ಕತಾರ್‌ನಲ್ಲಿ ನಡೆಯುತ್ತಿರುವ FIFA ವಿಶ್ವಕಪ್ ಅನೇಕ ವಿಶೇಷತೆಗಳನ್ನು ಹೊಂದಿದೆ. ಅದ್ದೂರಿತನದಿಂದ (qatar world cup 2022 moments) ಜನ ಮೆಚ್ಚುಗೆ ಗಳಿಸಿದೆ.
ಅರಬ್ ರಾಷ್ಟ್ರವೊಂದರಲ್ಲಿ ಮತ್ತು ವಿಶೇಷವಾಗಿ ಚಳಿಗಾಲದಲ್ಲಿ ನಡೆಯುತ್ತಿರುವ ಪ್ರಪ್ರಥಮ ವಿಶ್ವಕಪ್ ಫುಟ್ಬಾಲ್ ಪಂದ್ಯಾಟ ಇದು.
ಅತ್ಯಂತ ದುಬಾರಿ FIFA ವಿಶ್ವಕಪ್ ಪಂದ್ಯಾಟ ಕತಾರ್‌ನಲ್ಲಿ ನಡೆಯುತ್ತಿದೆ. ಇಡೀ ಕ್ರೀಡಾಂಗಣಕ್ಕೆ A.C ವ್ಯವಸ್ಥೆ ಮಾಡಲಾಗಿದೆ
ಕ್ರೀಡಾಂಗಣದ ಪ್ರತಿ ಸೀಟುಗಳಲ್ಲಿ ವೆಲ್‌ಕಮ್ ಕಿಟ್ ಇಡಲಾಗಿದೆ. ಎಲ್ಲಾ ಸೀಟುಗಳಿಗೆ ಏ.ಸಿ ವ್ಯವಸ್ಥೆ ಮಾಡಲಾಗಿದೆ
ಎಲ್ಲೆಲ್ಲೂ ಜನರು ಸ್ವಾಗತ ಕೋರುತ್ತಾ, ಪಂದ್ಯಾಟದ ವೀಕ್ಷಕರಿಗೆ ಆಕರ್ಷಕ ಉಡುಗೊರೆ, ನಾನಾ ಖಾದ್ಯಗಳನ್ನು ನೀಡುತ್ತಿದ್ದಾರೆ.
ಜನಮನರಂಜನೆಗೆ ವಿಶ್ವದ ಟಾಪ್ ಗಾಯಕರ ಮ್ಯೂಸಿಕಲ್ ಶೋ, ಅರಬ್ ಹಾಡುಗಳು, ಅದ್ದೂರಿ ಪಾರ್ಟಿಗಳನ್ನು ಆಯೋಜಿಸಲಾಗಿದೆ.
ವಿಶೇಷ ಅತಿಥಿಗಳಿಗೆ ವಿಶೇಷ ಭೋಜನ, ವಿಶೇಷ ಟಿಕೆಟ್ ಕಿಟ್, ಪ್ರತಿ ಪಂದ್ಯಗಳಲ್ಲೂ ಚಿನ್ನ ಸ್ಟೇಡಿಯಂ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ.