Preetham Kumar P

Preetham Kumar P

ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ತಾಲಿಬಾನ್ ಗೆ ಹೋಲಿಸಿದ ಸಮಾಜವಾದಿ ಪಕ್ಷದ ಸಂಸದ

ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ತಾಲಿಬಾನ್ ಗೆ ಹೋಲಿಸಿದ ಸಮಾಜವಾದಿ ಪಕ್ಷದ ಸಂಸದ

ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಕೆ ಮಾಡಿರುವ ಕಾರಣದಿಂದಾಗಿ ಇದನ್ನು ನಾವು ದೇಶದ್ರೋಹವೆಂದು ಪರಿಗಣಿಸಬಹುದು. ಜೊತೆಗೆ ಈ ಆರೋಪಿಗಳು ತಾಲಿಬಾನ್ ಅನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾರೆ

ಸುಮಲತಾ ಬೆಂಬಲಿಗರನ್ನು ಹೊರಕ್ಕೆ ಕಳುಹಿಸಿ – ರವೀಂದ್ರ ಶ್ರೀಕಂಠಯ್ಯ

ಸುಮಲತಾ ಬೆಂಬಲಿಗರನ್ನು ಹೊರಕ್ಕೆ ಕಳುಹಿಸಿ – ರವೀಂದ್ರ ಶ್ರೀಕಂಠಯ್ಯ

ಚರ್ಚಿಸಲು ತುಂಬಾ ವಿಚಾರಗಳಿವೆ, ಅದನ್ನ ಚರ್ಚಿಸೋಣ ಎಂದರು ಜೊತೆಗ ಎಲ್​ಸಿಗಳಿಗೆ ದಿಶಾ ಸಭೆಯಲ್ಲಿ ಭಾಗವಹಿಸಲು ಅವಕಾಶ ಇದೆಯಾ ಅವರಿಗೂ ಅವಕಾಶ ಇಲ್ಲಾಂದ್ರೆ ಎಲ್ರೂ ಹೊರಗೆ ಹೋಗಲಿ ಎಂದು...

ಅಫ್ಘಾನಿಸ್ತಾನ ಪ್ರಜೆಗಳಿಗೆ ಅಗತ್ಯ ನೆರವು  – ಆರಗ ಜ್ಞಾನೇಂದ್ರ

ಅಫ್ಘಾನಿಸ್ತಾನ ಪ್ರಜೆಗಳಿಗೆ ಅಗತ್ಯ ನೆರವು – ಆರಗ ಜ್ಞಾನೇಂದ್ರ

ಬೆಂಗಳೂರು ನಗರದಲ್ಲಿ ಸುಮಾರು 339 ಮಂದಿ ಆಫ್ಘಾನ್ ಪ್ರಜೆಗಳಿದ್ದಾರೆ ಅವರಿಗೆ ಸರ್ಕಾರದಿಂದ ಎಲ್ಲಾ ಅಗತ್ಯ ನೆರವನ್ನು ನೀಡಲಾಗುವುದು - ಆರಗ ಜ್ಞಾನೇಂದ್ರ

ಕೊರೊನಾ ಮೂರನೆ ಅಲೆ ಆತಂಕ: ಶಾಲೆ ತೆರೆಯದಂತೆ ಫನಾ ಸಲಹೆ

ಕೊರೊನಾ ಮೂರನೆ ಅಲೆ ಆತಂಕ: ಶಾಲೆ ತೆರೆಯದಂತೆ ಫನಾ ಸಲಹೆ

ಇದೀಗ ಮಕ್ಕಳಲ್ಲೂ ಕೂಡ ಕೂರೊನಾ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಶಾಲೆಗಳನ್ನು ತೆರೆಯದಂತೆ ರಾಜ್ಯ ಸರ್ಕಾರಕ್ಕೆ ಫನಾ ಸಲಹೆ ನೀಡಿದೆ.

