• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಗುಡ್ ನ್ಯೂಸ್

ಎಮ್ಮೆಗಳಿಗೂ ಆರಂಭವಾಯಿತು ಬ್ಯೂಟಿ ಪಾರ್ಲರ್!

Sharadhi by Sharadhi
in ಗುಡ್ ನ್ಯೂಸ್, ದೇಶ-ವಿದೇಶ, ಪ್ರಮುಖ ಸುದ್ದಿ
ಎಮ್ಮೆಗಳಿಗೂ ಆರಂಭವಾಯಿತು ಬ್ಯೂಟಿ ಪಾರ್ಲರ್!
0
SHARES
0
VIEWS
Share on FacebookShare on Twitter

ಮಹರಾಷ್ಟ್ರ, ಡಿ. 30: ಈಗಾಗಲೇ ಹೆಣ್ಮಕ್ಕಳಿಗಾಗಿ ಬ್ಯೂಟಿ ಪಾರ್ಲರ್, ಪುರುಷರಿಗಾಗಿ ಮೆನ್ಸ್ ಪಾರ್ಲರ್ ಇರುವುದು ಸರ್ವೇ ಸಾಮಾನ್ಯ. ಆದರೆ ಈಗ ಹೊಸದಾಗಿ ಎಮ್ಮೆಗಳಿಗೂ ಪಾರ್ಲರ್‌ ಆರಂಭವಾಗಿರುವುದು ಆಶ್ಚರ್ಯಕರ. ಈ ಪಾರ್ಲರ್‌ ಆರಂಭವಾಗಿರುವುದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ. ಇಲ್ಲಿನ ನಗರ ಸೇವಕರೊಬ್ಬರು ಎಮ್ಮೆಗಳಿಗಾಗಿ ವಿಶೇಷ ಬ್ಯೂಟಿ ಪಾರ್ಲರ್ ಆರಂಭಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇಂತಹ ಹೊಸ ಪ್ರಯತ್ನಕ್ಕೆ ಮುಂದಾಗಿ, ಜಾನುವಾರು ಪ್ರೀತಿ ಮೆರೆಯುತ್ತಿರುವವರು ಮತ್ಯಾರು ಅಲ್ಲ ನಗರ ಸೇವಕ ವಿಜಯ ಸೂರ್ಯವಂಶಿ. ಈ ಪಾರ್ಲರ್‌ ಮಂಗೇಶ್ಕರ್ ನಗರದಲ್ಲಿ ತಲೆ ಎತ್ತಿದ್ದು, ದಿನನಿತ್ಯ 50ಕ್ಕಿಂತ ಅಧಿಕ ಎಮ್ಮೆಗಳಿಗೆ ಸ್ನಾನ, ಎಣ್ಣೆಯಿಂದ ಮಸಾಜ್ ಮಾಡಲಾಗುತ್ತಿದೆ. ಮೂರು ವಾರಕ್ಕೊಮ್ಮೆ ಕೇಶ ಕತ್ತರಿಸಿ ಎಮ್ಮೆಗಳ ಅಂದ ಹೆಚ್ಚಿಸಲಾಗುತ್ತಿದೆ. 6 ತಿಂಗಳ ಹಿಂದೆ ಆರಂಭವಾದ ಪಾರ್ಲರ್​ನಲ್ಲಿ ಲಭ್ಯವಿರುವ ಸೇವೆಗಳೆಲ್ಲವೂ ಉಚಿತ ಎಂಬುದು ಇನ್ನಷ್ಟು ಗಮನಾರ್ಹ.

