• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ವ್ಯಕ್ತಿ ವಿರಾಟ್ ಕೊಹ್ಲಿ : ಪ್ರತಿ ಪೋಸ್ಟ್‌ಗೆ ಪಡೆಯುವ ಮೊತ್ತವೆಷ್ಟು ಗೊತ್ತಾ?

Rashmitha Anish by Rashmitha Anish
in Sports, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ವ್ಯಕ್ತಿ ವಿರಾಟ್ ಕೊಹ್ಲಿ : ಪ್ರತಿ ಪೋಸ್ಟ್‌ಗೆ ಪಡೆಯುವ ಮೊತ್ತವೆಷ್ಟು ಗೊತ್ತಾ?
0
SHARES
1.6k
VIEWS
Share on FacebookShare on Twitter

Sports News : ವಿಶ್ವ ಕ್ರಿಕೆಟ್ (Cricket) ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್(Instagram highest paid Indian) ವಿರಾಟ್ ಕೊಹ್ಲಿ (Virat Kohli) ಅವರು ಮೈದಾನದಲ್ಲಿ

ಎಷ್ಟು ಸೆನ್ಸೇಷನ್ ಮತ್ತು ಸೆಲೆಬ್ರಿಟಿ ಆಗಿದ್ದರೋ ಹಾಗೆಯೇ ಮೈದಾನದ ಆಚೆಗೂ ಕೂಡ ಸುದ್ದಿಯಲ್ಲಿರುವ ವ್ಯಕ್ತಿ ಮತ್ತು ಸೆಲೆಬ್ರಿಟಿ ಆಗಿದ್ದಾರೆ.

Instagram highest paid Indian

ಯೋಗ್ಯವಾಗಿ, ಭಾರತದ ಅಗ್ರ ಆಟಗಾರ ವಿರಾಟ್ ಕೊಹ್ಲಿ ಅವರು ಸಾಮಾನ್ಯವಾಗಿ ಆಡುವಷ್ಟು 2023 ರಲ್ಲಿ ಕ್ರಿಕೆಟ್ ಆಡಿಲ್ಲ ಎನ್ನಬಹುದು. ಕೇವಲ ಟೆಸ್ಟ್ ಪಂದ್ಯಗಳಲ್ಲಿ ಮತ್ತು ಏಕದಿನ ಪಂದ್ಯಗಳಲ್ಲಿ

ಮಾತ್ರ ಕಾಣಿಸಿಕೊಂಡಿದ್ದಾರೆ.

Instagram

ಭಾರತ ತಂಡದಲ್ಲಿನ ಕೆಲವು ಬದಲಾವಣೆಯಿಂದಾಗಿ ಕೊಹ್ಲಿ ಟಿ20ಗೆ(T20) ಹೊರಗುಳಿದಿದ್ದು ಅವರಿಗೆ ಕೊಂಚ ವಿಶ್ರಾಂತಿ ನೀಡಲಾಗಿದೆ. ಆದರೂ ದಿನದಿಂದ ದಿನಕ್ಕೆ ಅವರ ಆಕರ್ಷಣೆ ಮತ್ತು

ಅವರ ವರ್ಚಸ್ಸು ಹೆಚ್ಚಾಗುತ್ತಲೇ ಇದೆ.

Instagram highest paid Indian

ಆದಾಗ್ಯೂ, ವಿರಾಟ್ ಕೊಹ್ಲಿ ಫೋಟೋ ಮತ್ತು ವಿಡಿಯೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ (Platform) ಆಗಿರುವಂತಹ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ

ವ್ಯಕ್ತಿಯಾಗಿ ಸೈ ಎನಿಸಿಕೊಂಡಿದ್ದಾರೆ.

