Job News : ಕ್ರೀಡಾ ಸಚಿವಾಲಯದ(Ministry of Sports) ಆಡಳಿತಾತ್ಮಕ ನಿಯಂತ್ರಣ ಅನ್ವಯದ ಮತ್ತು ಯುವ ವ್ಯವಹಾರದ ಸ್ವಾಯತ್ತ ಸಂಸ್ಥೆ ಆಗಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ(Sports Authority of India) ಯುವ ವೃತ್ತಿಪರರಾಗಿ (ಯಂಗ್ ಪ್ರೊಫೇಶನಲ್)(young professional) 02 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸಲಹೆ ನೀಡಲು ಯೋಗ್ಯ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗರಿಷ್ಠ 05 ವರ್ಷಗಳವರೆಗೆ ವಾರ್ಷಿಕ ಆಧಾರದ ಮೇಲೆ ದೆಹಲಿ(Delhi) ಪ್ರದೇಶಕ್ಕೆ ವಿಸ್ತರಿಸಬಹುದಾಗಿರುತ್ತದೆ.

ಸಂಭಾವ್ಯ ಮಾಸಿಕ ವೇತನ: Rs.50,000.
ಪ್ರಮುಖ ದಿನಾಂಕಗಳು
ಆನ್‌ಲೈನ್ ನಲ್ಲಿ(Online) ರಿಜಿಸ್ಟ್ರೇಷನ್(Registration) ಮಾಡಲು ಆರಂಭಿಕ ದಿನಾಂಕ: 25-07-2023
ಆನ್‌ಲೈನ್ ನಲ್ಲಿ ರಿಜಿಸ್ಟ್ರೇಷನ್ ಮಾಡಲು ಕೊನೆ ದಿನಾಂಕ : 24-08-2023 ರ ಬೆಳಿಗ್ಗೆ 11 ಗಂಟೆಗೆ.
ವಿದ್ಯಾರ್ಹತೆ : ಎಲ್‌ಎಲ್‌ಬಿ(LLB) ಪದವಿ ಪಾಸ್ ಮಾಡಿರುವವರು ಕಾನೂನು ವಿಭಾಗದ ಯುವ ವೃತ್ತಿಪರರು ಹುದ್ದೆಗೆ ಬೇಕಾಗಿದ್ದಾರೆ.
ಇದನ್ನೂ ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 53 ಹುದ್ದೆಗಳಿಗೆ ನೇರ ನೇಮಕಾತಿ: ಅರ್ಜಿ ಆಹ್ವಾನ… ಇಲ್ಲಿದೆ ಮಾಹಿತಿ
ಯಾವುದೇ ಪದವಿ(Graduation) ಪಾಸ್ ಮಾಡಿದವರು ಸಾಮಾನ್ಯ ನಿರ್ವಹಣೆ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
ಯುವ ವೃತ್ತಿಪರರು (ಯಂಗ್ ಪ್ರೊಫೇಶನಲ್) – ಸಾಮಾನ್ಯ ನಿರ್ವಹಣೆ : 11
ಯುವ ವೃತ್ತಿಪರರು (ಯಂಗ್ ಪ್ರೊಫೇಶನಲ್) – ಕಾನೂನು : 02
ಒಟ್ಟು ಹುದ್ದೆಗಳು : 13
ನೇಮಕಾತಿಯ(recruitment) ವಿವರಗಳು ಮತ್ತು ಅರ್ಜಿ ನಮೂನೆಗಳು(Application forms) ಎಂವೈಎಎಸ್ ವೆಬ್‌ಸೈಟ್ ಮತ್ತು ಎಸ್‌ಐಎ ವೆಬ್‌ಸೈಟ್ ನಲ್ಲಿ ಲಭ್ಯ ಇವೆ.
ವೆಬ್‌ಸೈಟ್ ವಿಳಾಸಗಳು
http://sportsauthorityofindia.nic.in
http://yas.nic.in

ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಗಳು / ದಾಖಲೆಗಳು
ಪದವಿ ಪ್ರಮಾಣ ಪತ್ರಗಳು
ಆಧಾರ್ ಕಾರ್ಡ್
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
ಇ-ಮೇಲ್ ವಿಳಾಸ
ಇತರೆ ಕಾರ್ಯಾನುಭವ ಪ್ರಮಾಣ ಪತ್ರಗಳು
ಮೊಬೈಲ್ ನಂಬರ್
ರಶ್ಮಿತಾ ಅನೀಶ್