ಸುಟ್ಟ ಗಾಯಗಳಿಗೆ ರಾಮಬಾಣ ಮನೆಯಲ್ಲಿರುವ ಈ 5 ಪದಾರ್ಥಗಳು: ಹಾಗಾದ್ರೆ ಅವು ಯಾವುವು?
ಸಾಮಾನ್ಯವಾಗಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವಾಗ ಗಾಯಗಳಾದರೆ ಮನೆಯಲ್ಲಿಯೇ ಪ್ರಥಮ ಚಿಕಿತ್ಸೆಯ ಕಿಟ್ ಮಾಡಿಕೊಳ್ಳಬೇಕು.
ಸಾಮಾನ್ಯವಾಗಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವಾಗ ಗಾಯಗಳಾದರೆ ಮನೆಯಲ್ಲಿಯೇ ಪ್ರಥಮ ಚಿಕಿತ್ಸೆಯ ಕಿಟ್ ಮಾಡಿಕೊಳ್ಳಬೇಕು.
ಅಲೋವೆರಾ ಮುಖದ ಸೌಂದರ್ಯಕ್ಕೆ ಮಾತ್ರವಲ್ಲದೆ, ದೇಹಕ್ಕೂ ಕೂಡ ಸಾಕಷ್ಟು ಉತ್ತಮವಾದ ಅಂಶಗಳನ್ನು ನೀಡುತ್ತದೆ.