Mumbai: ಸತತ ಆರು ಪಂದ್ಯಗಳನ್ನಾಡಿರುವ ಭಾರತ ಆರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದ್ದು, ಅಗ್ರಸ್ಥಾನದಲ್ಲಿರುವ (Indian Team against Sri Lanka) ಭಾರತವು ಸೆಮಿ ಫೈನಲ್
(Semi Final) ಕನಸನ್ನು ಉಳಿಸಿಕೊಂಡಿದೆ. ಪಾಯಿಂಟ್ಸ್ ಟೇಬಲ್ ನಲ್ಲಿ (Point Table) ದ್ವಿತೀಯ ಸ್ಥಾನ ಉಳಿಸಿಕೊಂಡ ಭಾರತವು ಗುರುವಾರ (ಇಂದು ನ.2) ಶ್ರೀಲಂಕಾ ವಿರುದ್ಧ ಪಂದ್ಯವಾಡಲಿದೆ.
ಸೆಮಿ ಫೈನಲ್ ಗೆ ಅಧಿಕೃತವಾಗಿ ಅರ್ಹತೆ ಪಡೆಯಬೇಕೆಂದರೆ ಇಂದಿನ ಪಂದ್ಯವನ್ನು 12 ಅಂಕಗಳನ್ನು ಕಲೆ ಹಾಕಿರುವ ಭಾರತದ ಗೆಲುವು ಅಗತ್ಯ.
ಭಾರತ ತಂಡದ ಪ್ಲೇಯಿಂಗ್ (Playing) 11 ಎರಡು ಮಹತ್ವದ ಬದಲಾವಣೆಗಳು ತರುವ ಸಾಧ್ಯತೆ ಇದ್ದು, 2023 ಏಕದಿನ ವರ್ಲ್ಡ್ ಕಪ್ ಟೂರ್ನಿಯಲ್ಲಿ (World Cup Turney) ಆಡಿದ ಆರು
ಪಂದ್ಯಗಳನ್ನು ಗೆದ್ದಿರುವ ಭಾರತ ದ್ವಿತೀಯ ಸ್ಥಾನದಲ್ಲಿದೆ ಸೆಮಿ ಫೈನಲ್ ಕನಸನ್ನು ನನಸು ಮಾಡಿಕೊಂಡಿರುವ ಭಾರತ ತಂಡ ಅಂತಿಮ ನಾಲ್ಕರ ಅಂತಕ್ಕೆ ಅಧಿಕೃತವಾಗಿ ಪ್ರವೇಶಿಸಲು ಟೀಮ್
ಇಂಡಿಯಾಗೆ (Team India) ಇನ್ ಒಂದೇ ಒಂದು ಗೆಲುವು ಬಾಕಿ ಇದೆ, ಆದ್ದರಿಂದ ವಾಂಕಡೆ ಸ್ಟೇಡಿಯಂನಲ್ಲಿ (Wankhede Stadium) ಶ್ರೀಲಂಕಾ ವಿರದ ನಡೆಯುವ ಈ ಪಂದ್ಯವನ್ನು ಗೆಲ್ಲಲೇ ಬೇಕು.
ಈ ಸಾಲಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಸೋತು ಎರಡನ್ನು ಗೆದ್ದಿರುವ ಶ್ರೀಲಂಕಾ (Srilanka) ಈ ಪಂದ್ಯವನ್ನು ಗೆಲ್ಲಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ.
ಭಾರತದ ಪ್ಲೇಯಿಂಗ್ 11 ಬದಲಾಯಿಸುವಂತೆ ಹಿರಿಯ ಪಾಕ್ ಆಟಗಾರ ಶೋಯಿಬ್ ಅಖ್ತರೆ ಸಲಹೆ ನೀಡಿದ್ದಾರೆ. ಹಿರಿಯ ವೇಗಿ ಮೊಹಮ್ಮದ್ ಶಾಮಿ (Mohammed Shami) ಭಾರತದ
ಪ್ಲೆಯಿಂಗ್ ಇಲೆವೆನ್ ಮರಳಿರುವ ಕಾರಣ ವೇಗದ ಬೌಲಿಂಗ (Indian Team against Sri Lanka) ಅತ್ಯಂತ ಬಲಿಷ್ಠವಾಗಿದೆ.
ಆಡಿದ ಕೇವಲ ಎರಡು ಪಂದ್ಯಗಳಲ್ಲಿ 9 ವಿಕೆಟ್ಗಳನ್ನು (Wicket) ಕಬಳಿಸಿರುವ ಮಹಮ್ಮದ್ ಶಾಮಿ ಭಾರತೀಯರ ಮನೆಗೆದ್ದಿದ್ದಾರೆ, ಮಹಮ್ಮದ್ ಶಿರಾಜ್, ಶುಭಮನ್ ಗಿಲ್ ,ಶ್ರೇಯಸ್ ಅಯ್ಯರ್
ಸತತವಾಗಿ ವೈಫಲ್ಯ ಅನುಭವಿಸುವುದರಿಂದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ (Management) ತಲೆನೋವು ತರಿಸಿದೆ. ಗಿಲ್ ಆಡಿರುವ ನಾಲ್ಕು ಪಂದ್ಯಗಳಲ್ಲಿ 13 ರನ್ ಗಳಿಸಿದ್ದಾರೆ, ಇದರಲ್ಲಿ
ಒಂದೇ ಒಂದು ಅರ್ಧ ಶತಕ ಬಾರಿಸಿದ್ದು ಬಿಟ್ಟರೆ ಇನ್ನುಳಿದ ಪಂದ್ಯಗಳಲ್ಲಿ ವೈಫಲ್ಯವನ್ನು ಅನುಭವಿಸಿದ್ದಾರೆ.
