ಒಂದೇ ಅಕೌಂಟ್‌ನಿಂದ ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಬಹುದು ಸಂಪೂರ್ಣ ಡೀಟೇಲ್ಸ್ ಇಲ್ಲಿದೆ

ಮೆಟಾ ತನ್ನ ಬಳಕೆದಾರರಿಗೆ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ನಾಲ್ಕು ಬೇರೆ ಬೇರೆ (Facebook new features) ಪ್ರೊಫೈಲ್ ಕ್ರಿಯೇಟ್ (Profile Create) ಮಾಡಬಹುದು. ಈ ಕುರಿತು ಇದರ

ಹೆಚ್ಚಿನ ಡೀಟೇಲ್ಸ್ ಇಲ್ಲಿದೆ ನೋಡಿ. ಫೇಸ್ಬುಕ್ ಬಳಸುವವರ ಸಂಖ್ಯೆ ಭಾರತದಲ್ಲಿ ಅಧಿಕವಾಗಿದೆ. ಆದ್ದರಿಂದ ಫೇಸ್ಬುಕ್ ಎಲ್ಲರಿಗೂ ಚಿರಪರಿಚಿತ. ಹೀಗಾಗಿ ಬಳಕೆದಾರರಿಗೆ ಅನುಕೂಲವಾಗುವಂತಹ

ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಫೇಸ್ಬುಕ್ ಜನರಿಗೆ ಇನ್ನಷ್ಟು ಮೆಚ್ಚುಗೆ ಆಗಿದೆ ಮತ್ತು ಹತ್ತಿರವಾಗುತ್ತಿದೆ.

ಇದೀಗ ಮೆಟಾ (Meta) ಒಡೆತನದ ಈ ಜಾಲತಾಣ ಹೊಸ ಫೀಚರ್ ಪರಿಚಯಿಸಿದ್ದು, ಈ ಫೀಚರ್ ಬಳಕೆ ಒಂದು ಅಕೌಂಟ್ ಇಂದ 4 ಪ್ರೊಫೈಲ್ ರಚಿಸಬಹುದು. ಹೀಗೆ ರಚಿಸಿದ ಪ್ರೊಫೈಲ್ಗಳ

ಪ್ರತಿಯೊಂದು ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದೆ. ಹೆಚ್ಚುವರಿ ಪ್ರೊಫೈಲ್ ಗಳು ನಿಮ್ಮ ಆಸಕ್ತಿ ಕಮ್ಯುನಿಟಿ ಅಥವಾ ವೈಯಕ್ತಿಕ ಅಷ್ಟೇ ಅಲ್ಲದೆ ಅಂಶಗಳನ್ನು ಪ್ರತಿನಿಧಿಸ ಬಹುದು. ಫ್ರೆಂಡ್ ಲಿಸ್ಟ್

ಮತ್ತು ಫೀಡ್ ಪ್ರತಿ ಪ್ರೊಫೈಲ್ ಕೂಡ ಹೊಂದಿರುತ್ತವೆ, ಪ್ರತಿಯೊಂದಕ್ಕೂ ಭಿನ್ನ ಗ್ರೂಪ್ ಮತ್ತು ಪೇಜ್ ಲಭ್ಯವಿರುತ್ತದೆ ನಿಮ್ಮ ಫೇಸ್ಬುಕ್ ಖಾತೆ ತೆರೆಯುವಾಗ ರಚಿಸಿದ ಪ್ರಾಥಮಿಕ ಪ್ರೊಫೈಲ್ ಕಡ್ಡಾಯವಾಗಿ

ಬೇಕು ಮತ್ತು ಇದು ಮೂಲ ಖಾತೆಯಾಗಿರುತ್ತದೆ. ಇದು ಡಿಲೀಟ್ ಆಗುವುದಿಲ್ಲ. ಡಿಲೀಟ್ ಮೊದಲು (Facebook new features) ಪ್ರಯತ್ನಿಸಿದರೆ ಫೇಸ್ಬುಕ್ ಖಾತೆ ಡಿಲೀಟ್ ಮಾಡಬೇಕು.

ಹೊಸ ಪ್ರೊಫೈಲ್ ರಚಿಸುವುದು ಹೇಗೆ?
ಪ್ರೊಫೈಲ್ಗಳನ್ನು ಪ್ರವೇಶಿಸಲು ನೀವು ಅಸ್ತಿತ್ವದಲ್ಲಿರುವ ಲಾಗಿನ್ (Login) ಮಾಹಿತಿಯನ್ನು ಬಳಸಬಹುದು. ಲಾಗಿನ್ ಆದ ಕೂಡಲೇ ನೀವು ಮುಖ್ಯ ಪ್ರೊಫೈಲ್ ಗೆ ಪ್ರವೇಶಿಸುತ್ತೀರಾ ನಂತರ ಹೆಚ್ಚುವರಿ

ಈ ಪ್ರೊಫೈಲ್ ಗೆ ನೀವು ಬದಲಾಯಿಸಿಕೊಳ್ಳಬಹುದು. ಮುಖ್ಯ ಖಾತೆಯಿಂದ ರಚಿಸಲಾದ ಫೇಸ್ಬುಕ್ ಪ್ರೊಫೈಲ್ಗಳನ್ನು ಹೆಚ್ಚುವರಿ ಪ್ರೊಫೈಲ್ ಗಳಿಗಾಗಿ ಪರಿಗಣಿಸಲಾಗುತ್ತದೆ. ನೀವು ರಚಿಸಿದ ಹೆಚ್ಚುವರಿ

ಪ್ರೊಫೈಲ (Profile) ನಿಮ್ಮ ಪ್ರಾಥಮಿಕ ಖಾತೆಯಲ್ಲಿ ಪ್ರತ್ಯೇಕವಾಗಿರುತ್ತದೆ.

