ಎಜುಕೇಷನಲ್ ಕನ್ಸಲ್ಟಂಟ್ ಇಂಡಿಯಾ ಲಿಮಿಟೆಡ್ನಲ್ಲಿ ವಿವಿಧ ವಿಷಯಗಳ (PGT Teacher Recruitment 2024) ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಲು ಆಧಿಸೂಚನೆ ಬಿಡುಗಡೆ ಮಾಡಿದೆ.
ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ, ರಾಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಪೋಸ್ಟ್ ಗ್ರಾಜುಯೇಟ್ ಪದವಿ ಪಡೆದವರು
ಅರ್ಜಿ ಸಲ್ಲಿಸಬಹುದು.
PGT ಶಿಕ್ಷಕರ ಹುದ್ದೆಗಳ ವಿವರ
ಕಂಪ್ಯೂಟರ್ ಸೈನ್ಸ್ / ICT : 28
ಭೌತಶಾಸ್ತ್ರ : 18
ರಾಸಾಯನಶಾಸ್ತ್ರ : 19
ಗಣಿತ ವಿಷಯ : 35
ಶೈಕ್ಷಣಿಕ ಅರ್ಹತೆಗಳು : ಬಿ.ಇಡಿ ಶಿಕ್ಷಣದ ಜೊತೆಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಅರ್ಜಿ ಸಲ್ಲಿಸಲು ಗರಿಷ್ಠ 55 ವರ್ಷ ವಯಸ್ಸು ಮೀರಿರಬಾರದು.
ಆಯ್ಕೆ ವಿಧಾನ : ವಿದ್ಯಾರ್ಹತೆ ಅಂಕಗಳು ಮತ್ತು ಸಂದರ್ಶನ
ಪಿಜಿಟಿ ಶಿಕ್ಷಕರ ಹುದ್ದೆಗಳಿಗೆ ಮಾಸಿಕ ವೇತನ : Rs.1,40,000.
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, SSLC, PUC ಅಂಕಪಟ್ಟಿ, ವಿದ್ಯಾರ್ಹತೆ ದಾಖಲೆಗಳು, (PGT Teacher Recruitment 2024) ಕಾರ್ಯಾನುಭವದ ದಾಖಲೆಗಳು ಅಗತ್ಯವಾಗಿ ಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 16-01-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 15-02-2024
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://edcilteacherrecruitment.com/
ಇದನ್ನು ಓದಿ: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ 2023ರ ಟಿ20 ತಂಡ ಪ್ರಕಟ: ನಾಲ್ವರು ಭಾರತೀಯರಿಗೆ ಸ್ಥಾನ