SPORTS DAY : ಧ್ಯಾನ್‌ಚಂದ್‌ಬಗ್ಗೆ ನಿಮಗೆ ಗೊತ್ತಿರದ 10 ಸಂಗತಿಗಳು

NATINAL-SPORTS-DAY

ಮೇಜರ್‌ಧ್ಯಾನ್ ಚಂದ್ ಜಗತ್ತಿನ ಕ್ರೀಡಾ(SPORTS) ಇತಿಹಾಸದಲ್ಲಿ ಅವಿಸ್ಮರಣೀಯ ಹೆಸರು.  ಮೇಜರ್ ಧ್ಯಾನ್ ಚಂದ್ ಸಿಂಗ್ (DHYAN CHAND) ಭಾರತವಷ್ಟೇ ಅಲ್ಲ, ಜಗತ್ತಿನಲ್ಲಿಯೇ ಶ್ರೇಷ್ಠ  ಸಾರ್ವಕಾಲಿಕ ಹಾಕಿ(HOCKEY) ಆಟಗಾರ.

ಸರ್ವಾಧಿಕಾರಿ ಹಿಟ್ಲರ್ ನನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ. ಭಾರತ ಸರ್ಕಾರವು  ಇವರ ಜನ್ಮ ದಿನವಾದ ಆಗಸ್ಟ್‌29 ಅನ್ನು ʼರಾಷ್ಟ್ರೀಯ ಕ್ರೀಡಾ ದಿನʼ(NATINAL SPORTS DAY) ವನ್ನಾಗಿ ಘೋಷಿಸಿದೆ. ಹೀಗಾಗಿ ಮೇಜರ್‌ಧ್ಯಾನ್‌ಚಂದ್  ಅವರ ಬಗ್ಗೆ ನಿಮಗೆ ಗೊತ್ತಿರದ 10 ಸಂಗತಿಗಳ ವಿವರ ಇಲ್ಲಿದೆ ನೋಡಿ.

https://vijayatimes.com/case-on-shivarathri-muruga-sharana/

ಬೆಳಕಲ್ಲಿ ಅಭ್ಯಾಸಿಸುತ್ತಿರುವುದರಿಂದ ಪ್ರೀತಿಯಿಂದ ಧ್ಯಾನ್‌ಚಂದ್ ಎಂದು ಹೆಸರಿಸಲಾಗಿತ್ತು.

Exit mobile version