• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಇದೊಂದು ಸಹಾಯ ಮಾಡಿ, ಕೈಮುಗಿದು ಬೇಡುತ್ತೇನೆ : ಲೈವ್‌ ಬಂದು ಕಣ್ಣೀರಿಟ್ಟ ‘ನಟ ಭಯಂಕರ’ ಪ್ರಥಮ್!

Rashmitha Anish by Rashmitha Anish
in ಮನರಂಜನೆ
ಇದೊಂದು ಸಹಾಯ ಮಾಡಿ, ಕೈಮುಗಿದು ಬೇಡುತ್ತೇನೆ : ಲೈವ್‌ ಬಂದು ಕಣ್ಣೀರಿಟ್ಟ ‘ನಟ ಭಯಂಕರ’ ಪ್ರಥಮ್!
0
SHARES
520
VIEWS
Share on FacebookShare on Twitter

Bengaluru : ಇದೊಂದು ವಿಷಯವನ್ನು ನಾನು ನಿಮ್ಮ ಬಳಿ ಕೇಳಿಕೊಳ್ಳುತ್ತಿದ್ದೇನೆ. ದಯಮಾಡಿ ಈ ಒಂದು ಸಹಾಯ(Pratham cried facebook live) ನನಗೆ ಮಾಡಿ ಎಂದು ನಟ ಭಯಂಕರ(Nata Bhayankara) ಚಿತ್ರದ ನಾಯಕ ನಟ ಪ್ರಥಮ್‌(Pratham) ಫೇಸ್‌ಬುಕ್‌ ಲೈವ್‌ ಬಂದು ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

Pratham cried facebook live

ಭಾನುವಾರ ತಮ್ಮ ಚಿತ್ರ ʻನಟ ಭಯಂಕರʼ ಬಗ್ಗೆ ತಮ್ಮ ಅಧಿಕೃತ ಫೇಸ್‌ಬುಕ್‌(Facebook) ಖಾತೆಯಲ್ಲಿ ಲೈವ್‌ ಬಂದು ಮಾತನಾಡಿದ ನಟ ಪ್ರಥಮ್‌,

ಒಂದು ವಿಷಯ ಹೇಳಲು ಲೈವ್‌(Live) ಬಂದೆ, ದಯವಿಟ್ಟು ಎಲ್ಲರೂ ಗಮನಿಸಿ ನೋಡಿ, ನಾನು ಯಾವತ್ತು ಯಾರತ್ರನೂ ಕೈಚಾಚಿ ಕೇಳಿದವನ್ನಲ್ಲಾ! ಯಾಕಂದರೆ, ಕೇಳಿದ್ರೆ ಮನುಷ್ಯ ಬಹಳ ಸಣ್ಣವನ್ನಾಗುತ್ತಾನೆ ಎಂದು ಹೇಳುತ್ತಾರೆ.

ಅದೊಂದು ನಂಬಿಕೆ ನಮ್ಮಲ್ಲಿ. ನಾನು ಇಲ್ಲಿಯವರೆಗೂ ನನ್ನ ಜೀವನದಲ್ಲಿ ಯಾರನ್ನು ಯಾವುದರ ಬಗ್ಗೆಯೂ ಕೇಳಿಲ್ಲ, ಕೈಚಾಚಿಲ್ಲ! ಕೇಳಬಾರದು ಎಂದು ಆದಷ್ಟೂ ಪ್ರಾಮಾಣಿಕವಾಗಿಯೇ ಬದುಕಿದ್ದೀನಿ.

ಇದನ್ನೂ ಓದಿ: 100 ದಿನ ಪೂರೈಸಿದ ಅಪ್ಪು ಕನಸಿನ ʻಗಂಧದಗುಡಿʼ ; ಧನ್ಯವಾದ ತಿಳಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಬಹಳ ಕಷ್ಟದ ದಿನದಲ್ಲಿ ನಟ ಭಯಂಕರ ಸಿನಿಮಾ ಮಾಡಿದ್ದೀನಿ, ಎಲ್ಲರೂ ಕಷ್ಟದ ಕಾಲದಲ್ಲಿ ನನ್ನ ಕೈಹಿಡಿದ್ದಿದ್ದಾರೆ. ಒಂದು ಮಾತು ಸಿನಿಮಾ(Cinema) ನೋಡಿದವರೆಲ್ಲಾ ಚಿತ್ರ ಚೆನ್ನಾಗಿದೆ ಅಂತ ಹೇಳಿದ್ದಾರೆ.

ಯಾರು ನನ್ನ ಸಿನಿಮಾ ನೋಡಿದ್ರೋ ಅವರಿಗೆಲ್ಲಾ ನಾನು ಧನ್ಯವಾದ ಹೇಳಲೇಬೇಕು. ಯಾಕಂದರೆ, ನಮ್ಮನ್ನು ನೋಡಬೇಕು ಅನ್ನುವುದಕ್ಕಿಂತ ನಮ್ಮನ್ನೂ ಒಪ್ಪಿದ್ರಲ್ಲಾ ಅದಕ್ಕೆ ಮೊದಲು ದೊಡ್ಡ ಧನ್ಯವಾದ ಸಲ್ಲಿಸಬೇಕು.

