Banglore: ಕರ್ನಾಟಕ (Karnataka) SSLC ಪರೀಕ್ಷೆ-1 (SSLC Exam) ಫಲಿತಾಂಶ ಇಂದು ಪ್ರಕಟಗೊಂಡಿದೆ. ಉಡುಪಿ ಜಿಲ್ಲೆ (Udupi District) ಶೇಕಡಾ 94ರೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ಯಾದಗಿರಿ (Yādagiri) ಜಿಲ್ಲೆ ಶೇ 50.59 ಫಲಿತಾಂಶದೊಂದಿಗೆ ಕೊನೆಯ ಸ್ಥಾನ ಪಡೆದಿದೆ.
ಒಟ್ಟು ಉತ್ತೀರ್ಣ ಶೇಕಡಾವಾರು : 73.40%
ಉಡುಪಿ – ಶೇ 94
ದಕ್ಷಿಣ ಕನ್ನಡ- ಶೇ 92. 12
ಶಿವಮೊಗ್ಗ-ಶೇ 88.67
ಕೊಡಗು-ಶೇ 88.67
ಉತ್ತರ ಕನ್ನಡ- ಶೇ 86.54
ಹಾಸನ- ಶೇ 86.28
ಮೈಸೂರು-ಶೇ 85.5
ಉತ್ತರ ಕನ್ನಡ -ಶೇ 84.64
ಬೆಂಗಳೂರು ಗ್ರಾಮೀಣ-ಶೇ 83.67
ಚಿಕ್ಕಮಗಳೂರು-ಶೇ 83.39
ವಿಜಯಪುರ-ಶೇ 79.82
ಬೆಂಗಳೂರು ದಕ್ಷಿಣ-ಶೇ 79
ಬಾಗಲಕೋಟೆ-ಶೇ 77.92
ಬೆಂಗಳೂರು ಉತ್ತರ-ಶೇ 77.09
ಹಾವೇರಿ- ಶೇ 75.85
ತುಮಕೂರು-ಶೇ 75.16
ಗದಗ-ಶೇ 74.76
ಚಿಕ್ಕಬಳ್ಳಾಪುರ- ಶೇ 73.61
ಮಂಡ್ಯ-ಶೇ 73.59
ಕೋಲಾರ-ಶೇ 73.57
ಚಿತ್ರದುರ್ಗ-ಶೇ 72.85
ಧಾರವಾಡ-ಶೇ 72.67
ದಾವಣಗೆರೆ-ಶೇ 72.49
ಚಾಮರಾಜನಗರ-ಶೇ 71.59
ಚಿಕ್ಕೋಡಿ-ಶೇ 69.82
ರಾಮನಗರ-ಶೇ 69.53
ವಿಜಯನಗರ-ಶೇ 65.61
ಬಳ್ಳಾರಿ-ಶೇ 64.99
ಬೆಳಗಾವಿ-ಶೇ 64.93
ಮಧುಗಿರಿ-ಶೇ 62.44
ರಾಯಚೂರು-ಶೇ 61.2
ಕೊಪ್ಪಳ-ಶೇ 61.16
ಬೀದರ್-ಶೇ 57.52
ಕಲಬುರಗಿ-ಶೇ 53.04
ಯಾದಗಿರಿ-ಶೇ 50.59
ಇನ್ನು ಕಳೆದ ಬಾರಿಗಿಂತ ಈ ಬಾರಿ ಶೇಕಡಾವಾರು ಫಲಿತಾಂಶದಲ್ಲಿ (Result) ಶೇಕಡಾ 10ರಷ್ಟು ಕುಸಿತ ಕಂಡು ಬಂದಿದೆ. ಈ ವರ್ಷ ಒಟ್ಟು 8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 6,31,204 ವಿದ್ಯಾರ್ಥಿಗಳು (Students) ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ 83.89ರಷ್ಟು ಫಲಿತಾಂಶ ದಾಖಲಾಗಿತ್ತು.