“ಸ್ಪೈಸ್ ಕಿಂಗ್” ಖ್ಯಾತಿಯ ಮಹಾಶೆ ಧರಂಪಾಲ್ ಗುಲಾಟಿ ನಿಧನ

ನವದೆಹಲಿ, ಡಿ. 03: MDH ಮಸಾಲಾ ಸಂಸ್ಥೆಯ ಒಡೆಯ, ಭಾರತದ “ಸ್ಪೈಸ್ ಕಿಂಗ್” ಎಂದೇ ಹೆಸರಾಗಿದ್ದ ಉದ್ಯಮಿ ಮಹಾಶೆ ಧರಂಪಾಲ್ ಗುಲಾಟಿ (98) ನಿಧನರಾಗಿದ್ದಾರೆ.

ಸ್ವತಃ ಅವರೇ ರೂಪದರ್ಶಿ ಆಗಿದ್ದ ʻMDH ಮಸಾಲೆ ಸಚ್ ಸಚ್ʼ ಜಾಹೀರಾತಿನ ನೆನಪು ಸದಾ ಹಸಿರು.

Exit mobile version