Tag: bihar

ದೇಶದಲ್ಲೇ ಬಂಪರ್ ಆಹಾರ ಧಾನ್ಯಗಳ ಉತ್ಪಾದಿಸಿ ನಂ.1 ಸ್ಥಾನಕ್ಕೇರಿದೆ ಈ ರಾಜ್ಯ

ದೇಶದಲ್ಲೇ ಬಂಪರ್ ಆಹಾರ ಧಾನ್ಯಗಳ ಉತ್ಪಾದಿಸಿ ನಂ.1 ಸ್ಥಾನಕ್ಕೇರಿದೆ ಈ ರಾಜ್ಯ

ಆಹಾರ ಧಾನ್ಯಗಳ ಉತ್ಪಾದನೆಯು 184 ಲಕ್ಷ ಮೆಟ್ರಿಕ್ ಟನ್‌ ದಾಖಲಾಗಿದ್ದು, ಇದು 2020-21 ರಿಂದ 5 ಲಕ್ಷ ಮೆಟ್ರಿಕ್ ಟನ್‌ಗಳ ಬೆಳವಣಿಗೆಯನ್ನು ಕಂಡಿದೆ

ಆದಾಯ ತೆರಿಗೆ ಇಲಾಖೆ : ಕೂಲಿ ಕಾರ್ಮಿಕನಿಗೆ 14 ಕೋಟಿ ರೂ. ತೆರಿಗೆ ಪಾವತಿಸಲುಸುವಂತೆ ನೋಟಿಸ್‌ !

ಆದಾಯ ತೆರಿಗೆ ಇಲಾಖೆ : ಕೂಲಿ ಕಾರ್ಮಿಕನಿಗೆ 14 ಕೋಟಿ ರೂ. ತೆರಿಗೆ ಪಾವತಿಸಲುಸುವಂತೆ ನೋಟಿಸ್‌ !

ನೋಟಿಸ್ ನೀಡಲು ಯಾದವ್ ಮನೆಗೆ ಭೇಟಿ ನೀಡಿದ ತೆರಿಗೆ ಅಧಿಕಾರಿಗಳು ಕುಟುಂಬದ ಆರ್ಥಿಕ ಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

hijab

ಪರೀಕ್ಷೆಗೆ ಹೋಗುವ ಮುನ್ನ ಹಿಜಾಬ್ ತೆಗೆಯುವಂತೆ ಹೇಳಿದ್ದಕ್ಕೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು!

ಹಿಜಾಬ್ ತೆಗೆಯಲು ನಿರಾಕರಿಸಿದಾಗ ಶಿಕ್ಷಕರಿಂದ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಯಿತು ಎಂದು ಆರೋಪಿಸಿ ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದೆ.

Mukhesh Ambani

ಮುಖೇಶ್ ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ ಕರೆ ; ಕರೆ ಮಾಡಿದ ವ್ಯಕ್ತಿ ಪೊಲೀಸರ ವಶಕ್ಕೆ

ನಿರುದ್ಯೋಗಿಯಾಗಿರುವ ಆರೋಪಿಯನ್ನು ರಾಕೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಆತನನ್ನು ಮತ್ತೆ ಮುಂಬೈಗೆ ಕರೆತರಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

sanitary pads

ಸ್ಯಾನಿಟರಿ ಪ್ಯಾಡ್ ಉಚಿತವಾಗಿ ನೀಡಬೇಕು ಎಂದು ಧ್ವನಿ ಎತ್ತಿದ್ದ ವಿದ್ಯಾರ್ಥಿನಿಗೆ ಒಲಿದು ಬಂತು ಜಾಹೀರಾತು ಆಫರ್!

ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ವಿದ್ಯಾರ್ಥಿನಿ ರಿಯಾ ಕುಮಾರಿ ಅವರಿಗೆ ಸದ್ಯ ಸ್ಯಾನಿಟರಿ ಪ್ಯಾಡ್ ಕಂಪನಿಯೊಂದರಿಂದ ಜಾಹೀರಾತು(Advertisment) ಆಫರ್ ಒಲಿದು ಬಂದಿದೆ.

protest

‘ಅಗ್ನಿ’ಪಥ್ ಪ್ರತಿಭಟನೆ ; ಧಗಧಗನೆ ಉರಿಯುತ್ತಿದ್ದ ಬೋಗಿಯಿಂದ ಮತ್ತೊಂದು ಬೋಗಿಯನ್ನು ನೂಕಿದ ಪೊಲೀಸರು!

ಅನ್ಯ ಬೋಗಿಗಳು ಸುಟ್ಟು ಹೋಗಬಾರದು ಎಂಬ ನಿಟ್ಟಿನಲ್ಲಿ ನೂರಾರು ಪೊಲೀಸರು(Police) ಮತ್ತು ರೈಲ್ವೇ ಪಡೆ ಸಿಬ್ಬಂದಿ ಸೇರಿಕೊಂಡು ಬೋಗಿಗಳನ್ನು ಬೆಂಕಿಯಿಂದ ದೂರ ತಳ್ಳಿದ್ದಾರೆ.

Railway coaches

‘ಅಗ್ನಿ’ಪಥ್ ಯೋಜನೆ ; ಕಲ್ಲು ತೂರಿ, 2 ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು!

ಇದರಲ್ಲಿ ಐದು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಮತ್ತು 29 ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು(Passenger Railway) ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದ ಕಾರಣ ರದ್ದುಗೊಳಿಸಲಾಗಿದೆ.

Bihar

ಅಗ್ನಿಪಥ್ ಯೋಜನೆ ಆಕ್ರೋಶ ; ರೈಲಿಗೆ ‘ಅಗ್ನಿ’ ಇಟ್ಟ ಪ್ರತಿಭಟನಕಾರರು!

ಸರ್ಕಾರದ ಅಗ್ನಿಪಥ್ ರಕ್ಷಣಾ ನೇಮಕಾತಿ ಯೋಜನೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ತೀವ್ರ ಆಕ್ರೋಶದಿಂದ ಬಿಹಾರದ ರೈಲು ನಿಲ್ದಾಣದಲ್ಲಿ ರೈಲಿಗೆ ಬೆಂಕಿ ಹಚ್ಚಿದ್ದಾರೆ.

Forcibly Marriage

ಪ್ರಾಣಿಯ ಆರೋಗ್ಯ ಪರೀಕ್ಷಿಸಲು ಮನೆಗೆ ಬನ್ನಿ ಎಂದು ಕರೆಸಿ, ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದ ದುಷ್ಟರು!

ಪಶುವೈದ್ಯರನ್ನು(Veterinarian) ಮೂವರು ಗುರಿಯಾಗಿಸಿಕೊಂಡು ಅಪಹರಿಸಿ ಬಲವಂತವಾಗಿ ಮದುವೆ ಮಾಡಿರುವ ಘಟನೆ ಬಿಹಾರದ(Bihar) ಬೇಗುಸರಾಯ್‌ನಲ್ಲಿ(Begusarai) ಮಂಗಳವಾರ ನಡೆದಿದೆ.

Page 2 of 3 1 2 3