ಚರ್ಮದ ಸಮಸ್ಯೆ, ರಕ್ತದೊತ್ತಡ, ಬಂಜೆತನ ನಿವಾರಣೆ ಮಾಡಲು ಈ ಹಣ್ಣುಗಳನ್ನು ಸೇವಿಸಿ.

Red Banana Health Benefits : ಆಡು ಮುಟ್ಟದ ಸೊಪ್ಪಿಲ ಔಷಾಧಿ ಗುಣವಿಲ್ಲದ ಸಸ್ಯವಿಲ್ಲ ಎಂಬಂತೆ ಸಮಸ್ಯೆಗಳಿಲ್ಲದ ಮನುಷ್ಯರಿಲ್ಲ. ಹೌದು, ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ

ಕೆಂಬಾಳೆ ಹಣ್ಣು ಇತರ ಹಣ್ಣುಗಳಿಗಿಂತ ಸಿಹಿಯಾಗಿರುವುದಲ್ಲದೆ ಬಾಳೆ ಹಣ್ಣುಗಳಲ್ಲಿ ವಿಧವಿಧವಾದ ರೀತಿಯ ಹೆಚ್ಚು ಮತ್ತು ಕಡಿಮೆ ಸಿಹಿ ಕೊಡುವ ಹಣ್ಣುಗಳು ಸಹ ಇವೆ ಅದರಲ್ಲಿ ಕೆಂಬಾಳೆಯೂ ಒಂದಾಗಿದ್ದು,

ಇದರ ವಿಶೇಷ ಗುಣವನ್ನು ತಿಳಿಯೋಣ.ಸಮಸ್ಯೆ ಇರುವವರೆಲ್ಲಾ ಕೆಂಬಾಳೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದಾಗಿದ್ದು,ಕೆಂಪು ಬಾಳೆಹಣ್ಣುಗಳು

ಅಗತ್ಯವಾದ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸುವುದಲ್ಲದೆ ಇತರ ಹಣ್ಣುಗಳಿಗಿಂತ ಅತಿ ಹೆಚ್ಚಿನ ಪೋಷಕಾಂಶವನ್ನು ಕೆಂಬಾಳೆ ಹೊಂದಿದೆ. ಹಳದಿ ಬಾಳೆಹಣ್ಣುಗಳಂತೆ ಮತ್ತು ಸಾಕಷ್ಟು

ಪ್ರಮಾಣದ ಫೈಬರ್ ಅನ್ನು ಈ (Red Banana Health Benefits ) ಹಣ್ಣು ಹೊಂದಿರುತ್ತವೆ.

ಯಾವ ಯಾವ ಅಂಶ ಹೊಂದಿದೆ?

ಕಾರ್ಬೋಹೈಡ್ರೇಟ್‌ಗಳು (Carbohydrates) : 21 ಗ್ರಾಂ

ಕ್ಯಾಲೋರಿಗಳು (Calories) : 90 ಕ್ಯಾಲೋರಿಗಳು

ಕೊಬ್ಬು (Fat) : 0.3 ಗ್ರಾಂ

ಪ್ರೋಟೀನ್ (Protein) : 1.3 ಗ್ರಾಂ

ಪೊಟ್ಯಾಸಿಯಮ್ (Potassium): 9%

ಫೈಬರ್ (Fibre): 3 ಗ್ರಾಂ

ಉಲ್ಲೇಖ ದೈನಂದಿನ ಸೇವನೆ (RDI)

ವಿಟಮಿನ್ B6 (Vitamin): RDI ನ 28%

ವಿಟಮಿನ್ ಸಿ: RDIನ 9%

ಮೆಗ್ನೀಸಿಯಮ್ (Magnesium): RDIನ 8%

​ಮೂತ್ರಪಿಂಡದ ಕಲ್ಲು ( Kidney stone)​
ಕೆಂಬಾಳೆಯಲ್ಲಿ ವಿಟಮಿನ್ ಸಿ ಮತ್ತು ಪೋಷಕಾಂಶಗಳು ಹೇರಳವಾಗಿವೆ ಮತ್ತು ಪೊಟ್ಯಾಸಿಯಮ್ ಕೂಡಾ ತುಂಬಾ ಹೆಚ್ಚಾಗಿದ್ದು, ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ಕೆಂಬಾಳೆಯನ್ನು

ಸೇವಿಸುವುದರಿಂದ ಈ ಹೆಚ್ಚುವರಿ ಪೊಟ್ಯಾಸಿಯಮ್ ನಮ್ಮ ದೇಹದಲ್ಲಿನ ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯುತ್ತದೆ. ಮೂತ್ರಪಿಂಡದಲ್ಲಿರುವ ಗಡಸುತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

​ನರಗಳ ದೌರ್ಬಲ್ಯ ಸಮಸ್ಯೆ (Nervous Weakness Problem)
ಕೆಂಬಾಳೆಯೂ ವಿಶೇಷವಾಗಿ ನರಗಳ ಅಂಗಾಂಶದಿಂದ ವಿಷವನ್ನು ನಾಶಗೊಳಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿ ಇರುವುದರಿಂದ ನರಮಂಡಲವನ್ನು ಬಲಪಡಿಸುತ್ತದೆ ಮತ್ತು ನರಗಳ

ಸಮಸ್ಯೆಗಳು ದೂರ ಮಾಡುತ್ತದೆ.

