ದೇಶದ ಪ್ರತಿಷ್ಠಿತ ಸೌತ್ ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ನಲ್ಲಿ (South Eastern Coalfield Ltd) ಮೈನಿಂಗ್ (Job Vacancy in SECL) ಇಂಜಿನಿಯರಿಂಗ್, ಇಲೆಕ್ಟ್ರಿಕಲ್
ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ : ಸೌತ್ ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್
ಹುದ್ದೆಗಳ ವಿವರ :
ಮೆಕ್ಯಾನಿಕಲ್ ಇಂಜಿನಿಯರಿಂಗ್ : 30
ಸಿವಿಲ್ ಇಂಜಿನಿಯರಿಂಗ್: 30
ಮೈನಿಂಗ್ ಇಂಜಿನಿಯರಿಂಗ್ : 200
ಇಲೆಕ್ಟ್ರಿಕಲ್ ಇಂಜಿನಿಯರಿಂಗ್: 50
ಇಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಂಮ್ಯುನಿಕೇಷನ್ : 20
ಮೈನಿಂಗ್ ಅಂಡ್ ಮೈನ್ ಸರ್ವೇಯಿಂಗ್ : 900
ಅಪ್ರೆಂಟಿಸ್ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ : 50
ಅಪ್ರೆಂಟಿಸ್ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ : 75
ಅಪ್ರೆಂಟಿಸ್ ಇನ್ ಸಿವಿಲ್ ಇಂಜಿನಿಯರಿಂಗ್ : 50

ಶೈಕ್ಷಣಿಕ ವಿದ್ಯಾರ್ಹತೆ : ಮಾನ್ಯತೆ ಹೊಂದಿರುವ ವಿಶ್ವವಿದ್ಯಾಕಯದಿಂದ ಇಂಜಿನಿಯರಿಂಗ್ ಪದವಿ (Job Vacancy in SECL) ಪಡೆದಿರಬೇಕು. ಟೆಕ್ನೀಷಿಯನ್ (Technician)
ಹುದ್ದೆಗಳಿಗೆ ಡಿಪ್ಲೊಮ ಇನ್ ಇಂಜಿನಿಯರಿಂಗ್ ಪಾಸ್ ಮಾಡಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು.
ಅರ್ಜಿ ಶುಲ್ಕ : ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27-02-2024
ವಿಶೇಷ ಸೂಚನೆ : ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ.
ಅಧಿಕೃತ ಅಧಿಸೂಚನೆ : https://www.secl-cil.in/writereaddata/Notification%20no.%20no.813%20%20For%20Graduate%20&%20Technician%20Apprentices.PDF
ಇದನ್ನು ಓದಿ: ಮಂಗಳನ ಮೇಲ್ಮೈ ಅಡಿಯಲ್ಲಿ ನೀರಿನ ಕುರುಹು ಪತ್ತೆ: ಹೊಸ ಸಂಶೋದನೆ ನಡೆಸಿದ ಪರ್ಸೇವೇರೆನ್ಸ್ ರೋವರ್