Instagram

ವಿರಾಟ್ ಕೊಹ್ಲಿ 2023 ರ ವೇಳೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಲ್ಲಿ ಹಾಕುವಂತಹ ಪ್ರತಿಯೊಂದು ಪ್ರಾಯೋಜಿತ ಪೋಸ್ಟ್‌ಗೆ(Sponsored Post) ಕೂಡ ಸರಿ ಸುಮಾರು 11ಕೋಟಿ ರೂಪಾಯಿ ಮೊತ್ತವನ್ನು

ವಿಧಿಸುತ್ತಾರೆ ಎಂದು ವರದಿಯಾಗಿದೆ.

Instagram highest paid Indian

ಫುಟ್‌ಬಾಲ್(Foot Ball) ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo)ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು,

ಅವರ ಸಾಂಪ್ರದಾಯಿಕ ಎದುರಾಳಿ ಲಿಯೋನೆಲ್ ಮೆಸ್ಸಿ(Leonel Messi) ನಂತರದ ಸ್ಥಾನದಲ್ಲಿದ್ದಾರೆ. ಪ್ರತಿ ಪೋಸ್ಟ್‌ಗೆ 3.23 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಕ್ರಿಸ್ಟಿಯಾನೊ ರೊನಾಲ್ಡೊಗೆ

ಅತಿಯಾಗಿ ಜೇನುತುಪ್ಪ ಸೇವಿಸಿದ್ರೆ ಏನಾಗುತ್ತೇ..?!

ಅವರು ವಿಧಿಸಿದ್ದಾರೆ. ಅಂದರೆ ಸುಮಾರು 26.75 ಕೋಟಿ ರೂ.ಗೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸಮಾನವಾಗಿದೆ.

Instagram

ಮತ್ತೊಂದೆಡೆ,ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ 2.56 ಮಿಲಿಯನ್ ಯುಎಸ್ ಡಾಲರ್ ಶುಲ್ಕವನ್ನು ಮತ್ತೊಬ್ಬ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ವಿಧಿಸುತ್ತಾರೆ. ಸುಮಾರು 21.49 ಕೋಟಿ ರೂ.

ಭಾರತೀಯ ರೂಪಾಯಿ ಲೆಕ್ಕದಲ್ಲಿ ಆಗಿದೆ.

Instagram

ಟಾಪ್ 20 ವ್ಯಕ್ತಿಗಳ ಪಟ್ಟಿಯಲ್ಲಿ ಜಾಗತಿಕವಾಗಿ ಸ್ಥಾನ ಪಡೆದ ವಿರಾಟ್ ಕೊಹ್ಲಿ ಏಕೈಕ ಭಾರತೀಯ ಆಗಿದ್ದಾರೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವರದಿಯ ಪ್ರಕಾರ 1.38 ಮಿಲಿಯನ್ ಮಿಲಿಯನ್ ಯುಎಸ್ ಡಾಲರ್

ಶುಲ್ಕ ಪ್ರತಿ ಪೋಸ್ಟ್‌ಗೆ ವಿಧಿಸಿದ್ದಾರೆ. ಒಂದೇ ಪೋಸ್ಟ್‌ಗೆ 11.45 ಕೋಟಿ ರೂಪಾಯಿ ವಿರಾಟ್ ಕೊಹ್ಲಿ ಗಳಿಕೆಯು ಆಗಿದೆ. ಪ್ರಸ್ತುತ ತಮ್ಮ ಖಾತೆಯಲ್ಲಿ 256 ಮಿಲಿಯನ್ ಅನುಯಾಯಿಗಳನ್ನು ಬಲಗೈ

ಸ್ಟಾರ್ ಬ್ಯಾಟರ್ (Instagram highest paid Indian) ಹೊಂದಿದ್ದಾರೆ.

2023 ರಲ್ಲಿ Instagram ನಲ್ಲಿ ಪ್ರತಿ ಪೋಸ್ಟ್‌ಗೆ ಟಾಪ್ 3 ಕ್ರೀಡಾಪಟುಗಳ ಗಳಿಕೆಗಳು

ಕ್ರಿಸ್ಟಿಯಾನೊ ರೊನಾಲ್ಡೊ – 26.7cr.

