• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಬರಗಾಲ ಘೋಷಣೆಯಾದರು ಪರಿಹಾರ ಸಿಗದೆ ಕಂಗಾಲಾದ ರೈತ: ಟ್ರ್ಯಾಕ್ಟರ್ ಹರಿಸಿ 1ಎಕರೆ ಹೂ ನಾಶ

Bhavya by Bhavya
in Vijaya Time, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಬರಗಾಲ ಘೋಷಣೆಯಾದರು ಪರಿಹಾರ ಸಿಗದೆ ಕಂಗಾಲಾದ ರೈತ: ಟ್ರ್ಯಾಕ್ಟರ್ ಹರಿಸಿ 1ಎಕರೆ ಹೂ ನಾಶ
0
SHARES
232
VIEWS
Share on FacebookShare on Twitter

Hassan: ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ (flowers destroyed due to Drought) ಬರ ಘೋಷಣೆಯಾಗಿದ್ದರೂ ಹೂವಿನ ಬೆಳೆಗೆ ಪರಿಹಾರ ಸಿಗದ ಕಾರಣ 100-200 ರ ವರೆಗೂ

ಮಾರಾಟ ಆಗುತ್ತಿದ್ದ ಸೇವಂತಿಗೆ ಹೂವು ಈಗ ಕೇವಲ ಒಂದು ಮಾರು 10 ರೂ ನಿಂದ 20 ರೂ ತನಕ ಮಾರಾಟ ಆಗುತ್ತಿದೆ. ಕಷ್ಟಪಟ್ಟು ಬೆಳೆದಿದ್ದ ಸೇವಂತಿಗೆ ಹೂ ಬೆಳೆ ರೈತನ ಜೇಬು

ತುಂಬಿಸುವ ಬದಲು ಕೈಸುಟ್ಟುಕೊಳ್ಳುವಂತೆ ಆಗಿದ್ದು, ತೀವ್ರ ಬೆಲೆ ಕುಸಿತದಿಂದ ನಷ್ಟಕ್ಕೆ ಒಳಗಾಗಿರುವ ರೈತ, ಟ್ರಾಕ್ಟರ್ (Tractor) ಹರಿಸಿ ಫಸಲು ನಾಶ ಪಡಿಸಿದ್ದಾನೆ.

flowers destroyed due to Drought

ಕೇವಲ 10 ರೂ.ನಿಂದ 20 ರೂ. ತನಕ ಮಾರಾಟವಾಗುತ್ತಿದೆ ಎಂದು ತಾಲೂಕಿನ ಕಸಬಾ, ರಾಮನಾಥಪುರ,ದೊಡ್ಡಮಗ್ಗೆ ,ಕೊಣನೂರು ಹಾಗೂ ಕೇರಳಾಪುರ ಹೋಬಳಿಗಳ ವ್ಯಾಪ್ತಿಯಲ್ಲಿ ರೈತರು 150 ಹೆಕ್ಟೇರ್‌

(Hectares) ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಚೆಂಡು ಹೂವು ಸೇವಂತಿಗೆ, ಬೆಳೆದಿದ್ದ ಈ ಹಂತದಲ್ಲಿ ಪರ್ಯಾಯವಾಗಿ ಲಾಭದ ಬದಲು ನಷ್ಟವಾಗಿದೆ ಎಂದು ರೈತರು ಗೋಳಾಡುವಂತಾಗಿದೆ.

ಈ ಬಾರಿ ದೂರದ ಕೇರಳ ರಾಜ್ಯ, ಮಡಿಕೇರಿ (Madikeri) , ಮಂಗಳೂರು, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಸೇವಂತಿಗೆ ಬೆಳೆದಿದ್ದರು ಮತ್ತು ಬೆಂಗಳೂರು (Bengaluru) ನಗರಗಳಿಗೆ ಹೂವನ್ನು

ಸಾಗಿಸಿ ಬೆಳೆಗಾರರು ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಹೂವನ್ನು ಕೇಳುವವರೇ ಇಲ್ಲಎಂಬಂತಾಗಿದೆ ಎಂದು ದುಃಖದ ಮಾತುಗಳನ್ನಾಡಿದ್ದಾರೆ.

