Visit Channel

kannada cinema

Vikrant Rona

ವಿಕ್ರಾಂತ್ ರೋಣ ಚಿತ್ರ ವೀಕ್ಷಿಸುವ ಮಧ್ಯೆ `ಕಾಫಿನಾಡು ಚಂದು’ಗೆ ಜೈಕಾರ ಕೂಗಿದ ಸಿನಿಪ್ರೇಕ್ಷಕರು!

ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral) ಆಗಿರುವ ವ್ಯಕ್ತಿಯ ಹೆಸರನ್ನು ಕೂಗಿ ಜೈಕಾರ ಹಾಕಿರುವ ಘಟನೆ ಬೆಂಗಳೂರಿನ, ಕೋರಮಂಗಲದ(Kormangala) ಪಿವಿಆರ್(PVR) ಚಿತ್ರಮಂದಿರದಲ್ಲಿ ನಡೆದಿದೆ.

Vikrant Rona

`ವಿಕ್ರಾಂತ್ ರೋಣ’ ಮೂಲಕ ರಂಗಿತರಂಗ ಅಧ್ಯಾಯ?? ; ಹೇಗಿದೆ ವಿಕ್ರಾಂತ್ ರೋಣ ಸಿನಿಮಾ? ಇಲ್ಲಿದೆ ವಿಮರ್ಶೆ

ಸಿನಿಪ್ರೇಕ್ಷಕರ(Cinema Audience) ಅನೇಕ ಕುತೂಹಲಕಾರಿ ಪ್ರಶ್ನಾವಳಿಗೆ ಇಂದಿನ ನನ್ನ ವಿಮರ್ಶೆ(Critic) ಉತ್ತರ ಕೊಡಲಿದೆ. ಹಾಗಾದ್ರೇ ತಡ ಯಾಕೆ? ಚಾಲನೆ ನೀಡಿ ನಿಮ್ಮ ಓದುವ ಕೌತುಕಕ್ಕೆ……

nikhil kumar

ಜನ್ಮದಿನಕ್ಕೆ ‘ಯದುವೀರ’ ಪೋಸ್ಟರ್ ಜೊತೆಗೆ ಬಂದ ನಿಖಿಲ್ ಕುಮಾರಸ್ವಾಮಿ.!

ಇತ್ತೀಚೆಗೆ ಕಳೆದ ವರ್ಷ ಬಿಡುಗಡೆಗೊಂಡ ರೈಡರ್ಸ್ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಯಿತು. ಈ ಒಂದು  ಸಿನಿಮಾ ನಿಖಿಲ್ ಅವರಿಗೆ ಚಿತ್ರರಂಗದಲ್ಲಿ ಮುಂದುವರೆಯಲು ಬಲವಾದ  ಮತ್ತೊಂದು ಹೆಜ್ಜೆಗುರುತಾಯಿತು ಎನ್ನಬಹುದು. ಇಂದು ನಿಖಿಲ್ ಕುಮಾರಸ್ವಾಮಿ ಅವರು ತಮ್ಮ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಡಿಸೆಂಬರ್ ನಲ್ಲಿ ಸ್ಯಾಂಡಲ್ ವುಡ್ ‘ಬಿ ಸಿ ಎಲ್’ ಸೀಸನ್ 2

ಬೆಂಗಳೂರು ತಂಡದ ಮಾಲೀಕರಾದ ಜಾಕೀರ್ ಹುಸೇನ್, ಪೂಜಾಶ್ರೀ, ಮೈಸೂರು ತಂಡದ ಮಾಲೀಕರಾದ ರಘು, ಗೀತಾಂಜಲಿ, ಹಾಸನ ತಂಡದ ಮಾಲೀಕರಾದ ದಿವ್ಯ – ಪ್ರಸಾದ್ ಹಾಗೂ ದಾವಣಗೆರೆ ತಂಡದ ಮಾಲೀಕರಾದ ವಿಜಯಲಕ್ಷ್ಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಆಟಗಾರರ ಪೈಕಿ ಹರ್ಷಿಕಾ ಪೂಣಚ್ಛ, ತರುಣ್ ಚಂದ್ರ, ಹರ್ಷ ಬಿಸಿಎಲ್ ಸೀಸನ್ 2 ಬಗ್ಗೆ ಮಾತನಾಡಿದರು.

ರವಿ ಡಿ ಚೆನ್ನಣ್ಣನವರ್ ಅವರಿಂದ ‘ದಿಲ್ ಪಸಂದ್’ ಶೀರ್ಷಿಕೆ ಅನಾವರಣ

ಮೊದಲ ಬಾರಿಗೆ ಪೂರ್ಣಪ್ರಮಾಣದ ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಒಳ್ಳೆಯ ತಂಡದೊಂದಿಗೆ ನಟಿಸಲು ಅವಕಾಶ ನೀಡಿರುವ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕಿ ನಿಶ್ವಿಕನಾಯ್ಡು‌.