2023ರ ವಿಶ್ವಕಪ್ ಫೈನಲ್ ಆಡಲು ಸಜ್ಜಾಗುತ್ತಿರುವ ಭಾರತ ತಂಡ: ಆಸೀಸ್ ಆಗುತ್ತಾ ಉಡೀಸ್
ಭಾನುವಾರ 19ರಂದು ಫೈನಲ್ಸ್ ನಲ್ಲಿ ಆಸ್ರ್ಟೇಲಿಯನ್ನರ ವಿರುದ್ಧ ಲೆಕ್ಕಚುತ್ತ ಮಾಡಿ ವಿಜಯಪತಾಕೆಯನ್ನ ಹಾರಿಸುತ್ತಾರಾ.
ಭಾನುವಾರ 19ರಂದು ಫೈನಲ್ಸ್ ನಲ್ಲಿ ಆಸ್ರ್ಟೇಲಿಯನ್ನರ ವಿರುದ್ಧ ಲೆಕ್ಕಚುತ್ತ ಮಾಡಿ ವಿಜಯಪತಾಕೆಯನ್ನ ಹಾರಿಸುತ್ತಾರಾ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರು ಆಸಿಸ್ ಬೌಲರ್ ಗಳಿಗೆ ಆರು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.