
ಬಿಡಿಎ ಮಧ್ಯವರ್ತಿಗಳಿಗೆ ಬಿಸಿಮುಟ್ಟಿಸಿದ ಎಸಿಬಿ ; ಎಲ್ಲೆಲ್ಲಿ ಎಸಿಬಿ ದಾಳಿ ನಡೆಸಿದೆ? ಇಲ್ಲಿದೆ ಮಾಹಿತಿ!
9 ಕಡೆಗಳಲ್ಲಿ ಏಕಕಾಲಕ್ಕೆ 100 ಸರ್ಕಾರಿ ಅಧಿಕಾರಿಗಳ(Govt Employees) ಮನೆ, ಕಛೇರಿ ಸೇರಿದಂತೆ ವೈಯಕ್ತಿಕ ಜಾಗಗಳ ಮೇಲೂ ಕಣ್ಣು ಹಾಯಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ(ACB) ರೇಡ್ ಮಾಡುವ ಮೂಲಕ ಶಾಕ್ ಕೊಟ್ಟಿದೆ.