ಲಿಯೊನೆಲ್ ಮೆಸ್ಸಿ – 21.5cr.

ವಿರಾಟ್ ಕೊಹ್ಲಿ – 11.45cr

highest paid Indian

ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿ ಬಾಲಿವುಡ್ (Bollywood) ಮತ್ತು ಹಾಲಿವುಡ್ (Hollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಇದ್ದಾರೆ ಅಂದರೆ ಜಾಗತಿಕವಾಗಿ

29ನೇ ಸ್ಥಾನ ಪಡೆದಿದ್ದಾರೆ. ವರದಿಯ ಪ್ರಕಾರ 532,000 ಮಿಲಿಯನ್ ಯುಎಸ್ ಡಾಲರ್ (4.40 ಕೋಟಿ ರೂಪಾಯಿ) ಪ್ರಿಯಾಂಕಾ ಪ್ರತಿ ಪೋಸ್ಟ್‌ಗೆ ಶುಲ್ಕ ವಿಧಿಸುತ್ತಾರೆ.

ರಶ್ಮಿತಾ ಅನೀಶ್

Tags: CricketInstagramVirat Kohli

Related News

ಮುಖದ ಸೌಂದರ್ಯ ಇನ್ನಷ್ಟು ಕಾಂತಿಯುತವಾಗಬೇಕೇ ಹರಳೆಣ್ಣೆ ಬಳಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.
ಆರೋಗ್ಯ

ಮುಖದ ಸೌಂದರ್ಯ ಇನ್ನಷ್ಟು ಕಾಂತಿಯುತವಾಗಬೇಕೇ ಹರಳೆಣ್ಣೆ ಬಳಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.

October 2, 2023
ಜಿಪಿಎಸ್ ಬಳಸಿ ನದಿಗೆ ಬಿದ್ದ ಕಾರು ಕೇರಳದಲ್ಲಿ ನಡೆದ ದುರ್ಘಟನೆ: ಇಬ್ಬರು ವೈದ್ಯರ ಸಾವು
ದೇಶ-ವಿದೇಶ

ಜಿಪಿಎಸ್ ಬಳಸಿ ನದಿಗೆ ಬಿದ್ದ ಕಾರು ಕೇರಳದಲ್ಲಿ ನಡೆದ ದುರ್ಘಟನೆ: ಇಬ್ಬರು ವೈದ್ಯರ ಸಾವು

October 2, 2023
ಬಿಯರ್ ಬೇಡ ನೀರು ಬೇಕು: ಹೊಸ ಸಾರಾಯಿ ಅಂಗಡಿ ತೆರೆಯುವುದಕ್ಕೆ ರಾಜ್ಯಾದ್ಯಂತ ಮಹಿಳೆಯರ ಪ್ರತಿಭಟನೆ
ಪ್ರಮುಖ ಸುದ್ದಿ

ಬಿಯರ್ ಬೇಡ ನೀರು ಬೇಕು: ಹೊಸ ಸಾರಾಯಿ ಅಂಗಡಿ ತೆರೆಯುವುದಕ್ಕೆ ರಾಜ್ಯಾದ್ಯಂತ ಮಹಿಳೆಯರ ಪ್ರತಿಭಟನೆ

October 2, 2023
ಸ್ಮಾರ್ಟ್‌ಫೋನನ್ನು EMI ನಲ್ಲಿ ಖರೀದಿಸುವ ಮುನ್ನ ಎಚ್ಚರಿಕೆ: ಇದೊಂದು ಟ್ರ್ಯಾಪ್
ಡಿಜಿಟಲ್ ಜ್ಞಾನ

ಸ್ಮಾರ್ಟ್‌ಫೋನನ್ನು EMI ನಲ್ಲಿ ಖರೀದಿಸುವ ಮುನ್ನ ಎಚ್ಚರಿಕೆ: ಇದೊಂದು ಟ್ರ್ಯಾಪ್

October 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.