ಆದರೆ ಶ್ರೀಲಂಕಾ ವಿರುದ್ಧ ಗಿಲ್ ಅವರಿಗೆ ಮತ್ತೊಂದು ಅವಕಾಶ ನೀಡಬಹುದು ಆ ಮೂಲಕ ನಾಕು ಪಂದ್ಯಗಳಿಗೆ ಮುನ್ನ ಅವರನ್ನು ಫಾರಂಗೆ ಮರಳಲು ತಂಡ ಅವಕಾಶ ನೀಡಬಹುದು. ಶ್ರೇಯಸ್
ಅಯ್ಯರ್ (Shreyas Aiyar) ಬದಲು ಎಡಗೈ ಬ್ಯಾಟ್ಸ್ಮನ್ ಮತ್ತು ಮೊಹಮ್ಮದ್ ಸಿರಾಜ್ ಪದಲು ಶಾರದೂಲ್ ಠಾಕೂರ್ ಪಂದ್ಯದಲ್ಲಿ ಆಡಿಸುವ ಮೂಲಕ ಬ್ಯಾಟಿಂಗ್ ಡೆಪ್ತ್ (Bating Depth)
ಹೆಚ್ಚಿಸಲು ಎದುರು ನೋಡಬಹುದು.
ವಾಂಕಡೆ ಸ್ಟೇಡಿಯಂ ನಲ್ಲಿ ಪಿಚ್ ಫ್ಲಾಟ್ (Pitch Flat) ಇರುವುದರಿಂದ ಆರ್. ಅಶ್ವಿನಿಗೆ ಅವಕಾಶ ಸಿಗಬಹುದು ಎಂಬುವುದು ಬಹುತೇಕ ಅನುಮಾನ.
ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ 11
- ರೋಹಿತ್ ಶರ್ಮ (Rohit Sharma) (ನಾಯಕ, ಓಪನರ್ )
- ಶುಭ ಮನಿಗಿಲ್ ( ಓಪನರ್ )
- ವಿರಾಟ್ ಕೊಹ್ಲಿ ( ಬ್ಯಾಟ್ಸ್ಮನ್ )
- ಶ್ರೇಯಸ್ ಅಯ್ಯರ್ / ಈಶಾನ್ ಕಿಶನ್ ( ಬ್ಯಾಟ್ಸ್ ಮ್ಯಾನ್ )
- ಕೆ ಎಲ್ ರಾಹುಲ್ (K L Rahul) ( ಬ್ಯಾಟ್ಸ್ ಮ್ಯಾನ್ )
- ಸೂರ್ಯ ಕುಮಾರ್ ಯಾದವ್ ( ಬ್ಯಾಟ್ಸ್ಮನ್ )
- ರವೀಂದ್ರ ಜಡೇಜಾ (Ravindra Jadeja) ( ಆಲ್ ರೌಂಡರ್ )
- ಶಾರ್ದುಲ್ ಠಾಕೂರ್/ ಮಹಮ್ಮದ್ ಸಿರಾಜ್ ( ವೇಗದ ಬೌಲರ್ )
- ಕುಲದೀಪ್ ಯಾದವ್ ( ಸ್ಪಿನ್ನರ್ )
- ಮಹಮ್ಮದ್ ಶಮಿ ( ವೇಗದ ಬೌಲರ್ )
- ಜಸ್ಪ್ರೀತ್ ಬೂಮ್ರಾ ( ವೇಗದ ಬೌಲರ್ )
ಪಂದ್ಯದ ವಿವರ
ಭಾರತ V/S ಶ್ರೀಲಂಕಾ
2023ರ ಏಕದಿನ ವಿಶ್ವಕಪ್ 33ನೇ ಪಂದ್ಯ.
ದಿನಾಂಕ: ನವೆಂಬರ್ 2, 2023
ಸಮಯ: ಮಧ್ಯಾಹ್ನ: 2:00 ಗಂಟೆಗೆ
ಸ್ಥಳ: ವಾಂಕಡೆ ಕ್ರೀಡಾಂಗಣ, ಮುಂಬೈ
ಇದನ್ನು ಓದಿ: ಮಾಂಸದ ಅಂಗಡಿಯು ಧಾರ್ಮಿಕ ಸ್ಥಳಗಳಿಂದ 150 ಮೀಟರ್ ಅಂತರವಿರಬೇಕು: ದಿಲ್ಲಿ ಪಾಲಿಕೆ ಹೊಸ ನೀತಿ
- ಧನಂಜಯ್