ಜುಲೈ 2 ಭಾನುವಾರದಂದು ನೇರಳೆ ಮಾರ್ಗದಲ್ಲಿ ಬೆಳಗ್ಗೆ ಎರಡು ಗಂಟೆ ಕಾಲ ನಮ್ಮ ಮೆಟ್ರೋ ಸಂಚಾರ ಇರಲ್ಲ
ಸಂಚಾರವು ಎಂ.ಜಿ. ರಸ್ತೆ ಮೆಟ್ರೋ ನಿಲ್ಯಾಣದಿಂದ ಬೈಯಪ್ಪನಹಳ್ಳಿ(Baiyappanahalli) ಮೆಟ್ರೋ ನಿಲ್ದಾಣದವರೆಗೆ ಸ್ಥಗಿತವಾಗಲಿದೆ.
ಸಂಚಾರವು ಎಂ.ಜಿ. ರಸ್ತೆ ಮೆಟ್ರೋ ನಿಲ್ಯಾಣದಿಂದ ಬೈಯಪ್ಪನಹಳ್ಳಿ(Baiyappanahalli) ಮೆಟ್ರೋ ನಿಲ್ದಾಣದವರೆಗೆ ಸ್ಥಗಿತವಾಗಲಿದೆ.
ನಮ್ಮ ಮೆಟ್ರೋ(Metro) ಸೇವೆಯಲ್ಲಿ 4 ದಿನ ವ್ಯತ್ಯಯ ಉಂಟಾಗಲಿದೆ.
ಬೈಯಪ್ಪನಹಳ್ಳಿ -ವೈಟ್ ಫೀಲ್ಡ್ ನಮ್ಮ ಮೆಟ್ರೋ ಮಾರ್ಗದ ಪ್ರಯಾಣಕ್ಕೆ ಈ ವರ್ಷಾಂತ್ಯಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದು ಹೇಳಿದರು.