ಪ್ರಧಾನಿಯ ಬೃಹತ್ ಗಾತ್ರದ “ಗತಿ ಶಕ್ತಿ ಯೋಜನೆ” ಯಾರಿಗೆ ಎಷ್ಟೆಷ್ಟು ಲಾಭ ?

ಪ್ರಧಾನಿಯ ಬೃಹತ್ ಗಾತ್ರದ “ಗತಿ ಶಕ್ತಿ ಯೋಜನೆ” ಯಾರಿಗೆ ಎಷ್ಟೆಷ್ಟು ಲಾಭ ?

ಭಾರತ ಸರ್ಕಾರವು ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಶುರು ಮಾಡಲಿದ್ದು, ಹಳ್ಳಿಯ ಕರಕುಶಲಗಾರರಿಗೆ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ. ಮತ್ತು 100 ಲಕ್ಷ ಕೋಟಿ ಗತಿಶಕ್ತಿ ಉಪಕ್ರಮವು ಯುವಕರಿಗೆ ಉದ್ಯೋಗ...

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಇಲ್ಲ

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಇಲ್ಲ

ತಮಿಳುನಾಡಿನಲ್ಲಿ 3 ರೂಪಾಯಿ ಕಡಿತವಾಗಿರುವ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ರಾಜ್ಯದಲ್ಲಿ ಆ ಪ್ರಸ್ತಾಪವಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ

ಐಸಿಸಿ ಟಿ 20 ವಿಶ್ವಕಪ್ ಕ್ರಿಕೆಟ್ : ಭಾರತ ಮತ್ತು ಪಾಕ್ ಪಂದ್ಯ ಅಕ್ಟೋಬರ್ 24ಕ್ಕೆ

ಐಸಿಸಿ ಟಿ 20 ವಿಶ್ವಕಪ್ ಕ್ರಿಕೆಟ್ : ಭಾರತ ಮತ್ತು ಪಾಕ್ ಪಂದ್ಯ ಅಕ್ಟೋಬರ್ 24ಕ್ಕೆ

ಅಕ್ಟೋಬರ್ 24ರಂದು ಪಾಕಿಸ್ತಾನ ವಿರುದ್ದ ಅ.31 ರಂದು ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ನ.3 ಟೀಂ ಇಂಡಿಯಾ ಪಡೆ, ಅಫ್ಗಾನಿಸ್ತಾನ ವಿರುದ್ದ ಮತ್ತು ನ.5 ರಂದು...

ಕಾಬೂಲ್ ನಿಂದ 120 ಭಾರತೀಯರು  ಭಾರತಕ್ಕೆ ಆಗಮನ

ಕಾಬೂಲ್ ನಿಂದ 120 ಭಾರತೀಯರು ಭಾರತಕ್ಕೆ ಆಗಮನ

ಭಾರತದ ವಾಯುಸೇನೆ ಆಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಉದ್ಯೋಗಿಗಳು ಸೇರಿದಂತೆ ಸುಮಾರು 120 ಮಂದಿ ಭಾರತೀಯನ್ನು ಹೊತ್ತ ಭಾರತೀಯ ವಾಯುಸೇನೆ ಸಿ – 17 ವಿಮಾನ ಇಂದು...

ಕೊರೊನಾದಿಂದ ಗುಣಮುಖರಾದವರಿಗೆ ಕ್ಷಯದ ಭಯ !

ಕೊರೊನಾದಿಂದ ಗುಣಮುಖರಾದವರಿಗೆ ಕ್ಷಯದ ಭಯ !

ರಾಜ್ಯದಲ್ಲಿ 28 ಲಕ್ಷ ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ ಕ್ಷಯ ರೋಗ ಮತ್ತು ಕೊರೊನಾ 2 ಕೂಡ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗವಾಗಿದ್ದು ಹೀಗಾಗಿ ಕ್ಷಯ ವ್ಯಾಪಕವಾಗಿ...

Page 150 of 151 1 149 150 151