Australia: ರಾಜ್‌ಕೋಟ್‌ನ (Rajkot) ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಬುಧವಾರ ಸೆಪ್ಟೆಂಬರ್ 27 ರಂದು ನಡೆದ (World Record by Rohit Sharma) ಆಸ್ಟ್ರೇಲಿಯಾ ಪ್ರವಾಸಿ ಪಂದ್ಯದಲ್ಲಿ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಅವರು ಆಸಿಸ್ ಬೌಲರ್ ಗಳಿಗೆ ಆರು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಹಿಟ್ ಮ್ಯಾನ್ (Hit Man) ಆರು ಸಿಕ್ಸರ್ ಗಳನ್ನು ಬಾರಿಸುವ ಮೂಲಕ 550 ಸಿಕ್ಸರ್ (Sixer) ಪೂರೈಸಿದರು. ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅರ್ಧ ಶತಕದ ಹೋರಾಟ ಮಾಡಿದರಾದರೂ
66 ರನ್ ಗಳಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ (World Record by Rohit Sharma) ಪರಾಜೆಯಗೊಂಡಿತು.
ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳಲ್ಲಿ 2-1 ರಿಂದ ಏಕದಿನ ಸರಣಿಯನ್ನು ವಶಪಡಿಸಿಕೊಂಡ ಟೀಮ್ ಇಂಡಿಯಾ (Team India). ರಾಜಕೋಟನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ
ಆರು ಸಿಕ್ಸರ್ ಸಿಡಿಸಿದ ಹಿಟ್ ಮ್ಯಾನ್. ನ್ಯೂಜಿಲೆಂಡ್ ನ (New Zealand) ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಹೆಸರಿನಲ್ಲಿದ್ದ ಮಹಾತರ ದಾಖಲೆ ಮುರಿದ ರೋಹಿತ್ ಶರ್ಮ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಮಿಸ್ಸೇಲ್ ಮಾರ್ಚ್ (96), ಡೇವಿಡ್ ವಾರ್ನರ್ (56), ಸ್ಟೇವೇನ್ ಸ್ಮಿತ್(74) ಮಾರ್ನೆಸ್ ಲಾಬುಶನ್ (72) ರನ್ ಅವರ ಆಕರ್ಷಕ
ಅರ್ಧಶತಕಗಳ ನೆರವಿನಿಂದ 352 ಬೃಹತ್ ಮತ ಕಲೆ ಹಾಕಿತು. 354 ರನ್ಗಳನ್ನು ಬೆನ್ನತ್ತಿದ ಭಾರತ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ 5 ಬೌಂಡರಿ ಮತ್ತು 6 ಸಿಕ್ಸರ್ ಸಹಿತ 57
ಎಸೆತಗಳಲ್ಲಿ 81 ರನ್ ಸಿಡಿಸಿದರು.
ಮಿಚೆಲ್ ಸ್ಟಾರ್ ಬೋಲಿಂಗ್ ನಲ್ಲಿ (Bowling) ಸಿಕ್ಸರ್ ಬಾರಿಸುವ ಮೂಲಕ ಹಿಟ್ಮ್ಯಾನ್ ಹೊಸ ದಾಖಲೆ ರಚಿಸಿದರು. ಒಂದೇ ದೇಶದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಆಟಗಾರ
ನ್ಯೂಜಿಲೆಂಡ್ ನ ನಾಯಕ ಮಾರ್ಟಿನ್ ಗುಪ್ಟಿಲ್ (Martin Guptill) ದಾಖಲೆಯನ್ನು ರೋಹಿತ್ ಶರ್ಮ ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮ ಭಾರತದ ಮೈದಾನಗಳಲ್ಲಿ 257 ಸಿಕ್ಸರ್ ಸಿಡಿಸಿದ್ದಾರೆ.

ಒಂದೇ ದೇಶದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್.
