕೂಡಲೇ ನಿಮ್ಮ ಈ ತಪ್ಪುಗಳನ್ನ ಸರಿಪಡಿಸಿಕೊಳ್ಳಿ

4.7 ಲಕ್ಷ ಭಾರತೀಯರ WhatsApp ಖಾತೆಗಳು ಬ್ಯಾನ್ :ಈ ಕೂಡಲೇ ನಿಮ್ಮ ಈ ತಪ್ಪುಗಳನ್ನ ಸರಿಪಡಿಸಿಕೊಳ್ಳಿ

"ಮಾರ್ಚ್ 1 ರಿಂದ ಮಾರ್ಚ್ 31 ರವರೆಗೆ, ನಾವು 47,15,906 ಖಾತೆಗಳನ್ನು ನಿಷೇಧಿಸಿದ್ದೇವೆ.ಅಲ್ಲದೆ 16,59,385 ಖಾತೆಗಳ ಮೇಲೆ ಕ್ರಮ ಕೈಗೊಂಡಿದ್ದೇವೆ

ಜೆಡಿಎಸ್ ಗೆ ಬಹುಮತ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ : ಹೆಚ್ ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ

ಜೆಡಿಎಸ್ ಗೆ ಬಹುಮತ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ : ಹೆಚ್ ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ

ಒಂದು ವೇಳೆ ಈ ಬಾರಿ ಸರ್ಕಾರ ರಚಿಸಲು ನಮಗೆ ಬಹುಮತ ಬರದಿದ್ದರೆ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದು ಕುಮಾರಸ್ವಾಮಿ ಕಠಿಣ ಹೇಳಿಕೆ ನೀಡಿದ್ದಾರೆ.

ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಮಾತ್ರವಲ್ಲ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಪಾಲಿದೆ : ಹೈಕೋರ್ಟ್‌ ಪುನರುಚ್ಛಾರ

ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಮಾತ್ರವಲ್ಲ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಪಾಲಿದೆ : ಹೈಕೋರ್ಟ್‌ ಪುನರುಚ್ಛಾರ

ತಂದೆ ಆಸ್ತಿ ಮೇಲೆ ಸಹೋದರಿಗೆ ಸಮಾನ ಹಕ್ಕು ಇಲ್ಲ ಮತ್ತು ಆಕೆಗೆ ಆಸ್ತಿಯಲ್ಲಿ ಪಾಲು ಕೊಡಲಾಗುವುದಿಲ್ಲ ಎಂಬ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಕಾಂಗ್ರೆಸ್ ಪ್ರಣಾಳಿಕೆ PFI ಪ್ರಣಾಳಿಕೆಯಂತಿದೆ: ಹಿಮಂತ ಬಿಸ್ವಾ ಶರ್ಮಾ ವಾಗ್ದಾಳಿ

ಕಾಂಗ್ರೆಸ್ ಪ್ರಣಾಳಿಕೆ PFI ಪ್ರಣಾಳಿಕೆಯಂತಿದೆ: ಹಿಮಂತ ಬಿಸ್ವಾ ಶರ್ಮಾ ವಾಗ್ದಾಳಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮತ್ತೆ ಮುಸ್ಲಿಂ ಮೀಸಲಾತಿಯನ್ನು ಮರುಸ್ಥಾಪಿಸಲಾಗುವುದು ಅನ್ನೋ ಕಾಂಗ್ರೆಸ್‌ ಭರವಸೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹಿಮಂತ್ ಶರ್ಮಾ,

‘ನನಗೆ ಜೀವ ಬೆದರಿಕೆ ಇದೆ , ನನ್ನನ್ನು ಬಂದೂಕುಗಳು ಕಾಯುತ್ತಿವೆ’ : ನಟ ಸಲ್ಮಾನ್ ಖಾನ್

‘ನನಗೆ ಜೀವ ಬೆದರಿಕೆ ಇದೆ , ನನ್ನನ್ನು ಬಂದೂಕುಗಳು ಕಾಯುತ್ತಿವೆ’ : ನಟ ಸಲ್ಮಾನ್ ಖಾನ್

‘ನನ್ನನ್ನು ಬಂದೂಕುಗಳು ಕಾಯುತ್ತಿವೆ. ಅವರು ನನಗೆ ಯಾಕೆ ಗನ್ ಪಾಯಿಂಟ್ ಇಡುತ್ತಿದ್ದಾರೆ ಎನ್ನುವುದು ನನಗೆ ಇನ್ನೂ ಕೂಡ ಏನೂ ಅರ್ಥವಾಗುತ್ತಿಲ್ಲ.

ಪ್ರವಾಸಕ್ಕೆ ಬಂದಿದ್ದ ಬಾಲಕಿಯ ಕಿಡ್ನಾಪ್‌ : 2 ಬಾರಿ ವಧುವಾಗಿ ಮಾರಾಟ ಮಾಡಿ ದೈಹಿಕ ಶೋಷಣೆ

ಪ್ರವಾಸಕ್ಕೆ ಬಂದಿದ್ದ ಬಾಲಕಿಯ ಕಿಡ್ನಾಪ್‌ : 2 ಬಾರಿ ವಧುವಾಗಿ ಮಾರಾಟ ಮಾಡಿ ದೈಹಿಕ ಶೋಷಣೆ

ಕೋಟಾದಲ್ಲಿ ರೈಲ್ವೆ ಪೊಲೀಸರಿಗೆ ಆಕೆ ಸಿಕ್ಕಿದ್ದಾಳೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕನೀಜ್ ಫಾತಿಮಾ (Child Welfare Committee Chairperson Kaneez Fatima) ಮಾಹಿತಿ ನೀಡಿದ್ದಾರೆ.

ವಿದ್ಯುತ್ ವೆಚ್ಚವನ್ನು ಉಳಿಸಲು ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ : ಬೆಳಗ್ಗೆ 9 ಗಂಟೆ ಬದಲಿಗೆ 7.30 ರಿಂದ ಕಚೇರಿಗೆ ಆರಂಭ

ವಿದ್ಯುತ್ ವೆಚ್ಚವನ್ನು ಉಳಿಸಲು ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ : ಬೆಳಗ್ಗೆ 9 ಗಂಟೆ ಬದಲಿಗೆ 7.30 ರಿಂದ ಕಚೇರಿಗೆ ಆರಂಭ

ವಿದ್ಯುತ್ ಬದಲು ಗರಿಷ್ಠವಾಗಿ ಸೂರ್ಯನ ಬೆಳಕನ್ನು ಬಳಸಬಹುದಾಗಿದೆ. ಈ ಕ್ರಮವು ವಿದ್ಯುತ್ ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

Page 16 of 39 1 15 16 17 39