ಈ ಪಾರ್ಲರ್​ನಲ್ಲಿ ರೈತರೇ ಎಮ್ಮೆಗಳಿಗೆ ಸ್ನಾನ ಮಾಡಿಸುತ್ತಾರೆ. ಅಲ್ಲದೇ ಎಣ್ಣೆ ಮಸಾಜ್ ಮಾಡಿ ಕೇಶವನ್ನೂ ಕತ್ತರಿಸುತ್ತಾರೆ. ಪಾಲಿಕೆ ಜಾಗದಲ್ಲೇ ಪಾರ್ಲರ್ ಇರುವುದರಿಂದ ಪಾಲಿಕೆ ಸಿಬ್ಬಂದಿ ನಿರ್ವಹಣೆ ಮಾಡುತ್ತಾರೆ. ವಿದ್ಯುತ್ ಶುಲ್ಕವನ್ನಷ್ಟೇ ನಾನು ಭರಿಸುತ್ತೇನೆ. ಈ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ 6 ನಗರ ಸೇವಕರು ತಮ್ಮತಮ್ಮ ವಾರ್ಡ್​ಗಳಲ್ಲಿ ಈ ಮಾದರಿ ಪಾರ್ಲರ್ ಆರಂಭಿಸಲು ಪ್ರಯತ್ನಿಸಿದ್ದಾರೆ.

ಪಾರ್ಲರ್​ಗೆ ಹೊಂದಿಕೊಂಡಂತೆ ಎರಡು ಉದ್ಯಾನಗಳಿವೆ. ಪಾರ್ಲರ್​ಗೆ ಬರುವ ಎಮ್ಮೆಗಳು ಹಾಕುವ ಸಗಣಿಯನ್ನು ಗೊಬ್ಬರವಾಗಿ ಹಾಗೂ ಮೈತೊಳೆದ ನಿರುಪಯುಕ್ತ ನೀರನ್ನು ಆ ಉದ್ಯಾನಕ್ಕೆ ಬಳಸಲಾಗುತ್ತಿದೆ. ಎಮ್ಮೆಗಳ ಕೇಶವನ್ನು ಮರುಬಳಕೆ ಮಾಡಲಾಗುತ್ತದೆ. ಆ ಪೈಕಿ ವಿನೂತನ ಯೋಜನೆ ಜಾರಿಗಾಗಿ ಸೂರ್ಯವಂಶಿ ಪ್ರತಿನಿಧಿಸುವ ವಾರ್ಡ್ 44ಕ್ಕೆ ಪಾಲಿಕೆಯಿಂದ ಅಗ್ರಸ್ಥಾನ ಸಿಕ್ಕಿರುವುದು ವಿಶೇಷ.

Related News

KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

September 30, 2023
ಬಾಲಕಿ ಅತ್ಯಾಚಾರ ಪ್ರಕರಣ: ನನ್ನ ಮಗನಿಗೆ ಗಲ್ಲುಶಿಕ್ಷೆ ನೀಡಿ, ಇಲ್ಲವಾದರೆ ನಾನೇ ಅವನನ್ನು ಕೊಲ್ಲುವೆ ಎಂದ ತಂದೆ
ದೇಶ-ವಿದೇಶ

ಬಾಲಕಿ ಅತ್ಯಾಚಾರ ಪ್ರಕರಣ: ನನ್ನ ಮಗನಿಗೆ ಗಲ್ಲುಶಿಕ್ಷೆ ನೀಡಿ, ಇಲ್ಲವಾದರೆ ನಾನೇ ಅವನನ್ನು ಕೊಲ್ಲುವೆ ಎಂದ ತಂದೆ

September 30, 2023
ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾ ಹಾಗಾದರೆ ಈ 5 ಆಹಾರಗಳನ್ನು ಸೇವಿಸಿ
ಆರೋಗ್ಯ

ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾ ಹಾಗಾದರೆ ಈ 5 ಆಹಾರಗಳನ್ನು ಸೇವಿಸಿ

September 30, 2023
ಕಾಣಿಸಿದನ್ನೆಲ್ಲ ಲೈವ್‌ ಮಾಡುವ, ಫೋಟೋ ತೆಗೆಯುವ ಹೊಸ ಕನ್ನಡಕ ಬಿಡುಗಡೆ ಮಾಡಿದ ಮೆಟಾ
ದೇಶ-ವಿದೇಶ

ಕಾಣಿಸಿದನ್ನೆಲ್ಲ ಲೈವ್‌ ಮಾಡುವ, ಫೋಟೋ ತೆಗೆಯುವ ಹೊಸ ಕನ್ನಡಕ ಬಿಡುಗಡೆ ಮಾಡಿದ ಮೆಟಾ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.