ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ನಲ್ಲಿ ಉದ್ಯೋಗಾವಕಾಶ: 70,000 ವೇತನ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (National Rural Livelihood Mission) ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ PUC, ಯಾವುದೇ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಕರ್ನಾಟಕ
ಒಟ್ಟು ಹುದ್ದೆಗಳ ಸಂಖ್ಯೆ : 11

ಹುದ್ದೆಗಳ ವಿವರ
ಜಿಲ್ಲಾ ನಿರ್ವಹಣಾಧಿಕಾರಿ
ಆಫೀಸ್ ಅಸಿಸ್ಟಂಟ್
ಕ್ಲಸ್ಟರ್ ಸೂಪರ್ವೈಸರ್ (Cluster Supervisor)
ಬ್ಲಾಕ್ ಮ್ಯಾನೇಜರ್
ಕ್ಲಸ್ಟರ್ ಸೂಪರ್ವೈಸರ್

ಶೈಕ್ಷಣಿಕ ವಿದ್ಯಾರ್ಹತೆ : PUC/ BE / ಬಿ.ಟೆಕ್ / ಎಂಎಸ್ಸಿ / ಎಂಟೆಕ್ / ಯಾವುದೇ ಪದವಿ.
ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ ವಿಧಾನ.

ಸೂಚನೆ : ಆನ್ಲೈನ್ (Online) ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಂಚೆ / ಕೊರಿಯರ್ / ನೇರವಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ವೇತನ ಶ್ರೇಣಿ: ರೂ.35,000-70,000.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಆಧಾರ್ ಕಾರ್ಡ್ (Aadhar Card)
SSLC ಅಂಕಪಟ್ಟಿ
ಪದವಿ ವಿದ್ಯಾರ್ಹತೆ ದಾಖಲೆಗಳು
ಜಾತಿ ಪ್ರಮಾಣ ಪತ್ರ
ಕಾರ್ಯಾನುಭವ ದಾಖಲೆ
ವೈಯಕ್ತಿಕ ಮಾಹಿತಿಗಳು
ಇ-ಮೇಲ್ ವಿಳಾಸ
ಮೊಬೈಲ್ ನಂಬರ್

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 05-02-2024

ಅರ್ಜಿ ಸಲ್ಲಿಸಬೇಕಾದ ಅಧಿಕೃತ ವೆಬ್ಸೈಟ್ : https://jobsksrlps.karnataka.gov.in

Exit mobile version