ಆಧಾರ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ? ; ಆಧಾರ್ ಬಗ್ಗೆ ನಿಮಗೆ ತಿಳಿಯದ ಕೆಲ ಅಗತ್ಯ ಮಾಹಿತಿ ಇಲ್ಲಿದೆ ಓದಿ

Aadhar Card

ಇತ್ತಿಚೀನ ದಿನಗಳಲ್ಲಿ ಕಾಗದ ಪತ್ರಗಳು ಹಾಗೂ ದಾಖಲೆಗಳ ಮಹತ್ವ ತುಂಬಾ ಮುಖ್ಯವಾದದು(how to get an aadhar card).

ಇವತ್ತು ಯಾವುದೇ ಸರಕಾರಿ(Government) ಮತ್ತು ಅರೆ ಸರಕಾರಿ ಇಲಾಖೆಗಳು ಹಾಗೂ ವೈಯಕ್ತಿಕ ಕೆಲಸಗಳಿಗೆ ಅತಿ ಮುಖ್ಯವಾದ ದಾಖಲೆ ಮತ್ತು ಕಾಗದಗಳು ಯಾವುದು ಎಂಬುದನ್ನು ತಿಳಿಯುವುದಾದರೆ.

ಪಡಿತರ ಚೀಟಿ(Ration Card), ಮತದಾರರ ಚೀಟಿ (Voter Card) ಜಾತಿ-ಆದಾಯ ಪ್ರಮಾಣ ಪತ್ರ(Caste & Income Certificate) ಪಾನ್ ಕಾರ್ಡ್(Pan Card) ಪಾಸ್ಪೋರ್ಟ್(Passport) ಬ್ಯಾಂಕ್ ಪಾಸ್ ಬುಕ್(Ban Pass book) ಹಾಗೂ ಆಧಾರ್ ಕಾರ್ಡ್ ಅವುಗಳನ್ನು ಸರ್ವೆ ಸಾಮಾನ್ಯವಾಗಿ ಪ್ರತಿಯೊಂದು ಕೆಲಸಗಳಿಗೂ ಅಗತ್ಯ ದಾಖಲೆಯಾಗಿ ಕೇಳುತ್ತಾರೆ.

ಇದರ ಪ್ರಮುಖ ದಾಖಲೆಯಲ್ಲಿ ಆಧಾರ್ ಕಾರ್ಡ್(Aadhar Card) ಸಹ ಒಂದು. ಆಧಾರ್ ಕಾರ್ಡ್ ಇಲ್ಲದಿದ್ದರೆ ಅಥವಾ ಆಧಾರ್ ಕಾರ್ಡಿನಲ್ಲಿ ಮಾಹಿತಿ ತಪ್ಪಾಗಿ ನಮೂದನೆಯಾಗಿದ್ದರೆ, ಹೆಸರಿನಲ್ಲಿ ಅಥವಾ ವಿಳಾಸ ಪಟ್ಟಿಯಲ್ಲಿ ಸರಕಾರದ ಹಲವು ಯೋಜನೆಗಳಿಂದ ವಂಚಿತರಾಗಬಹುದು.

ಹೀಗಾಗಿ ತಕ್ಷಣ ಅವುಗಳನ್ನು ಮಾರ್ಪಾಡು ಅಥವಾ ಸರಿಪಡಿಸಲು ಅನೇಕ ಮಾರ್ಗಗಳು ಇವೆ.

ಅವು ಹೇಗೆ ಎಂಬುದನ್ನು ತಿಳಿಯೋದು ಬಹಳ ಮುಖ್ಯ(how to get an aadhar card).

https://vijayatimes.com/bilkis-bano-case/

  • ಎಷ್ಟು ಬಾರಿ ತಿದ್ದುಪಡಿ ಮಾಡಿಸಬಹುದು? :
    ಆಧಾರ್ ಕಾರ್ಡಿನಲ್ಲಿ ಹೆಸರು ಮತ್ತು ಜನ್ಮ ದಿನಾಂಕ ತಿದ್ದುಪಡಿಗೆ 2 ಭಾರಿ ಮಾತ್ರ ಅವಕಾಶ ಕಲ್ಪಿಸಲಾಗಿದೆ ಹಾಗೂ ಹೆಸರು, ವಿಳಾಸ ತಿದ್ದುಪಡಿಗೆ ಯಾವುದೇ ರೀತಿ ನಿಗದಿಪಡಿಸಿಲ್ಲ. ಎಷ್ಟು ಬಾರಿಯಾದರು ತಿದ್ದುಪಡಿ ಮಾಡಿಸಬಹುದು.

  • ಬಯೋಮೆಟ್ರಿಕ್ ಅಪಡೇಟ್ ಕಡ್ಡಾಯ : ಆಧಾರ್ ಕಾರ್ಡ್ ನಿಯಮದ ಅನುಸಾರ 5 ವರ್ಷ ತುಂಬಿದ ಮಗುವಿಗೆ ಬಯೋಮೆಟ್ರಿಕ್ ಅಪಡೇಟ್ ಕಡ್ಡಾಯವಾಗಿದೆ ಹಾಗೂ 15 ವರ್ಷ ಪೂರ್ತಿಯಾದ ನಂತರ ಮತ್ತೊಮ್ಮೆ ಬಯೋಮೆಟ್ರಿಕ್ ಅಪಡೇಟ್ ಮಾಡಿಸುವುದು ಕಡ್ಡಾಯವಾಗಿದೆ.

Exit mobile version