Gold Price; ಏರಿಕೆ ಕಂಡ ಚಿನ್ನದ ದರ

ಬೆಂಗಳೂರು(ಡಿ12); ಕಳೆದ ವಾರದಿಂದ ಚಿನ್ನದಲ್ಲಿ ಕ್ರಮೇಣ ಏರಿಕೆ ಕಾಣುತ್ತಿದ್ದು, ಇಂದು ಕೂಡ ಕೊಂಚ ಏರಿಕೆಯನ್ನು ಕಂಡಿದೆ.

ಸತತ 12 ದಿನಗಳಲ್ಲಿ ಬಹಳ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,330 ರೂ. ಆಗಿತ್ತು. ಅದರಂತೆಯೇ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ 10 ಗ್ರಾಂನ ಬೆಲೆ 49,530 ರೂ. ಗಳಾಗಿವೆ. ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿ ಹೆಚ್ಚಳಗುವ ಸಾಧ್ಯತೆ ಇದೆ.

Exit mobile version