- ರೋಹಿತ್ ಶರ್ಮ – 257 ಸಿಕ್ಸರ್,ಭಾರತದಲ್ಲಿ
- ಮಾರ್ಟಿನ್ ಗುಪ್ತಿಲ್-256 ಸಿಕ್ಸರ್,ನ್ಯೂಜಿಲ್ಯಾಂಡ್ ನಲ್ಲಿ
- ಬ್ರೆಂಡನ್ ಮೆಕಲಂ- 230 ಸಿಕ್ಸರ್,ನ್ಯೂಜಿಲ್ಯಾಂಡ್ ನಲ್ಲಿ
- ಕ್ರಿಸ್ ಗೇಲ್ – 228 ಸಿಕ್ಸರ್, ವೆಸ್ಟ್ ಇಂಡೀಸ್ ನಲ್ಲಿ
- ಮಹೇಂದ್ರ ಸಿಂಗ್ ಧೋನಿ- 180 ಸಿಕ್ಸರ್.
ರೋಹಿತ್ ಶರ್ಮ ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ರೋಹಿತ್ ಶರ್ಮ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 550 ಸಿಕ್ಸರ್ ಕೂಡ ಪೂರೈಸಿದ್ದಾರೆ. ಅದನ್ನು ಪೂರೈಸುವ ಮೂಲಕ
ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಎರಡನೇ ಆಟಗಾರರಾದರು. ವೆಸ್ಟ್ ಇಂಡೀಸ್ ನ ಕ್ರಿಶ್ ಗೇಲೆ 548 ಇನ್ನಿಂಗ್ಸ್ ನಿಂದ 53 ಸಿಕ್ಸರ್ ಸಿಡಿಸಿದ್ದಾರೆ, ಹಿಟ್ ಮ್ಯಾನ್ ಕೇವಲ 471 ನಿಮಿಷದಿಂದ 550 ಸಿಕ್ಸರ್
ಸಿಡಿಸಿದ್ದಾರೆ. ಗೇಲ್ ದಾಖಲೆ ಮುರಿಯಲು ಇನ್ನೂ ನಾಲ್ಕು ಸಿಕ್ಸರ್ ಗಳ ಅವಶ್ಯಕತೆ ಇದೆ.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮ್ಯಾನ್ ಗಳು :
- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) 553 ಸಿಕ್ಸರ್ .
- ರೋಹಿತ್ ಶರ್ಮಾ ( ಭಾರತ)550 ಸಿಕ್ಸರ್.
- ಶಾಹಿದ್ ಆಫ್ರಿದಿ ( ಪಾಕಿಸ್ತಾನ್ )476 ಸಿಕ್ಸರ್.
- ಬ್ರೆಂಡನ್ ಮೆಕಲಂ ( ನ್ಯೂಜಿಲ್ಯಾಂಡ್ ) 398 ಸಿಕ್ಸರ್
- ಮಾರ್ಟೀನಿ ಗುಫ್ಟಿಲ್ಲ ( ನ್ಯೂಜಿಲ್ಯಾಂಡ್ ) 383 ಸಿಕ್ಸರ್
ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ 354 ರನ್ನುಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತದ ಪರ ನಾಯಕರು ಶರ್ಮ( 81) ರನ್ ಹಾಗೂ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ (56) ಸಿಡಿಸಿದರು ಗ್ಲೆನ್
ಮ್ಯಾಕ್ಸ್ ವೆಲ್ ರವರ ಉತ್ತಮವಾದ ಬೋಲಿಂಗ್ ಪ್ರದರ್ಶನಕ್ಕೆ ಭಾರತ ತಂಡದ ಆಟಗಾರರು 49.4 ಓವರ್ ಗಳಿಗೆ 286 ರನ್ ಬಾರಿಸಿ ಆಲ್ ಔಟ್ ಆಗಿ 66 ರನ್ ಗಳ ಸೋಲು ಕಂಡಿತು. ಮೊದಲೆರಡು
ಪಂದ್ಯಗಳನ್ನು ಗೆದ್ದ ಭಾರತ 2-1 ಅಂಕಗಳಿಂದ ಸರಣಿ ತನ್ನದಾಗಿಸಿಕೊಂಡಿತು.
ಇದನ್ನು ಓದಿ: ಕರ್ನಾಟಕ ಬಂದ್ ಗೆ ಅವಕಾಶ ನೀಡುವುದಿಲ್ಲ – ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ
- ಧನಂಜಯ್