ಲಿಯೋನೆಲ್ ಮೆಸ್ಸಿ FIFA World Cup 2022

Messi FIFA world cup 2022

ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫಿಫಾ ವಿಶ್ವಕಪ್-2022 ರ ಫೈನಲ್‌ಗೆ (Messi FIFA world cup 2022 )ಪ್ರವೇಶಿಸಿದ್ದಾರೆ.

ಕತಾರ್‌ನಲ್ಲಿ ನಡೆಯುತ್ತಿರುವ 2022 ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಅಜೆಂಟೈನಾ ತಂಡವನ್ನು ಫೈನಲ್‌ಗೇರಿಸಿದ ಮೆಸ್ಸಿ.

ಕತಾರ್ ಫೀಫಾ 2022 ತನ್ನ ಕೊನೆಯ ವಿಶ್ವಕಪ್‌ ಫುಟ್ಬಾಲ್‌ ಆಟ ಅಂತ ಹೇಳಿ ಮೆಸ್ಸಿ ಫುಟ್ಬಾಲ್ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.

ಮೆಸ್ಸಿ ವಿಶ್ವಕಪ್‌ನ ನಂತ್ರ ಅಂತಾರಾಷ್ಟ್ರೀಯ ಆಟಕ್ಕೇ ನಿವೃತ್ತಿ ಘೋಷಿಸ್ತಾರಾ? ಅಥವಾ ಮುಂದಿನ ವಿಶ್ವಕಪ್‌ ಆಡಲ್ಲ ಅಂತ ಸ್ಪಷ್ಟನೆ ನೀಡಿದ್ದಾರ ?

ಸದ್ಯ ಅರ್ಜೆಂಟೈನಾಗೆ ವಿಶ್ವಕಪ್‌ ಗೆಲ್ಲುವತ್ತ ಚಿತ್ತ ಇಟ್ಟಿರುವ ಮೆಸ್ಸಿ ತಮ್ಮ ಮುಂದಿನ ನಿರ್ಧಾರವನ್ನು ಶೀಘ್ರದಲ್ಲೇ ತಿಳಿಸಲಿದ್ದಾರೆ.

Exit mobile version