ಒಂದು ಎಕರೆ ಪ್ರದೇಶದಲ್ಲಿ ಹೂ ಬೆಳೆ ಕೈಗೊಳ್ಳಲು ಕನಿಷ್ಠ 30 ಸಾವಿರ ರೂ. ವೆಚ್ಚವಾಗುತ್ತದೆ.ಆದರೆ ದರ ಕುಸಿತದಿಂದ ಹೂ ಕಿತ್ತು ಮಾಲೆ ಕಟ್ಟಲು ತಗಲುತ್ತಿರುವ ಕೂಲಿ ವೆಚ್ಚವೂ ಸಿಗುತ್ತಿಲ್ಲ. ಒಬ್ಬರಿಗೆ

ಒಂದು ಸಾವಿರ ರೂಪಾಯಿ.ಕೂಲಿ ಕೊಡಬೇಕಾಗಿದ್ದ ಹೂವಿನ ದರಕ್ಕಿಂತ ಕೂಲಿ ದರವೇ ಅಧಿಕವಾಗುತ್ತಿರುವ ಇದರ ಪರಿಣಾಮ ರೈತರು ಫಸಲು ಇರುವ ಹಂತದಲ್ಲಿಯೇ ಬೆಳೆಯನ್ನು ಟ್ರ್ಯಾಕ್ಟರ್‌

ಮೂಲಕ (flowers destroyed due to Drought) ನಾಶಗೊಳಿಸುತ್ತಿದ್ದಾರೆ.

flowers destroyed

ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದ ರೈತ ಚಂದ್ರಶೇಖರ್‌ (Chandrashekar) ಅವರು ಹೂ ವಿಗೆ ಸರಿಯಾದ ಬೆಲೆ ಇಲ್ಲದ ಕಾರಣ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೇವಂತಿಗೆ ಗಿಡಗಳನ್ನು

ಹೂ ಸಮೇತ ಟ್ರ್ಯಾಕ್ಟರ್‌ ನಲ್ಲಿ ಉಳುಮೆ ಮಾಡಿ ನಾಶಪಡಿಸಿದ್ದಾರೆ. ಈ ಹಿಂದೆಯ ಯಾವುದೇ ಹೂ ಬೆಳೆ ಪರಿಹಾರ ದೊರೆತಿಲ್ಲ.

ಬರ ಘೋಷಣೆಯಾದರು ಪರಿಹಾರ ಸಿಕ್ಕಿಲ, ಹಾಗಾಗಿ ರೈತರು ಹೂ ಬೆಳೆಯನ್ನು ನಾಶಗೊಳಿಸಿ ಪರ್ಯಾಯ ಬೆಳೆಯತ್ತ ಮುಂದಾಗುತ್ತಿದ್ದಾರೆ. ಉತ್ತಮ ಲಾಭ ಗಳಿಸುವ ನಿರೀಕ್ಷೆಯಿಂದ ಅಪಾರ ಶ್ರಮ ವಹಿಸಿ

ಬೆಳೆದಿದ್ದ ಬೆಳೆ ನಮ್ಮ ಕುಟುಂಬವನ್ನು ಸಾಲದ ಶೂಲಕ್ಕೆ ತಳ್ಳಿತು ಎಂದು ಹೂ ಬೆಳೆಗಾರರು ಅಳಲುತೊಕೊಂಡಿದ್ದಾರೆ.

ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಅರಕಲಗೂಡು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ “ರಾಜೇಶ್‌”(Rajesh) ಈ ತಾಲೂಕಿನ ಹಲವು

ಗ್ರಾಮಗಳಲ್ಲಿ ಹೂ ಕೃಷಿಯನ್ನೇ ರೈತರು ಪ್ರಮುಖ ವಾಣಿಜ್ಯ ಬೆಳೆಯಾಗಿ ಕೈಗೊಂಡಿದ್ದಾರೆ ಈ ಬಾರಿ ಬೆಲೆ ಇಲ್ಲ ಮುಂಬರುವ ನಾಡ ಹಬ್ಬ ದಸರಾ ಸೇರಿದಂತೆ ಇತರೆ ಹಬ್ಬಗಳಿಗೆ ಹೂ ಬೆಲೆ ಅಧಿಕಗೊಳ್ಳುವ

ನಿರೀಕ್ಷೆಯಿದೆ,ಪರ್ಯಾಯ ಬೆಳೆಯತ್ತ ರೈತರು ಆಲೋಚನೆ ಮಾಡಿ ಬೆಳೆ ನಾಶಕ್ಕೆ ಮುಂದಾಬೇಡಿ ಎಂದು ತಿಳಿಸಿದ್ದಾರೆ ಹೇಳಿದ್ದಾರೆ.

