‘ರನ್ನದಂಥಾ ಆಟಕ್ಕೆ ಚಿನ್ನದ ಟ್ರೋಫಿ’; ಈ ಚಿನ್ನದ ಟ್ರೋಫಿಯ ವಿಶೇಷತೆ ಗೊತ್ತಾ?

Golden trophy history

FIFA ಫುಟ್ಬಾಲ್ ವಿಶ್ವಕಪ್‌ ಗೆದ್ದವರಿಗೆ ಸಿಗುತ್ತೆ ಚಿನ್ನದ ಟ್ರೋಫಿ. ಇದು ವಿಶ್ವದ ಅತ್ಯಂತ (Golden trophy history )ದುಬಾರಿ ಟ್ರೋಫಿಗಳಲ್ಲಿ ಒಂದಾಗಿದೆ.

1946 ರಲ್ಲಿ ಇದನ್ನು ‘ FIFA ವರ್ಲ್ಡ್ ಕಪ್ ಟ್ರೋಫಿ’ ಎಂದು ಕರೆಯಲಾಯಿತು. ಇದು ಗ್ರೀಕ್ (Golden trophy history) ವಿಜಯ ದೇವತೆ ನೈಕ್ ಅನ್ನು ಸೂಚಿಸುತ್ತದೆ.

ಫುಟ್ಬಾಲ್ ಟ್ರೋಫಿಯನ್ನು ಹೊಳೆಯುವ ಚಿನ್ನದಿಂದ ಮಾಡಲಾಗಿದೆ. ಇದರ ಮೌಲ್ಯ 42 ಮಿ. ಡಾಲರ್ಸ್,ಅಂದ್ರೆ 344 ಕೋಟಿ ರೂ ಆಗಿದೆ.

18 ಕ್ಯಾರಟ್ ಚಿನ್ನದಿಂದ ಮಾಡಲಾಗಿರುವ ಟ್ರೋಫಿ ಎತ್ತರ 36.8 ಸೆಂ.ಮೀ. ಮತ್ತು 6.175 ಕಿ.ಗ್ರಾಂಗಳಷ್ಟು ತೂಗುತ್ತದೆ.

ಟ್ರೋಫಿಯನ್ನು ಇಟಲಿಯಲ್ಲಿ ಸ್ಟಾಬಿಲಿಮೆಂಟೊ ಆರ್ಟಿಸ್ಟಿಕೊ ಬರ್ಟೋನಿ ಕಂಪನಿ ನಿರ್ಮಿಸಿದೆ. ಇದು ಭೂಮಿಯನ್ನು ಹಿಡಿದಿರುವ ಎರಡು ಮಾನವ ಆಕೃತಿಗಳನ್ನು ಹೊಂದಿದೆ.

1970 ರಿಂದ 5 ಸಲ ಬ್ರೆಜಿಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 2018ರಲ್ಲಿ ವಿಶ್ವಕಪ್‌ ಗೆದ್ದ ತಂಡ ಪ್ರಾನ್ಸ್‌. ಈ ಬಾರಿ ಚಿನ್ನದ ಟ್ರೋಫಿಗಾಗಿ ಫ್ರಾನ್ಸ್‌ ಹಾಗೂ ಅರ್ಜಂಟೈನಾ ಕತಾರ್‌ನಲ್ಲಿ ಸೆಣಸುತ್ತಿವೆ. ಡಿಸೆಂಬರ್ 18 ರಂದು ಫೈನಲ್‌ ಪಂದ್ಯ ನಡೆಯಲಿದೆ.
Exit mobile version