ಇನ್ನು ಕೆಂಬಾಳೆ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಚರ್ಮದ ಊತ, ತುರಿಕೆ, ಬಂಜೆತನ ಸಂತಾನೋತ್ಪತ್ತಿ ವ್ಯವಸ್ಥೆಯು ಮತ್ತು ಆರೋಗ್ಯವನ್ನು ಸರಿಪಡಿಸುವುದಲ್ಲದೆ ದುರ್ಬಲತೆಯಿಂದ ಬಳಲುತ್ತಿರುವವರು​

ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ​ ಪೊಟ್ಯಾಸಿಯಮ್ ಹೃದಯದ ಆರೋಗ್ಯಕ್ಕೆ ಅಗತ್ಯವಾದ ಖನಿಜಒದಗಿಸುದಲ್ಲದೆ ನಮ್ಮ ದೇಹಕೆ ಹೆಚ್ಚು ಪೊಟ್ಯಾಸಿಯಮ್ ಇರುವ ಆಹಾರವನ್ನು ಸೇವಿಸುವುದರಿಂದ

ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಎರಡರ ಸೇವನೆಯನ್ನು ಹೆಚ್ಚಿಸುವುದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೆಂಬಾಳೆಯು ಜೀವಸತ್ವಗಳಲ್ಲಿ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸೇರಿದಂತೆ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ ಸಡಿಲವಾದ ಹಲ್ಲುಗಳು,ದುರ್ಬಲ ಹಲ್ಲುಗಳು, ಮತ್ತು ದುರ್ಬಲ

ಒಸಡುಗಳಂತಹ ವಿವಿಧ ದಂತ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸಲು ಇವು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಬಾಯಿಯ ದುರ್ವಾಸನೆ ಬರುತ್ತಿದ್ದರೆ ಸತತ 21 ದಿನಗಳ ಕಾಲ ಈ ಹಣ್ಣನ್ನು

ತಿನ್ನುವುದರಿಂದ ವಿವಿಧ ಹಲ್ಲಿನ ಸಮಸ್ಯೆಗಳಿಂದ ಎಲ್ಲವನ್ನೂ ಗುಣಪಡಿಸುತ್ತದೆ ಎಂದು ಆಯುರ್ವೇದ ಶಿಫಾರಸು ಮಾಡಿದೆ.

ಚರ್ಮದ ದದ್ದುಗಳು,ಒಣ ಚರ್ಮ,ಚರ್ಮ ಕೆಂಪುಆಗೋದು, ಸೋರಿಯಾಸಿಸ್‌ನಂತಹ ವಿವಿಧ ರೀತಿಯ ಚರ್ಮದ ಸಮಸ್ಯೆಗಳನ್ನು ಕೆಂಬಾಳೆ ಸೇವನೆಯಿಂದ ಗುಣಪಡಿಸಬಹುದಾಗಿದೆ ಕೆಂಪು ಬಾಳೆ ಹಣ್ಣುಗಳಲ್ಲಿ

ವಿಟಮಿನ್ ಸಿ ಮತ್ತು ಬಿ 6 ಸಮೃದ್ಧವಾಗಿವಾಗಿರುವುದರಿಂದ ನಮ್ಮ ಅರೋಗ್ಯವನ್ನು ಹನಿಗೊಳಗಾಗುವುದನ್ನು ತಗಡೆಗಟ್ಟಬಹುದುದಾಗಿದೆ.

ಕಣ್ಣಿನ ದೃಷ್ಟಿ (Eye Sight)
ಇತ್ತೀಚೆಗೆ ಮೊಬೈಲ್ಗಳ ಬಾಳಕೆಯಿಂದ ದಿನದಿನಕ್ಕೆಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೃಷ್ಟಿದೋಷ ಉಂಟಾಗುತ್ತದೆ. ಚಿಕ್ಕ ಮಕ್ಕಳು ಕೂಡ ಕನ್ನಡಕವನ್ನು ಧರಿಸುತ್ತಿದ್ದಾರೆ ಇದನ್ನು ಸಹ ಈ ಹಣ್ಣಿನ ಸೇವನೆಯಿಂದ

ವಯಸ್ಸಾದವರಲ್ಲಿ ಕಣ್ಣಿನ ಪೊರೆ ಮತ್ತು ಕಣ್ಣಿನ ಪೊರೆಗಳನ್ನು ಗುಣಪಡಿಸುತ್ತದೆ. ಆಯುರ್ವೇದವು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಕೆಂಬಾಳೆಯನ್ನು ತಿನ್ನುವುದು ಒಳ್ಳೆಯದು ಎಂದು ಉಲ್ಲೇಖಿಸುತ್ತದೆ.

ಇದನ್ನು ಓದಿ: ಭಾರತಕ್ಕೆ ಕೆನಡಾ ಸಾಕ್ಷಿ ಒದಗಿಸಲಿ, ಯಾವ ತನಿಖೆಗೂ ನಾವು ನಿರಾಕರಿಸುವುದಿಲ್ಲ: ಎಸ್​. ಜೈಶಂಕರ್

Exit mobile version