ಗಿಡಗಳಲ್ಲಿ ಹೂ ಕೊಯ್ದು ಮಾಲೆ ಕಟ್ಟಲು ತಗಲುತ್ತಿರುವ ಕೂಲಿ ವೆಚ್ಚವೂ ಸಿಗುತ್ತಿಲ್ಲ ಸೇವಂತಿ ಹೂ ಒಂದು ಮಾರಿಗೆ 5ರಿಂದ 10 ರುಪಾಯಿಗೆ ಮಾರಾಟ ಮಾಡಬೇಕಾಗಿದೆ. ಎಂದು ಮನ ನೊಂದ ರೈತ ಹೂ

ಬೆಳೆಯನ್ನು ಟ್ರ್ಯಾಲಿ ಹೊಡೆಸಿ ನಾಶಪಡಿಸಿ ಸರಕಾರ ಹೂವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಬೆಳೆಗಾರ ಚಂದ್ರಶೇಖರ್‌, ಹೇಳಿದ್ದಾರೆ

ಇದನ್ನು ಓದಿ: 20 ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ ಭಾರೀ ಇಳಿಕೆ: 9 ಜಿಲ್ಲೆಗಳಲ್ಲಿ ಸಾಧಾರಣ ಕುಸಿತ ದಾಖಲು

  • ಮೇಘಾ ಮನೋಹರ ಕಂಪು
Tags: cropsdroughtFarmerFlowerHassan

Related News

ತಿಂಗಳಿಗೆ ₹10,000 ಹೂಡಿಕೆ ಮಾಡಿದರೆ ನಿವೃತ್ತಿ ಜೀವನ ಭದ್ರ: ಪೋಸ್ಟ್ ಆಫೀಸ್ FD ಮತ್ತು RD ಯೋಜನೆಗಳಿಂದ ಸುರಕ್ಷಿತ ಭವಿಷ್ಯ ಕಟ್ಟಿಕೊಳ್ಳುವ ಸುಲಭ ಮಾರ್ಗ
ಪ್ರಮುಖ ಸುದ್ದಿ

ತಿಂಗಳಿಗೆ ₹10,000 ಹೂಡಿಕೆ ಮಾಡಿದರೆ ನಿವೃತ್ತಿ ಜೀವನ ಭದ್ರ: ಪೋಸ್ಟ್ ಆಫೀಸ್ FD ಮತ್ತು RD ಯೋಜನೆಗಳಿಂದ ಸುರಕ್ಷಿತ ಭವಿಷ್ಯ ಕಟ್ಟಿಕೊಳ್ಳುವ ಸುಲಭ ಮಾರ್ಗ

May 9, 2026
ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯ: ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ
ಪ್ರಮುಖ ಸುದ್ದಿ

ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯ: ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ

May 9, 2026
ಪಂಚರಾಜ್ಯ ಫಲಿತಾಂಶ: ಬಂಗಾಳದಲ್ಲಿ ಅರಳಿದ ಕಮಲ, ತಮಿಳುನಾಡಿನಲ್ಲಿ ವಿಜಯ್ ಜಯ,ದೀದಿ-ಸ್ಟಾಲಿನ್-ಪಿಣರಾಯಿ ಮಹಾ ಪತನ
ಪ್ರಮುಖ ಸುದ್ದಿ

ಮ್ಯಾಜಿಕ್ ಸಂಖ್ಯೆಗೆ ಇನ್ನೂ ಎರಡು ಸ್ಥಾನ ಕೊರತೆ: ಟಿವಿಕೆ ಸರ್ಕಾರ ರಚನೆಗೆ ಮುಂದುವರಿದ ಕಸರತ್ತು

May 9, 2026
ಮನರೇಗಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾದ ರಾಜ್ಯ ಸರ್ಕಾರ
ಪ್ರಮುಖ ಸುದ್ದಿ

ಮನರೇಗಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾದ ರಾಜ್ಯ ಸರ್ಕಾರ

May 8, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.