Teju Srinivas

Teju Srinivas

ಹಾಸನ – ಆಲೂರಿನಲ್ಲಿ 9 ಕಾಡಾನೆಗಳಿಗೆ ನವೆಂಬರ್‌ ಮೊದಲ ವಾರದಿಂದ ರೇಡಿಯೋ ಕಾಲರ್‌ ಅಳವಡಿಕೆ

ಹಾಸನ – ಆಲೂರಿನಲ್ಲಿ 9 ಕಾಡಾನೆಗಳಿಗೆ ನವೆಂಬರ್‌ ಮೊದಲ ವಾರದಿಂದ ರೇಡಿಯೋ ಕಾಲರ್‌ ಅಳವಡಿಕೆ

ಕೃಷಿ ಮೇಲೆ ಹಾಗೂ ರೈತರ ಮೇಲೆ ಕಾಡಾನೆ ದಾಳಿ ನಡೆಸಿ , ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಕೆಗೆ ಮುಂದಾಗಿದೆ

“ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ” ಸಿಎಂ ಸಿದ್ದರಾಮಯ್ಯಗೆ ಸಾಕ್ಷಿ ಸಮೇತ ತಿರುಗೇಟು ನೀಡಿದ ಕೇಂದ್ರ ಜಲಸಂಪನ್ಮೂಲ ಸಚಿವ

“ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ” ಸಿಎಂ ಸಿದ್ದರಾಮಯ್ಯಗೆ ಸಾಕ್ಷಿ ಸಮೇತ ತಿರುಗೇಟು ನೀಡಿದ ಕೇಂದ್ರ ಜಲಸಂಪನ್ಮೂಲ ಸಚಿವ

ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಕಾವತ್ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಕ್ಷಿ ಸಮೇತ ತಿರುಗೇಟು ನೀಡಿದ್ದಾರೆ.

245 ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

245 ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗವು 245 ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ

ರೈಲು ದುರಂತ: ಆಂಧ್ರದಲ್ಲಿ ನಿಂತಿದ್ದ ರೈಲಿಗೆ ಮತ್ತೊಂದು ರೈಲು ಡಿಕ್ಕಿ, 9 ಪ್ರಯಾಣಿಕರ ದುರ್ಮರಣ

ರೈಲು ದುರಂತ: ಆಂಧ್ರದಲ್ಲಿ ನಿಂತಿದ್ದ ರೈಲಿಗೆ ಮತ್ತೊಂದು ರೈಲು ಡಿಕ್ಕಿ, 9 ಪ್ರಯಾಣಿಕರ ದುರ್ಮರಣ

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಸಿಗ್ನಲಿಂಗ್ ಸಮಸ್ಯೆಯಿಂದ ರೈಲುಗಳ ಮಧ್ಯೆ ನಡೆದ ಘರ್ಷಣೆಯ ತೀವ್ರತೆಗೆ 9 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರು, ಹಾಸನ, ಚಿತ್ರದುರ್ಗ ಸೇರಿದಂತೆ ಹಲವೆಡೆ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ದಾಳಿ

ಬೆಂಗಳೂರು, ಹಾಸನ, ಚಿತ್ರದುರ್ಗ ಸೇರಿದಂತೆ ಹಲವೆಡೆ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ದಾಳಿ

ಅ. 30ರ ಸೂರ್ಯ ಉದಯಿಸುವ ಮುನ್ನವೇ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಮನೆಗಳ ಮೇಲೆ ರೈಡ್ ನಡೆಸಲಾಗಿದೆ.

ಇಸ್ರೇಲ್ ಪರ ಭಾರತ : “ಭಾರತ ಎಂದಿಗೂ ಭಯೋತ್ಪಾದನೆಯನ್ನು ಸಮರ್ಥಿಸುವುದಿಲ್ಲ” ಪ್ರಿಯಾಂಕಾ ವಾದ್ರಾಗೆ ತಿರುಗೇಟು ನೀಡಿದ ಬಿಜೆಪಿ

ಇಸ್ರೇಲ್ ಪರ ಭಾರತ : “ಭಾರತ ಎಂದಿಗೂ ಭಯೋತ್ಪಾದನೆಯನ್ನು ಸಮರ್ಥಿಸುವುದಿಲ್ಲ” ಪ್ರಿಯಾಂಕಾ ವಾದ್ರಾಗೆ ತಿರುಗೇಟು ನೀಡಿದ ಬಿಜೆಪಿ

ವಿಶ್ವಸಂಸ್ಥೆಯಲ್ಲಿನ ಮತದಾನದಿಂದ ಭಾರತ ದೂರ ಉಳಿದಿರುವ ಕ್ರಮವನ್ನು ಟೀಕಾಪ್ರಹಾರ ನಡೆಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರಿಗೆ ಬಿಜೆಪಿ ಭರ್ಜರಿ ಟಾಂಗ್ ನೀಡಿದೆ.

ಮನನೊಂದ ಮುಳಬಾಗಿಲು ರೈತರಿಂದ ಆಲೂಗೆಡ್ಡೆ ಬೆಳೆ ನಾಶ: ಕಂಪನಿಯಿಂದ ನಕಲಿ ಬೀಜ ಕೊಟ್ಟು ಮೋಸ.

ಮನನೊಂದ ಮುಳಬಾಗಿಲು ರೈತರಿಂದ ಆಲೂಗೆಡ್ಡೆ ಬೆಳೆ ನಾಶ: ಕಂಪನಿಯಿಂದ ನಕಲಿ ಬೀಜ ಕೊಟ್ಟು ಮೋಸ.

ಮುಳಬಾಗಿಲಿನ ರೈತರಿಗೆ ಒಂದುವರೆ ತಿಂಗಳಾದರೂ ಇನ್ನೂ ಆಲೂಗಡ್ಡೆ ಬಾರದ ಪರಿಣಾಮ ಹತಾಶೆಯಿಂದ ಆಲೂಗಡ್ಡೆ ಬೆಳೆಯನ್ನು ನಾಶ ಮಾಡಿದ್ದಾರೆ.

‘ಟೂರ್ನಿ ಶ್ರೇಷ್ಠ ಪ್ರಶಸ್ತಿ’ ವಿರಾಟ್ ಕೊಹ್ಲಿ ಪಡೆಯಬಲ್ಲ ಸಾಧ್ಯತೆಯಿಲ್ಲ ಎಂದ ಶೇನ್ ವಾಟ್ಸನ್.

‘ಟೂರ್ನಿ ಶ್ರೇಷ್ಠ ಪ್ರಶಸ್ತಿ’ ವಿರಾಟ್ ಕೊಹ್ಲಿ ಪಡೆಯಬಲ್ಲ ಸಾಧ್ಯತೆಯಿಲ್ಲ ಎಂದ ಶೇನ್ ವಾಟ್ಸನ್.

ಶೇನ್ ವಾಟ್ಸನ್ ಅವರು ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ವಿರಾಟ್ ಕೊಹ್ಲಿ,ಅವರನ್ನು ಬಿಟ್ಟು ಭಾರತದ ರೋಹಿತ್ ಶರ್ಮರನ್ನು ಆಯ್ಕೆ ಮಾಡಿದ್ದಾರೆ.

Page 3 of 47 1 2 3 4 47