ವಿಶ್ವದ ಅತಿ ಉದ್ದದ “ನದಿ ಕ್ರೂಸ್‌ ಗಂಗಾ ವಿಲಾಸ್‌” ಉದ್ಘಾಟನೆಗೆ  ಪ್ರಧಾನಿ ಮೋದಿ ಸಜ್ಜು

Varanasi :  ಪ್ರಧಾನಿ ನರೇಂದ್ರ ಮೋದಿ (Inauguration Cruise Ganga Vilas) ಅವರು ಇಂದು ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ಕ್ರೂಸ್ ಎಂವಿ ಗಂಗಾ ವಿಲಾಸ್‌ಗೆ

(River cruise Ganga Vilas) ವಿಡಿಯೋ ಕಾನ್ಫರೆನ್ಸ ಮೂಲಕ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ,

ಪ್ರಧಾನಿ  ಮೋದಿಯವರು ವಾರಣಾಸಿಯಲ್ಲಿ ಟೆಂಟ್ ಸಿಟಿಯನ್ನು ಉದ್ಘಾಟಿಸಲಿದ್ದಾರೆ ಮತ್ತು 1000 ಕೋಟಿಗೂ ಹೆಚ್ಚು ಮೌಲ್ಯದ ಹಲವಾರು ಒಳನಾಡು ಜಲಮಾರ್ಗ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಇನ್ನು ವಿಶ್ವದ ಅತಿ ಉದ್ದದ ನದಿ ಕ್ರೂಸ್‌ ಎಂದೇ ಪ್ರಸಿದ್ದಿ ಪಡೆದಿರುವ ʼಗಂಗಾ ವಿಲಾಸ್‌ʼ (Inauguration Cruise Ganga Vilas) ಕುರಿತ ಕೆಲ ಮಾಹಿತಿ ಇಲ್ಲಿದೆ :

Exit mobile version