ಚುನಾವಣಾ ಪ್ರಣಾಳಿಕೆಯಲ್ಲಿನ ಎಲ್ಲ ಆಶ್ವಾಸನೆ ಈಡೇರಿಸುವ ಮಾತು ನೀಡಿದ ಮೋದಿ

Guwahati : ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‌ (Modi will fulfill election manifesto) ಈಶಾನ್ಯ ಭಾರತದ ಅಭಿವೃದ್ಧಿ ನಿರ್ಲಕ್ಷಿಸಿದ್ದಲ್ಲದೇ, ಈ ವಲಯವನ್ನು ‘ಭ್ರಷ್ಟಾಚಾರದ ಕೇಂದ್ರ

(‘Center of Corruption’) ವಾಗಿ ಮಾರ್ಪಡಿಸಿತ್ತು. ಕಮ್ಯೂನಿಸ್ಟ್‌ ಚಿಂತನೆಯ ಎಡಪಕ್ಷಗಳೂ ಈಶಾನ್ಯ ರಾಜ್ಯಗಳ ಪ್ರಗತಿಯನ್ನು ಕಡೆಗಣಿಸಿದ್ದವು. ಆದರೆ ನಮ್ಮ ಎನ್‌ಡಿಎ ಸರಕಾರವು ‘ಆ್ಯಕ್ಟ್ ಈಸ್ಟ್‌

ಪಾಲಿಸಿ‘ (‘Act East Policy’) ಮೂಲಕ ಅಭಿವೃದ್ಧಿಗೆ ಒತ್ತುಕೊಟ್ಟಿದೆ. ಕಾಂಗ್ರೇಸ್ (Congress) ಪಕ್ಷದಿಂದ ಜನರ ಲೂಟಿ ಅಗಿದೆ.ಭ್ರಷ್ಟಾಚಾರ ಮತ್ತು ಲೂಟಿಯಲ್ಲಿ ತೊಡಗಿ ಬಂಡುಕೋರರಿಗೆ ಸೊಪ್ಪು

ಹಾಕಿದ್ದರಿಂದ ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಂಡು ದೇಶದ (Modi will fulfill election manifesto) ಭದ್ರತೆಗೆ ಸವಾಲು ಎದುರಾಗಿತ್ತು.

ಆದರೆ ನಮ್ಮ 10 ವರ್ಷಗಳ ಆಡಳಿತ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ (Development undertaken) ಕಾರ‍್ಯಗಳ ಮೂಲಕ ಈಶಾನ್ಯ ಭಾರತದ ಚಹರೆ ಬದಲಾಗಿದೆ. ಸಬ್‌ ಕಾ ಸಾಥ್‌ (Sab Ka Sath),

ಸಬ್‌ ಕಾ ವಿಕಾಸ್‌ ಮೂಲಕ ಈ ಭಾಗದ ಜನರ ವಿಶ್ವಾಸಗಳಿಸಲಾಗಿದೆ.2014ರಲ್ಲಿ ಭರವಸೆಯೊಂದಿಗೆ, 2019ರಲ್ಲಿ ನಂಬಿಕೆಯೊಂದಿಗೆ ಜನರ ಬಳಿ ಹೋಗಿದ್ದ ಬಿಜೆಪಿಯು ಈಗ 2024ರಲ್ಲಿ ಗ್ಯಾರಂಟಿಯೊಂದಿಗೆ

ಆದರೆ ನಮ್ಮ 10 ವರ್ಷಗಳ ಆಡಳಿತ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ (Development undertaken) ಕಾರ‍್ಯಗಳ ಮೂಲಕ ಈಶಾನ್ಯ ಭಾರತದ ಚಹರೆ ಬದಲಾಗಿದೆ. ಸಬ್‌ ಕಾ ಸಾಥ್‌ (Sab Ka Sath),

ಸಬ್‌ ಕಾ ವಿಕಾಸ್‌ ಮೂಲಕ ಈ ಭಾಗದ ಜನರ ವಿಶ್ವಾಸಗಳಿಸಲಾಗಿದೆ.2014ರಲ್ಲಿ ಭರವಸೆಯೊಂದಿಗೆ, 2019ರಲ್ಲಿ ನಂಬಿಕೆಯೊಂದಿಗೆ ಜನರ ಬಳಿ ಹೋಗಿದ್ದ ಬಿಜೆಪಿಯು ಈಗ 2024ರಲ್ಲಿ ಗ್ಯಾರಂಟಿಯೊಂದಿಗೆ

(2024 guarantee) ಜನರ ಬಳಿ ಹೋಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದು, ಮತ್ತೊಮ್ಮೆ ಎನ್‌ಡಿಎ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜನರ ಬಳಿ ಹೋಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದು, ಮತ್ತೊಮ್ಮೆ ಎನ್‌ಡಿಎ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ (BJP Government) ಮತ್ತೆ ಅಧಿಕಾರಕ್ಕೆ ಬಂದ ಮೇಲೆ 70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್‌ ಭಾರತ್‌ ವಿಮೆ ಯೋಜನೆಯಡಿ (Ayushman Bharat Insurance Scheme)

5 ಲಕ್ಷ ರೂ.ವರೆಗೆ ಚಿಕಿತ್ಸಾ ವ್ಯವಸ್ಥೆ, ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣ ಸೇರಿದಂತೆ ಬಿಜೆಪಿಯ (BJP) ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು.ಈಗ ಗ್ಯಾರಂಟಿಯೊಂದಿಗೆ

ಜನರ ಬಳಿ ಬಿಜೆಪಿ ಹೋಗುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನೂ ಕೇಂದ್ರ ಸರ್ಕಾರ ಈಡೇರಿಸಲಿದೆ ಎಂದು ಮೋದಿ ವಾಗ್ದಾನ ನೀಡಿದ್ದಾರೆ.

ಇದನ್ನು ಓದಿ: ಚುನಾವಣಾ ಪ್ರಣಾಳಿಕೆಯಲ್ಲಿನ ಎಲ್ಲ ಆಶ್ವಾಸನೆ ಈಡೇರಿಸುವ ಮಾತು ನೀಡಿದ ಮೋದಿ

Exit mobile version