ಒಎನ್‌ಜಿಸಿ 313 ಹುದ್ದೆಗಳಿಗೆ ನೇಮಕಾತಿ

 ನವದೆಹಲಿ ಅ. 04: ಅಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್(ಒಎನ್‌ಜಿಸಿ) 2020-21ನೇ ಸಾಲಿನ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಪದವೀಧರ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಅಕ್ಟೋಬರ್ 12, 2021 ಕೊನೆಯ ದಿನವಾಗಿರುತ್ತದೆ.

ಒಟ್ಟು ಹುದ್ದೆ: 313

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 12, 2021

ಹುದ್ದೆ ಹೆಸರು: ಹುದ್ದೆ ವಿವರ

ಎಇಇ (Cementing)- ಮೆಕ್ಯಾನಿಕಲ್: 06 ಎಇಇ (Cementing)- ಪೆಟ್ರೋಲಿಯಂ: 01, ಎಇಇ (ಎಲೆಕ್ನಿಕಲ್): 39, ಎಇಇ (ಎಲೆಕ್ಟ್ರಾನಿಕ್) 05 (Instrumentation): 32, ಎಇಇ (ಮೆಕ್ಯಾನಿಕಲ್):31, ಎಇಇ (Production)- ಮೆಕ್ಯಾನಿಕಲ್ 21, ಎಇಇ (Production)- ಕೆಮಿಕಲ್,16, ಎಇಇ (Production) ಪೆಟ್ರೋಲಿಯಂ: 12,  ಜಿಯೋ ಪಿಸಿಸಿಸ್ಟ್‌ (Wella) 12, ಮೆಟೀರಿಯಲ್ ಮ್ಯಾನೇಜೆಂಟ್ ಆಫೀಸರ್ 12 ಟಾಸ್ ಪೋರ್ಟ್ ಆಫೀಸರ್: 02 ಹಾಗೂ ಇನ್ನಿತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತ ಮೆಕ್ಯಾನಿಕಲ್ ಇಂಜಿನಿಯರಿಂಗ್, ಪೆಟ್ರೋಲಿಯಂ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಎಲೆಕ್ನಿಕಲ್ ಇಂಜಿನಿಯರಿಂಗ್, ಎಲೆಕ್ನಿಕಲ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಇನ್ನುಮೆಂಟೆಷನ್ ಇಂಜಿನಿಯರಿಂಗ್, ಕಿಮಿಕಲ್ ಇಂಜಿನಿಯರಿಂಗ್, ಜಿಯೋಲಾಜಿ, ಜಿಯೋ ಫಿಸಿಕ್ಸ್ ಪದವೀಧರರಾಗಿರಬೇಕು

ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಾಸಾಗಬೇಕು

ವಯೋಮಿತಿ: ಕನಿಷ್ಠ ವಯಸ್ಸು 28ವರ್ಷ ಗರಿಷ್ಠ ವಯಸ್ಸು 35 ವರ್ಷಗಳು

Exit mobile version