ಆಸ್ತ್ರೇಲಿಯಾ ಸರಣಿ ಸೋಲು : ಆಟಗಾರರಿಗೆ 10 ಶಿಸ್ತಿನ ನಿಯಮಗಳನ್ನು ವಿಧಿಸಿದ BCCI
BCCI imposes 10 disciplinary rules on players ಬಿಸಿಸಿ ಆಟಗಾರರಿಗೆ ವಿಧಿಸಿರುವ ಶಿಸ್ತಿನ ನಿಯಮಗಳು (Disciplinary rules) ಹೀಗಿವೆ
BCCI imposes 10 disciplinary rules on players ಬಿಸಿಸಿ ಆಟಗಾರರಿಗೆ ವಿಧಿಸಿರುವ ಶಿಸ್ತಿನ ನಿಯಮಗಳು (Disciplinary rules) ಹೀಗಿವೆ
Team India's 2025 test schedule announced 2025 ರಲ್ಲಿ ಟೀಮ್ ಇಂಡಿಯಾ ಕೇವಲ 10 ಪಂದ್ಯಗಳನ್ನ ಆಡಲಿದೆ
ಕೊಹ್ಲಿ ಚುಟುಕು ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯಯಿದೆ. ಈ ಹೇಳಿಕೆಗಳು ಮುಂಬರುವ ಟಿ20 ವಿಶ್ವಕಪ್ ಬಳಿಕದ ನಿವೃತ್ತಿಯ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿ, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸತತ ಆರು ಪಂದ್ಯಗಳನ್ನಾಡಿರುವ ಭಾರತ ಆರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದ್ದು, ಅಗ್ರಸ್ಥಾನದಲ್ಲಿರುವ ಭಾರತವು ಸೆಮಿ ಫೈನಲ್ ಕನಸನ್ನು ಉಳಿಸಿಕೊಂಡಿದೆ.
ವಿಶ್ವಕಪ್ಪಂದ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸ್ಟೇಡಿಯಂ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರು ಆಸಿಸ್ ಬೌಲರ್ ಗಳಿಗೆ ಆರು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇನ್ನು 74 ದಿನಗಳಲ್ಲಿ ಆರಂಭವಾಗಲಿರುವ ಏಷ್ಯಾಕಪ್ಗೆ(Asia Cup) ಭಾರತ ಬಲಿಷ್ಠ ತಂಡವನ್ನು ಕಣಕ್ಕಿಳಿಸುತ್ತಿದೆ.
"ವಿಶ್ವಕಪ್ನಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಏಕೆ ಆಡುತ್ತಿದ್ದೀರಿ? ನಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದಾದರೆ, ನಾವು ಅವರೊಂದಿಗೆ ಆಸ್ಟ್ರೇಲಿಯಾದಲ್ಲಿ ಏಕೆ ಆಡುತ್ತೇವೆ?
ಇಂದು ದಕ್ಷಿಣ ಆಫ್ರಿಕಾ(South Africa) ವಿರುದ್ದದ ಏಕದಿನ ಸರಣಿಯ(One Day Match) ಮೊದಲ ಪಂದ್ಯವು ಉತ್ತರಪ್ರದೇಶದ(Uttarpradesh) ಲಕ್ನೋದಲ್ಲಿ ನಡೆಯಲಿದೆ.