ಫೇಸ್ಬುಕ್ ಖಾತೆಗೆ ಲಾಗಿನ್ ಆಗಬೇಕು
ಫೇಸ್ಬುಕ್ ಇಂಟರ್ಫೇಸ್ (Interface) ಮೀನಿನ ಬಲ ಮೂಲೆ ಎಲ್ಲಿರುವ ಮೆನು ಬಟನ್ ಮೇಲೆ ಕ್ಲಿಕ್ ಮಾಡಿ. ಮೆನು ಆಯ್ಕೆಗಳಲ್ಲಿ ಕ್ರಿಯೇಟ್ ಅನದರ್ ಪ್ರೊಫೈಲ್ ಮತ್ತೊಂದು ಪ್ರೊಫೈಲ್ ರಚಿಸಿ ಎಂಬ

ಆಯ್ಕೆ ಕಾಣಿಸುತ್ತದೆ ನಿಮ್ಮಲ್ಲಿ ಆಗಲೇ ಹೆಚ್ಚು ಪ್ರೊಫೈಲ್ ಹೊಂದಿದ್ದರೆ ಕ್ರಿಯೇಟ್ ಅನದರ್ ಪ್ರೊಫೈಲ್ ಎಂದು ಕಾಣಿಸುವ ಆಯ್ಕೆ ಕ್ಲಿಕ್ ಮಾಡಿ..

ತದ ನಂತರ ಗೆಟ್ ಸ್ಟಾರ್ಟೆಡ್ ಆಯ್ಕೆ ಕ್ಲಿಕ್ ಮಾಡಿ. ಹೊಸ ಪ್ರೊಫೈಲ್ ರಚಿಸಲು ಆನ್ ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ ಹೆಚ್ಚುವರಿ ಪ್ರೊಫೈಲ್ ಹೆಸರು ಮತ್ತು @ user name ಅನ್ನು ಆಯ್ಕೆ ಮಾಡ

ಬೇಕಾಗುತ್ತದೆ. ಹೆಸರುಗಳು ಫೇಸಬುಕ್ ನ ಕಮ್ಯುನಿಟಿ ಗೈಡ್ ಲೈನ್ಸ್ ಈ ಹೆಸರುಗಳು ಫೇಸ್ಬುಕ್ ಕಮ್ಯುನಿಟಿ ಗೈಡ್ಲೈನ್ಸ್ ಮತ್ತು ಹೆಚ್ಚುವರಿ ಪ್ರೊಫೈಲ್ ನೀತಿ ಬದ್ಧವಾಗಿರುತ್ತದೆ.

ಯೂಟ್ಯೂಬರ್ಗಳಿಗೆ ಗುಡ್ ನ್ಯೂಸ್ : ಆಪ್ ಬಿಡುಗಡೆ ಮಾಡಿದ ಯೂಟ್ಯೂಬ್ ಇಲ್ಲದೆ ಡೀಟೇಲ್ಸ್ ಪ್ರೊಫೈಲ್ (Details Profile) ಅನ್ನೋ ಕ್ಲಿಪ್ ಮಾಡುವುದು ಹೇಗೆ? ನಿಮ್ಮ ಮೂಲ ಫೇಸ್ಬುಕ್ ಖಾತೆಗೆ

ಲಾಗಿನ್ ಆಗಿ ಬಲ ಮೂಲೆಯಲ್ಲಿರುವ ಮೇನು ಬಟ್ಟನ್ ಕ್ಲಿಕ್ ಮಾಡಿ ನಿಮ್ಮ ಹೆಸರಿನ ಮುಂದೆ ಕಾಣುವ ಕೆಳಮುಖವಾಡವನ್ನು ರಚಿಸಿದ ಪ್ರೊಫೈಲ್ ಪಟ್ಟಿಯನ್ನು ನೋಡಲು ಗುರುತನ್ನು ನಿಲ್ಲಿ ನೀವು

ಬಳಸುವ ಪ್ರೊಫೈಲ್ ಅನ್ನು ಆಯ್ಕೆ ಮಾಡಿ.

ಇದನ್ನು ಓದಿ: ಒಂದೇ ಅಕೌಂಟ್‌ನಿಂದ ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಬಹುದು ಸಂಪೂರ್ಣ ಡೀಟೇಲ್ಸ್ ಇಲ್ಲಿದೆ

Exit mobile version