ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉದ್ಯೋಗಾವಕಾಶ

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ(Government Workshop and Training Centre) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿನ ಉಪನ್ಯಾಸಕರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಈ ಹುದ್ದೆಗಳಿಗೆ ಬಿಇ ಇನ್ ಮೆಕ್ಯಾನಿಕಲ್ / ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (Electronics Engineers) / ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ / ಎಲೆಕ್ಟ್ರಿಕಲ್ ಎಂ.ಟೆಕ್ ಇನ್ ಮೆಕ್ಯಾನಿಕಲ್ / ಟೂಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್ನಲ್ಲಿ ಪದವಿ ಹಾಗೂ ಎಂಎಸ್ಸಿ – ಮ್ಯಾಥ್ಸ್ ಅಂಡ್ ಸೈನ್ಸ್ (Maths and Science) ನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ನೇಮಕಾತಿ ಪ್ರಾಧಿಕಾರ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ
ಹುದ್ದೆ ಹೆಸರು : ಉಪನ್ಯಾಸಕರು
ಹುದ್ದೆಗಳ ಸಂಖ್ಯೆ: 61

ವೇತನ ಶ್ರೇಣಿ : Rs.18,000- 35,500.

ವಿದ್ಯಾರ್ಹತೆ
ಬಿಇ ಇನ್ ಮೆಕ್ಯಾನಿಕಲ್ / ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ / ಕಂಪ್ಯೂಟರ್ ಸೈನ್ಸ್ (Computer Science), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ / ಎಲೆಕ್ಟ್ರಿಕಲ್ ಎಂ.ಟೆಕ್ ಇನ್ ಮೆಕ್ಯಾನಿಕಲ್ / ಟೂಲ್ ಇಂಜಿನಿಯರಿಂಗ್ (Tool Engineer) ಮತ್ತು ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್ನಲ್ಲಿ ಪದವಿ ಹಾಗೂ ಎಂಎಸ್ಸಿ – ಮ್ಯಾಥ್ಸ್ ಅಂಡ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ

ವಯೋಮಿತಿ :
GM ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. OBC ಅಭ್ಯರ್ಥಿಗಳಿಗೆ 38 ವರ್ಷ ಮೀರಿರಬಾರದು. SC / ST ವರ್ಗಗಳ ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.

ನೇಮಕಾತಿ ವಿಧಾನ : ಕಂಪ್ಯೂಟರ್ (Computer) ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುತ್ತದೆ.

ನೇಮಕಾತಿ ಮಾಡುವ ಜಿಟಿಟಿಸಿ ಕೇಂದ್ರಗಳು :
ಹುಮನಾಬಾದ್, ತುಮಕೂರು (Tumakuru), ಗುಂಡ್ಲುಪೇಟೆ, ಹೊಸಪೇಟೆ, ಧಾರವಾಡ, ಗೌರಿಬಿದನೂರು, ಬೆಂಗಳೂರು, ಕೂಡಲಸಂಗಮ (Bangalore, Kudalasangama), ಕೋಲಾರ, ಲಿಂಗಸಗೂರು, ಮೈಸೂರು, ಶಿವಮೊಗ್ಗ, ಕಲಬುರಗಿ, ಹಾಸನ, ಮೈಸೂರು (Hassan, Mysore), ಬೆಳಗಾವಿ, ದಾಂಡೇಲಿ, ಕನಕಪುರ,

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 16-01-2024 ರ ಸಂಜೆ 05-00 ಗಂಟೆವರೆಗೆ.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಅಧಿಕೃತ ವೆಬ್ಸೈಟ್: https://gttc.karnataka.gov.in

Exit mobile version