ಹುಡುಗಿಯರು ಇಂಟರ್‌ನೆಟ್‌ ನಲ್ಲಿ ಇದನ್ನೇ ಹೆಚ್ಚಾಗಿ ನೋಡೊದು !

mobile

ಇದು ಇಂಟರ್‌ನೆಟ್‌ ಯುಗ ಈ ಯುಗದಲ್ಲಿ ಸಾಕಷ್ಟು ಯುವ ಜನತೆಯ ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳು ಇದ್ದೇ ಇರುತ್ತದೆ. ಹಾಗಾದ್ರೆ ಇಂಟರ್‌ನೆಟ್‌ ನಲ್ಲಿ ಹುಡುಗಿಯರು ಎನು ನೋಡುತ್ತಾರೆ ಗೊತ್ತಾ ?ಇದು ಆನ್ಲೈನ್ ಯುಗ ಮತ್ತು ಈಗಿನ ಕಾಲದ ಹೆಚ್ಚು ಯುವಕ ಮತ್ತು ಯುವತಿಯರು ಹೆಚ್ಚು ಆನ್ಲೈನ್ ನಲ್ಲಿ ತಮ್ಮ ಜೀವನವನ್ನ ಕಳೆಯುತ್ತಾರೆ ಎಂದು ಹೇಳಬಹುದು. ಸಾಮಾನ್ಯವಾಗಿ ಮೊಬೈಲ್ ಬಳಕೆ ಮಾಡುವ ಪ್ರತಿಯೊಬ್ಬ ಜನರು ಹೆಚ್ಚುಹೆಚ್ಚು ಆನ್ಲೈನ್ ಬಳಕೆ ಮಾಡುತ್ತಾರೆ. ಇನ್ನು ಯುವಕರ ಹಾಗೆ ಈಗಿನ ಕಾಲದ ಯುವತಿಯರು ಕೂಡ ತಮ್ಮ ಹೆಚ್ಚಿನ ಸಮಯವನ್ನ ಆನ್ಲೈನ್ ನಲ್ಲಿ ಕಳೆಯುತ್ತಿದ್ದು ಸದ್ಯ ಗೂಗಲ್ ಈಗ ಒಂದು ಮಾಹಿತಿಯನ್ನ ಕೊಟ್ಟಿದ್ದು ಇದನ್ನ ಕೇಳಿ ಬಹುತೇಕ ಎಲ್ಲಾ ಯುವಕ ಯುವತಿಯರು ಶಾಕ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಭಾರತದ ಯುವತಿಯರು ಒಂಟಿಯಾಗಿರುವ ಸಮಯದಲ್ಲಿ ಗೂಗಲ್ ಅತೀ ಹೆಚ್ಚು ಏನನ್ನು ಹುಡುಕುತ್ತಾರೆ ಅನ್ನುವ ಮಾಹಿತಿಯನ್ನ ಗೂಗಲ್ ತಮ್ಮ ಸಮೀಕ್ಷೆಯಲ್ಲಿ ಹೇಳಿದೆ. ಹಾಗಾದರೆ ಭಾರತದ ಯುವತಿಯರು ಒಂಟಿಯಾಗಿರುವ ಸಮಯದಲ್ಲಿ ಗೂಗಲ್ ಅತೀ ಹೆಚ್ಚು ಏನನ್ನು ಹುಡುಕುತ್ತಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ . ಹೌದು ಇತ್ತೀಚೆಗಷ್ಟೇ ಗೂಗಲ್ ತನ್ನ ಹುಡುಕಾಟದ ಫಲಿತಾಂಶಗಳ ವರದಿಯನ್ನು ಪ್ರಸ್ತುತಪಡಿಸಿದ್ದು, ಇದರಲ್ಲಿ ಮಹಿಳೆಯರ ಇಂಟರ್ನೆಟ್ ಬಳಕೆಗೆ ಸಂಬಂಧಿಸಿದ ಹಲವು ಕುತೂಹಲಕಾರಿ ವಿಷಯಗಳು ಬಹಿರಂಗಗೊಂಡಿವೆ.

