Tag: Basavaraj Bommai

BJP

ಬೇರೆ ಯಾವ ಪಕ್ಷಗಳಲ್ಲಿಯೂ ಇಲ್ಲದ ಪ್ರಜಾಪ್ರಭುತ್ವ ನಮ್ಮ ಪಕ್ಷದಲ್ಲಿರುವುದು ವಿಶೇಷ : ಸಿಎಂ ಬೊಮ್ಮಾಯಿ

ದೇಶದ ಬೇರೆ ಯಾವ ಪಕ್ಷಗಳಲ್ಲಿಯೂ ಇಲ್ಲದ ಪ್ರಜಾಪ್ರಭುತ್ವ(Democracy) ನಮ್ಮ ಪಕ್ಷದಲ್ಲಿರುವುದು ವಿಶೇಷವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

karnataka

ರಾಜ್ಯದ ಹಲವೆಡೆ ಭಾರಿ ಮಳೆ ; ಪರಿಸ್ಥಿತಿ ಅವಲೋಕಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

ಜೂನ್ 1 ರಿಂದ ಇಲ್ಲಿಯವರೆಗೆ ಒಟ್ಟು 12 ಜನರು ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಸಿಎಂ ಹೇಳಿದರು.

Gavi siddeshwara Mata

ಗವಿಮಠಕ್ಕೆ ಹರಿದು ಬರುತ್ತಿದೆ ದೇಣಿಗೆ, ಸರ್ಕಾರದಿಂದಲೂ 10 ಕೋಟಿ ಘೋಷಣೆ

ಕೊಪ್ಪಳದ(Koppala) ಗವಿಸಿದ್ದೇಶ್ವರ ಮಠಕ್ಕೆ(Gavisiddeshwara Mata) ಲಕ್ಷಾಂತರ ಭಕ್ತರು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ. ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಕಾರ್ಯಕ್ಕೆ ಭಕ್ತರ ಮನಮಿಡಿದಿದೆ.

Charlie 777

777 ‘ಚಾರ್ಲಿ’ಯನ್ನು ನೋಡಿ ಕಣ್ಣೀರಿಟ್ಟ ಸಿಎಂ ಬಸವರಾಜ ಬೊಮ್ಮಾಯಿ!

ಸ್ವತಃ ನಾನು ಶ್ವಾನ ಪ್ರೇಮಿ, ಕಳೆದ ವರ್ಷ ನನ್ನ ಸಾಕುನಾಯಿ ತೀರಿಕೊಂಡಿತು. ಈ ಸಿನಿಮಾ ಅದನ್ನು ನೆನಪಿಸಿತು, ಹೀಗಾಗಿ ನನ್ನ ಶ್ವಾನವನ್ನು ನೆನೆದು ದುಃಖಿಸಿದೆ

40 ಕೆಎಎಸ್ ಅಧಿಕಾರಿಗಳ ವಿರುದ್ಧ  ಅಕ್ರಮ, ದುರ್ನಡತೆ ಆರೋಪ ; ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆಗೆ ಪ್ರಸ್ತಾವ!

40 ಕೆಎಎಸ್ ಅಧಿಕಾರಿಗಳ ವಿರುದ್ಧ ಅಕ್ರಮ, ದುರ್ನಡತೆ ಆರೋಪ ; ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆಗೆ ಪ್ರಸ್ತಾವ!

ಒಟ್ಟಾರೆ 40 ಕೆಎಎಸ್ ಅಧಿಕಾರಿಗಳ ವಿರುದ್ಧ ಪ್ರಸ್ತಾವನೆ ಬಂದಿವೆ ಎಂದು ಪಟ್ಟಿಯನ್ನು ಬಿಡುಗಡೆಗೊಳಿಸಿದರು.

Page 3 of 5 1 2 3 4 5