ಸಾಕಷ್ಟು ಚಾಲೆಂಜ್‌ಗಳನ್ನು ಫೇಸ್‌ ಮಾಡಿ ಈ ಸಿನಿಮಾವನ್ನು ಇಲ್ಲಿಗೆ ತಂದು ನಿಲ್ಲಿಸಿದ್ದೀನಿ! ರಿಲೀಸ್‌ ಮಾಡಿದ್ದೀನಿ.

ನನಗೆ ಕೇಳೋಕೆ ಕಷ್ಟ ಆಗುತ್ತೆ, ಆದ್ರೂ ಒಂದು ಸಲ ನನಿಗೋಸ್ಕರ ಥಿಯೇಟರ್‌ಗೆ ಹೋಗಿ ನನ್ನ ನಟ ಭಯಂಕರ ಚಿತ್ರವನ್ನು ನೋಡಿ, ನಿಮಗೆ ಏನು ಅನಿಸುತ್ತೋ ಅದನ್ನು ನೇರವಾಗಿ ಹೇಳಿ, ರೇಟಿಂಗ್‌ ಕೊಡಿ.

Pratham cried facebook live

ಬಹಳ ಕಷ್ಟಪಟ್ಟಿದ್ದೀನಿ, ಏಕಾಂತವಾಗಿ ಹೋರಾಟ ಮಾಡಿದ್ದೀನಿ. ಒಬ್ಬ ಪತ್ರಕರ್ತ ಶುಕ್ರವಾರ ಚಿತ್ರ ನೋಡಿ, ಭಾನುವಾರ ಪೇಪರ್‌ನಲ್ಲಿ ಬರಿತಾನೆ ಅಂದ್ರೆ ಅದು ನನಗೆ ಭಯವಿಲ್ಲ!

ಚಿತ್ರ ವಹಿವಾಟು ಹೇಗೆಲ್ಲಾ ನಡಿಯುತ್ತೆ ನನಗೆ ಗೊತ್ತಿಲ್ಲ, ಈ ವಿಚಾರದಲ್ಲಿ ನಾನೊಬ್ಬ ಪೆದ್ದ. ಒಂದು ಬಾರಿ ನನ್ನ ಚಿತ್ರದ ಟ್ರೇಲರ್‌(Trailer) ನೋಡಿ,

ಇಲ್ಲ ಅಂದ್ರೆ ಚಿತ್ರ ನೋಡಿರುವವರ ಬಳಿ ರಿವ್ಯೂವ್‌(Review) ಕೇಳಿ, ಪ್ರಮಾಣಿಕವಾಗಿ ಈ ಚಿತ್ರ ನೋಡಲು ಯೋಗ್ಯವೇ ಇಲ್ಲ ಎಂದ್ರೆ,

ನೋಡಲೇ ಬೇಡಿ! ಒಂದು ಸಲ ಕೂಡ ನನಗೆ ಅವಕಾಶ ಕೊಟ್ಟಿಲ್ಲ! ಇಲ್ಲಿಯವರೆಗೂ ಪ್ರಾಮಾಣಿಕವಾಗಿ ನಾನೊಬ್ಬನೇ ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ.

ಇನ್ನು ಈ ಸಿನಿಮಾ ನಿಮ್ಮದೇ, ನೀವು ನೋಡಿದ್ರೆ ನನಗೆ ಬಹಳ ಖುಷಿಯಾಗುತ್ತೆ.

journalism course

ಇದನ್ನು ಈ ಮೂಲಕ ನಾನು ನಿಮ್ಮಲ್ಲಿ ಕೇಳಿಕೊಳ್ತೀನಿ. ಇದು ನನ್ನ ಫಸ್ಟ್‌ ಸಹಾಯ ಕೇಳ್ತಿರೋದು, ಮಾಡಬೇಕು ಎಂದು ನಿಮಗೆ ಅನಿಸಿದ್ರೆ, ದಯವಿಟ್ಟು ಮಾಡಿ ಇದು ನನಗೆ ತುಂಬ ದೊಡ್ಡ ಸಹಾಯವಾಗುತ್ತೆ. ನನ್ನತ್ರ ದುಡ್ಡಿಲ್ಲ,

ಎಕ್ಸ್ಟ್ರಾ ಹಣ ಖರ್ಚು ಮಾಡಿ ಸುಳ್ಳೆಲ್ಲಾ ತೋರಿಸುವ ಶಕ್ತಿ ನನಗಿಲ್ಲ. ಇದೊಂದು ಸಾರಿ ನನ್ನ ಕೈಹಿಡಿಯಿರಿ, ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನನ್ನ ಸಿನಿಮಾ ನೋಡಿ,

ಇದೊಂದು ಸಹಾಯ ನನಗೆ ಮಾಡಿ. ನಿಮಗೆ ಇಷ್ಟ ಆದ್ರೆ ಮಾತ್ರ ರೇಟಿಂಗ್‌ ಕೊಡಿ ಧನ್ಯವಾದ ಎಂದು ನಟ ಪ್ರಥಮ್‌ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.

ಫೇಸ್‌ಬುಕ್‌ ಲೈವ್‌(Facebook Live) ಬಂದು ಕಣ್ಣೀರಿಟ್ಟ ನಟ ಪ್ರಥಮ್‌, ಇದೊಂದು ಸಹಾಯ ನೀವು ನನಗೆ ಮಾಡಬೇಕು ಎಂದು ಈ ಮೂಲಕ ಮನವಿ ಮಾಡಿದ್ದಾರೆ.

Tags: kannada cinemanatabhayankarapratham

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 28, 2023
ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.