ಹೊಸ ವರದಿಯ ಪ್ರಕಾರ, ದೇಶದಲ್ಲಿ 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿದ್ದಾರೆ ಮತ್ತು ತಮ್ಮ ದೈನಂದಿನ ಜೀವನವನ್ನು ಸುಧಾರಿಸಲು ಇಂಟರ್ನೆಟ್ ಅನ್ನು ಬಳಸುತ್ತಾರೆ. ಇದರಲ್ಲಿ 75% ಮಹಿಳೆಯರು 15-34 ವರ್ಷ ವಯಸ್ಸಿನವರಾಗಿದ್ದಾರೆ ಮತ್ತು ಇದಲ್ಲದೆ ಹುಡುಗಿಯರು ಗೂಗಲ್‌ನಲ್ಲಿ ಏನನ್ನು ಹುಡುಕುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಆಸಕ್ತಿದಾಯಕವಾಗಿದೆ. ಗೂಗಲ್ ಮೊದಲನೆಯದಾಗಿ ನೀಡಿರುವ ಮಾಹಿತಿಯ ಪ್ರಕಾರ, ಕರಿಯರ್ ಗೆ ಸಂಬಂಧಿಸಿದ ಮಾಹಿತಿಯನ್ನು ಯುವತಿಯರು ಅತಿ ಹೆಚ್ಚು ಹುಡುಕಾಡುತ್ತಾರೆ. ಹೌದು ಹುಡುಗಿಯರು ಬಾಲ್ಯದಿಂದಲೂ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ ಮತ್ತು ಅವರು ಇಂತಹ ಹುಡುಗಿಯರು ಅಂತರ್ಜಾಲದಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೆಚ್ಚು ಹುಡುಕುತ್ತಾರೆ.

ಇನ್ನು ಎರಡನೆಯದಾಗಿ ಭಾರತದ ಮಹಿಳೆಯರು ಆನ್ಲೈನ್ ಶಾಪಿಂಗ್ ಸೈಟ್ ಗಳಲ್ಲಿ ಹೆಚ್ಚು ಸಕ್ರೀಯರಾಗಿರುತ್ತಾರೆ. ಹೌದು ಯುವತಿಯರು ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಗೆ ಹೋಗುತ್ತಾರೆ ಮತ್ತು ಬಟ್ಟೆಗಳ ವಿನ್ಯಾಸಗಳು, ಹೊಸ ಕಲೆಕ್ಷನ್ ಗಳು, ಕೊಡುಗೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಹೆಚ್ಚು ಹುಡುಕಾಟಗಳನ್ನು ಮಾಡುತ್ತಾರೆ. ಇನ್ನು ಮೂರನೆಯದಾಗಿ ಯುವತಿಯರು ಆನ್ಲೈನ್ ನಲ್ಲಿ ಹೆಚ್ಚು ಬ್ಯುಟಿ ಟಿಪ್ಸ್ ಬಗ್ಗೆ ಹುಡುಕಾಟವನ್ನ ಮಾಡುತ್ತಾರೆ. ಸಾಮಾನ್ಯವಾಗಿ ಯುವತಿಯರು ಸುಂದರವಾಗಿ ಮತ್ತು ವಿಭಿನ್ನವಾಗಿ ಕಾಣಲು ಇಷ್ಟಪಡುತ್ತಾರೆ ಮತ್ತು ಇದಕ್ಕಾಗಿ ಅವರು ಇಂಟರ್‌ನೆಟ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ.

ಇನ್ನು ನಾಲ್ಕನೆಯದಾಗಿ ಗೊರಂಟೆ ಡಿಸೈನ್ ಗಳ ಬಗ್ಗೆಯೂ ಕೂಡ ಯುವತಿಯರು ಹೆಚ್ಚಾಗಿ ಹುಡುಕಾಟ ನಡೆಸುತ್ತಾರೆ. ಯುವತಿಯರು ಗೋರಂಟಿ ಹಚ್ಚಲು ಹೆಚ್ಚು ಇಷ್ಟಪಡುತ್ತಾರೆ ಎಂದು ಗೂಗಲ್ ಮಾಡಿರುವ ಸಂಶೋಧನೆಯಲ್ಲೂ ಇದು ಬೆಳಕಿಗೆ ಬಂದಿದೆ. ಇನ್ನು ಕೊನೆಯದಾಗಿ ಭಾರತದ ಮಹಿಳೆಯರು ಆನ್ಲೈನ್ ನಲ್ಲಿ ರೊಮ್ಯಾಂಟಿಕ್ ಸಂಗೀತದ ಬಗ್ಗೆ ಹೆಚ್ಚು ಹುಡುಕಾಟವನ್ನ ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಸಂಗೀತ ಕೇಳಲು ಇಷ್ಟಪಡುತ್ತಾರೆ, ಆದರೆ ಹುಡುಗಿಯರು ಹೆಚ್ಚು ಹುಡುಕುವ ವಿಷಯಗಳಲ್ಲಿ ಸಂಗೀತವೂ ಒಂದು. ಹುಡುಗಿಯರು ಅಂತರ್ಜಾಲದಲ್ಲಿ ಸಾಕಷ್ಟು ರೋಮ್ಯಾಂಟಿಕ್ ಹಾಡುಗಳನ್ನು ಹುಡುಕುತ್ತಾರೆ ಮತ್ತು ಕೇಳುತ್ತಾರೆ.

Exit mobile version