ITI ಪಾಸ್ ಮಾಡಿರುವ ಸರ್ಕಾರಿ ಉದ್ಯೋಗ ಅವಕಾಶಗಳ ನಿರೀಕ್ಷೆಯಲ್ಲಿರುವ ಯುವಜನತೆಗೆ ಇಲ್ಲಿದೆ ಗುಡ್ ನ್ಯೂಸ್ . ಕೇಂದ್ರ ರೈಲ್ವೆ ಸಚಿವಾಲಯದ ಚಿತ್ತರಂಜನ್ ಲೋಕೋಮೊಟಿವ್ ವರ್ಕ್ಸ್ನಲ್ಲಿ (Chittaranjan Locomotive Works of Central Railway Ministry) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಟ್ರೇಡ್ವಾರು ಹುದ್ದೆಗಳ ವಿವರ :
ಎಸಿ ಮೆಕ್ಯಾನಿಕ್ – 04
ಪೇಂಟರ್ – 12
ಮಷಿನಿಸ್ಟ್ – 56
ವೆಲ್ಡರ್ – 88
ಇಲೆಕ್ಟ್ರೀಷಿಯನ್ – 112
ಫಿಟ್ಟರ್ – 200
ಟರ್ನರ್ – 20
ಶೈಕ್ಷಣಿಕ ವಿದ್ಯಾರ್ಹತೆ : ITI ಪಾಸ್ ಮಾಡಿರಬೇಕು, ಜೊತೆಗೆ NCVT ಅಥವಾ SCVT ಪ್ರಮಾಣಪತ್ರವನ್ನು ಪಡೆದಿರಬೇಕು.
ವಯೋಮಿತಿ : ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. =
ಅರ್ಜಿ ಸಲ್ಲಿಸಬೇಕಾದ ವೆಬ್ ವಿಳಾಸ : https://www.apprenticeshipindia.gov.in/
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 27-03-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 18-04-2024